newsfirstkannada.com

ಸ್ನೇಹಿತರಿಂದ ಶುಭ ಸುದ್ದಿ, ಮಹಿಳೆಯರಿಗೆ ಒಳ್ಳೆಯ ದಿನ- ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

Share :

02-06-2023

  ನಿಮ್ಮ ಕೋಪವನ್ನು ನಿಯಂತ್ರಣ ಮಾಡಿ

  ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ

  ವಿವಾಹ ವಿಚಾರವಿದ್ದರೆ ಮುಂದಕ್ಕೆ ಹಾಕಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ :

 • ಕುಟುಂಬದ ಸದಸ್ಯರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತೀರಿ
 • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ತೊಂದರೆಯಾಗಬಹುದು
 • ಹಠದ ಸ್ವಭಾವ ಬೇಡ ಹಿನ್ನಡೆಯಾಗಲಿದೆ
 • ಇಂದು ಕೋಪವನ್ನು ನಿಯಂತ್ರಣ ಮಾಡಿ
 • ವೃತ್ತಿಯಲ್ಲಿ ಸ್ವಲ್ಪ ಸಂದಿಗ್ಧ ಪರಿಸ್ಥಿತಿಯನ್ನು ಅನುಭವಿಸುತ್ತೀರಿ
 • ಚಿಕ್ಕ ಮಕ್ಕಳಿಗೆ ಆರೋಗ್ಯದ ಸಮಸ್ಯೆ ಉಂಟಾಗಬಹುದು
 • ಮೃತ್ಯುಂಜಯ ಜಪವನ್ನು ಮಾಡಿಸಿ

ವೃಷಭ :

 • ವ್ಯಾವಹಾರಿಕವಾಗಿ ಯಾವುದೇ ರೀತಿಯ ಆತುರದ ನಿರ್ಧಾರ ಬೇಡ
 • ವಿವಾಹ ವಿಚಾರವಿದ್ದರೆ ಮುಂದಕ್ಕೆ ಹಾಕಿ
 • ಸ್ವಂತ ನಿರ್ಧಾರಗಳಲ್ಲಿ ವಿಶ್ವಾಸದ ಕೊರತೆ ಇರಲಿದೆ
 • ಕಾರ್ಯಕ್ಷೇತ್ರದಲ್ಲಿ ಮಾತಿನ ಬಗ್ಗೆ ಹಿಡಿತ ಇರಬೇಕು
 • ಕುಟುಂಬದವರೇ ನಿಮ್ಮ ವಿಚಾರದಲ್ಲಿ ಅತೃಪ್ತರಾಗುತ್ತಾರೆ
 • ಯೋಚಿಸಿ ನಿರ್ಧರಿಸಿ ನಂತರ ಕೆಲಸಕ್ಕೆ ಮುಂದಾಗಿ
 • ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ

ಮಿಥುನ :

 • ಅತಿಥಿಗಳ ಆಗಮನದಿಂದ ಬೇಸರ ಆಗಲಿದೆ
 • ಸಾಮಾಜಿಕ ಗೌರವ ಹೆಚ್ಚಾಗಲಿದೆ
 • ಮಕ್ಕಳ ಸಾಧನೆಯಿಂದ ಹೆಮ್ಮೆ ಪಡುತ್ತೀರಿ
 • ವ್ಯಾವಹಾರಿಕವಾಗಿ ಆರ್ಥಿಕ ಸಂಕಷ್ಟ ಎದುರಾಗಬಹುದು
 • ಸಂತಾನಾಪೇಕ್ಷಿಗಳಿಗೆ ಶುಭವಾದ ಸಮಯ
 • ದೂರದ ಪ್ರಯಾಣದ ಸಾಧ್ಯತೆ ಇದೆ ಆದರೆ ಪ್ರಯಾಣ ಮಾಡಬೇಡಿ
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕಟಕ :

 • ಪೂರ್ವನಿಯೋಜಿತ ಕೆಲಸಗಳು ಪೂರ್ಣ ಆಗಲಿದೆ
 • ಹಳೆಯ ಸ್ನೇಹಿತರ ಭೇಟಿಯಿಂದ ಸಂತೋಷ ಆಗಲಿದೆ
 • ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ
 • ನಿಮ್ಮ ಆದಾಯ ಗಮನಿಸಿ ಮುಂದಿನ ನಿರ್ಧಾರವನ್ನು ಮಾಡಿ
 • ಮನಸ್ಸು ದೊಡ್ಡ ಆಲೋಚನೆಗಳಲ್ಲಿರಬಹುದು ಯೋಚಿಸಿ ತೀರ್ಮಾನ ಮಾಡಿ
 • ಲೋಕ ಕಲ್ಯಾಣ, ಜನ ಕಲ್ಯಾಣ ಇತ್ಯಾದಿ ಮಾತುಗಳಿಗೆ ಮೋಸ ಹೋಗಬೇಡಿ
 • ಸರಸ್ವತಿಯನ್ನು ಆರಾಧನೆ ಮಾಡಿ

ಸಿಂಹ :

 • ಹೊಸ ಯೋಜನೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ
 • ಜನರ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ
 • ಬುದ್ಧಿವಂತರ ಸಂಪರ್ಕದಿಂದ ಒಳಿತಾಗುತ್ತದೆ
 • ಆರ್ಥಿಕವಾಗಿ ಅನುಕೂಲವಾಗುವ ದಿನ
 • ಸಾಂಸಾರಿಕ ಜೀವನ ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತದೆ
 • ಜನರನ್ನ ಬಹಳ ಮೃದುವಾಗಿ ಉಪಚಾರ ಮಾಡಿ
 • ಕುಲದೇವತಾ ಆರಾಧನೆ ಮಾಡಿ

ಕನ್ಯಾ :

 • ಕೆಲವು ಕಾರಣಗಳಿಂದ ಮನಸ್ಸು ಚಂಚಲತೆ ಹೊಂದಲಿದೆ
 • ಮಕ್ಕಳ ಕೆಟ್ಟ ಸಹವಾಸದಿಂದ ಬೇಸರ ಆಗಲಿದೆ
 • ನಿಮ್ಮ ಮತ್ತು ಕುಟುಂಬದವರ ಹೊಂದಾಣಿಕೆ ಇರಲಿ
 • ರಹಸ್ಯ ಶತ್ರುಗಳನ್ನ ಪತ್ತೆ ಹಚ್ಚಿ ಅವರಿಂದ ನೀವು ದೂರವಿರಿ
 • ಯೋಗ್ಯವಲ್ಲದ ಚಟುವಟಿಕೆಗಳಿಗೆ ಆಸಕ್ತಿ ತೋರಬೇಡಿ
 • ನಿಮ್ಮ ಜವಾಬ್ದಾರಿಯ ಬಗ್ಗೆ ಚಿಂತಿಸಿ ಶುಭವಿದೆ
 • ಪ್ರತ್ಯಂಗಿರಾದೇವಿಯ ಆರಾಧನೆ ಮಾಡಿ

ತುಲಾ :

 • ಸಾಂಸಾರಿಕವಾಗಿ ಮುಕ್ತವಾದ ಮನಸ್ಸಿನಿಂದ ಮಾತಾಡಿ
 • ಧರ್ಮದ ವಿಚಾರವಾಗಿ ತಿಳುವಳಿಕೆಯನ್ನು ಹೇಳಿ
 • ಭವಿಷ್ಯಕ್ಕಾಗಿ ಕೆಲವು ದೃಢ ನಿರ್ಧಾರವನ್ನು ಮಾಡಿ
 • ಬುದ್ಧಿವಂತಿಕೆಯಿಂದ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿ
 • ಉದ್ಯೋಗ ಮತ್ತು ವ್ಯವಹಾರ ಎರಡು ನಿಮ್ಮ ಕೈ ಹಿಡಿಯುವ ಯೋಗವಿದೆ
 • ಮಕ್ಕಳಿಗಾಗಿ ಹೊಸ ಚಿಂತನೆಯನ್ನು ನಡೆಸುತ್ತೀರಿ
 • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ :

 • ಜವಾಬ್ದಾರಿಯಿಂದ ದೂರ ಹೋಗಬೇಡಿ
 • ಮಕ್ಕಳು ಉತ್ತಮವಾಗಿ ಸ್ಪಂದಿಸುವುದರಿಂದ ಸಂತೋಷ ಆಗಲಿದೆ
 • ಬೆಲೆ ಬಾಳುವ ವಸ್ತುಗಳನ್ನು ಜೋಪಾನ ಮಾಡಿ
 • ಕೆಲಸದ ಶೈಲಿಯಲ್ಲಿ ಬದಲಾವಣೆ ಮಾಡಿ
 • ಹೊಸ ಉದ್ಯೋಗಕ್ಕೆ ಅವಕಾಶವಿದೆ
 • ಪ್ರೇಮಿಗಳು ಸರಿಯಾದ ತೀರ್ಮಾನ ಮಾಡುವುದರಿಂದ ಶುಭವಿದೆ
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು :

 • ಮನೆಯಲ್ಲಿ ಹಿರಿಯರ ಜೊತೆ ಕೆಲಸದಲ್ಲಿ ಅಧಿಕಾರಿಗಳ ಜೊತೆ ನಿಮ್ಮ ಬಾಂಧವ್ಯ ಚೆನ್ನಾಗಿರಬೇಕು
 • ಮನೆಯಲ್ಲಿ ಮನಸ್ತಾಪ ಇರುತ್ತದೆ
 • ಸಾಂಸಾರಿಕವಾಗಿ ಹಳೆಯದನ್ನ ಮರೆತುಬಿಡಿ ಸಂತೋಷ ಇರಲಿದೆ
 • ಮನೆಯಲ್ಲಿ ಎಲ್ಲರ ಆರೋಗ್ಯದ ಬಗ್ಗೆ ಕಾಳಜಿ ಇರಲಿ
 • ಸುಳ್ಳು ಹೇಳಿ ಸಿಕ್ಕಿ ಹಾಕಿಕೊಳ್ಳುತ್ತೀರಿ ಜಾಗ್ರತೆವಹಿಸಿ
 • ಮಕ್ಕಳು ನಿಮಗೆ ಸಂತೋಷ ಕೊಡುವುದರಿಂದ ತೃಪ್ತಿಯಾಗಲಿದೆ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ :

 • ಕೆಲಸದ ಸ್ಥಳದಲ್ಲಿ ಜನರಿಂದ ಪ್ರಾಮುಖ್ಯತೆ ಇರುವುದಿಲ್ಲ
 • ಸರಿಯಾದ ಮಾಹಿತಿಯನ್ನು ಸಂಗ್ರಹ ಮಾಡಿ
 • ಕೌಟುಂಬಿಕ ಜಗಳಕ್ಕೆ ಹೆಚ್ಚಿನ ಅವಕಾಶವಿದೆ
 • ಇಂದು ಮಕ್ಕಳ ಬಗ್ಗೆ ಚಿಂತನೆ ನಡೆಸಿ
 • ಮಹಿಳೆಯರಿಗೆ ಆರೋಗ್ಯದ ಸಮಸ್ಯೆಯಾಗಬಹುದು
 • ಹಳೆಯ ವಿಚಾರ ಇತ್ಯರ್ಥವಾಗದೆ ಬೇಸರ ಆಗಬಹುದು
 • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ಕುಂಭ :

 • ಸ್ನೇಹಿತರಿಂದ ಶುಭ ಸುದ್ದಿ ಕೇಳುವುದರಿಂದ ಸಂತೋಷ ಪಡುತ್ತೀರಿ
 • ಹೊಸ ವಿಚಾರಗಳನ್ನು ನೀವು ತಿಳಿದುಕೊಂಡು ಜೀವನದಲ್ಲಿ ರೂಢಿಸಿಕೊಳ್ಳಿ
 • ವ್ಯವಹಾರದಲ್ಲಿ ಬದಲಾವಣೆ ಮಾಡುವುದರಿಂದ ಆರ್ಥಿಕ ಲಾಭ ಕಾಣುತ್ತೀರಿ
 • ಬೇರೆಯವರಿಗೆ ಸಹಾಯ ಮಾಡಲು ಅವಕಾಶವಿದೆ
 • ಆಡಳಿತಕ್ಕೆ ಸಂಬಂಧಿಸಿದ ಆರೋಪ ನಿಮ್ಮ ಮೇಲೆ ಬರುತ್ತದೆ ಜಾಗ್ರತೆವಹಿಸಿ
 • ಪ್ರೇಮಿಗಳಿಗೆ ತಪ್ಪಿನ ಅರಿವಾಗುವ ಸಮಯ
 • ಹನಮಾನ್ ಚಾಲೀಸ್​ ಅನ್ನು ಪಠಣೆ ಮಾಡಿ

ಮೀನ :

 • ವಿದ್ಯಾರ್ಥಿಗಳು ತುಂಬಾ ಶ್ರಮ ವಹಿಸಬೇಕು
 • ರಾಜಕೀಯ ವಿಚಾರಗಳಲ್ಲಿ ಚರ್ಚೆ ನಡೆಯಲಿದೆ
 • ವಿದೇಶ ಪ್ರವಾಸ,ವಿದ್ಯೆ,ಉದ್ಯೋಗ ಎಲ್ಲದಕ್ಕೂ ಅನುಕೂಲವಿದೆ
 • ನಿಮ್ಮ ಪ್ರತಿಭೆಯನ್ನ ಅಭಿವೃದ್ಧಿ ಮಾಡಿಕೊಳ್ಳಿ
 • ಜನರ ವಿಶ್ವಾಸಗಳಿಸಿ ಸಮಾಧಾನ ಇರುತ್ತದೆ
 • ಸಾಂಸಾರಿಕವಾಗಿ ಕೆಲವು ನಿರ್ಧಾರಗಳನ್ನು ಮಾಡಿ ಅದರ ಅಗತ್ಯತೆ ಕುಟುಂಬಕ್ಕೆ ಇರುತ್ತದೆ
 • ನರಸಿಂಹ ಸ್ವಾಮಿಯ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ನೇಹಿತರಿಂದ ಶುಭ ಸುದ್ದಿ, ಮಹಿಳೆಯರಿಗೆ ಒಳ್ಳೆಯ ದಿನ- ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-7.jpg

Load More