newsfirstkannada.com

ಭಾರೀ ಕೆಲಸದ ಒತ್ತಡ; ವ್ಯಾಪಾರದಲ್ಲಿ ಲಾಭ; ಈ ರಾಶಿಯವರಿಗೆ ಶುಭವಾರ್ತೆ; ಇಲ್ಲಿದೆ ಇಂದಿನ ಭವಿಷ್ಯ

Share :

Published August 30, 2024 at 6:19am

    ನಕಾರಾತ್ಮಕ ಅಭಿಪ್ರಾಯ ಹೇಳುವವರನ್ನು ಅವಲಂಬಿಸಬೇಡಿ

    ವಿದ್ಯಾರ್ಥಿಗಳಿಗೆ ಓದಿನ ವಿಚಾರದಲ್ಲಿ ತುಂಬಾ ಗೊಂದಲ ಇರಲಿದೆ

    ನಿಮ್ಮ ಸಾಧನೆ ನಿಮಗೆ ಮುಖ್ಯ ಬೇರೆಯವರಿಗೆ ಒತ್ತಡ ಹಾಕಬಾರದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ವರುಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಮೃಗಶಿರ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ಕೆಲಸದ ಒತ್ತಡ ಹೆಚ್ಚಾಗಬಹುದು
  • ಷೇರು ಮಾರುಕಟ್ಟೆಯಲ್ಲಿ ಲಾಭವಿದೆ
  • ವ್ಯಾವಹಾರಿಕ ವಿಚಾರಗಳನ್ನು ಮನೆಯಲ್ಲಿ ವಿನಿಮಯ ಮಾಡಿಕೊಳ್ಳಿ
  • ವ್ಯಾಪಾರದಲ್ಲಿ ಹೊಸ ಒಪ್ಪಂದ ಮಾಡಬಹುದು
  • ಆರೋಗ್ಯ ಬಗ್ಗೆ ಗಮನಹರಿಸಿ
  • ವಿದೇಶದಿಂದ ಶುಭವಾರ್ತೆ ಕೇಳಬಹುದು
  • ಇಷ್ಟ ದೇವತಾ ಪ್ರಾರ್ಥನೆ ಮಾಡಿ

ವೃಷಭ

  • ದಾಂಪತ್ಯದಲ್ಲಿ ವೈಮನಸ್ಯ ದೂರವಾಗಬಹುದು
  • ಇಂದು ವಿದ್ಯಾರ್ಥಿಗಳಿಗೆ ಅನುಕೂಲವಿದೆ
  • ಇಂದು ನೀವು ನಿಂದನೆಗೆ ಒಳಗಾಗುತ್ತೀರಿ
  • ಮನೆಯಲ್ಲಿ ಸಮಾಧಾನವಿರುವುದಿಲ್ಲ
  • ಈ ದಿನ ಮಕ್ಕಳಿಗೆ ಪ್ರಗತಿಯಿದೆ
  • ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ

ಮಿಥುನ

  • ಮನೆಯ ವಾತಾವರಣ ಚೆನ್ನಾಗಿರಲಿದೆ
  • ಹಣ ಖರ್ಚಾಗವುದರಿಂದ ಬೇಸರವಾಗಬಹುದು
  • ಉದ್ಯೋಗದಲ್ಲಿ ಸಣ್ಣ ಬದಲಾವಣೆಯಾಗಬಹುದು
  • ಈ ದಿನ ಶತ್ರುಗಳಿಗೆ ಅಧೈರ್ಯ
  • ಮಕ್ಕಳ ವಿಚಾರದಲ್ಲಿ ತುಂಬಾ ಅನುಕೂಲವಿದೆ
  • ಅಣ್ಣ ತಮ್ಮಂದಿರಲ್ಲಿ ಕಲಹವಿರಲಿದೆ
  • ವಿಷ್ಣು ಸಹಸ್ರನಾಮ ಪಠನೆ ಮಾಡಿ

ಕಟಕ

  • ಕಷ್ಟಪಟ್ಟು ಮಾಡಿದ ಕೆಲಸ ಫಲ ಕೊಡುವುದಿಲ್ಲ
  • ಹಿರಿಯರ ಆಸ್ತಿ ವಿಚಾರದಲ್ಲಿ ಕಲಹವಾಗಬಹುದು
  • ಈ ದಿನ ದೊಡ್ಡ ಆಲೋಚನೆಗಳಿರಲಿದೆ
  • ಮನೆಯಲ್ಲಿ ಅಶಾಂತಿ ಇರಬಹುದು
  • ಕರ್ತವ್ಯ ನಿರ್ವಹಣೆ, ನಿಯಮ ಬದ್ಧವಾಗಿರಲಿ
  • ಈಶ್ವರನ ಆರಾಧನೆ ಮಾಡಿ

ಸಿಂಹ

  • ಯಾವುದೇ ಆತುರದ ನಿರ್ಧಾರ ಬೇಡ
  • ದಾಂಪತ್ಯದಲ್ಲಿ ಕಲಹ ಉಂಟಾಗಬಹುದು
  • ಆತ್ಮವಿಶ್ವಾಸದ ಕೊರತೆ ಕಾಡಬಹುದು
  • ಅತಿಯಾದ ಕೋಪ ನಿಷ್ಠೂರವಾಗಬಹುದು
  • ವೃತ್ತಿಯಲ್ಲಿ ಅಥವಾ ಕೆಲಸದಲ್ಲಿ ಕಿರುಕುಳ ಆಗಬಹುದು
  • ಮಾನಸಿಕ ಬೇಸರದಿಂದ ಜಿಗುಪ್ಸೆಯಾಗಬಹುದು
  • ಲಕ್ಷ್ಮಿನಾರಾಯಣನನ್ನು ಉಪಾಸನೆ ಮಾಡಿ

ಕನ್ಯಾ

  • ಪ್ರೇಮಿಗಳಿಗೆ ಶುಭದಿನ
  • ವಿದ್ಯಾರ್ಥಿಗಳಿಗೆ ಒತ್ತಡದ ದಿನ
  • ಶರೀರದಲ್ಲಿ ಸಮಸ್ಯೆ ಕಾಣಿಸಬಹುದು ಎಚ್ಚರಿಕೆವಹಿಸಿ
  • ಭಾವನಾತ್ಮಕವಾಗಿ ದುರ್ಬಲರಾಗಬಹುದು
  • ಮಕ್ಕಳಿಂದ ತೊಂದರೆ ದೂರವಾಗಲಿದೆ
  • ಇಂದು ನಿಮಗೆ ಹಣದ ಅಡಚಣೆಯಾಗಬಹುದು
  • ಐಶ್ವರ್ಯ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಜವಾಬ್ದಾರಿ ಹೆಚ್ಚಾಗಿ ಆತಂಕ ಸೃಷ್ಟಿಯಾಗಲಿದೆ
  • ಇಂದು ಹಣವ್ಯಯವಾಗಬಹುದು
  • ಸ್ತ್ರೀಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು
  • ಮಕ್ಕಳ ಪ್ರಗತಿಯಿಂದ ಸಂತೋಷ ಸಿಗಲಿದೆ
  • ಕುಟುಂಬದಲ್ಲಿ ಮಂಗಳ ಕಾರ್ಯದ ಚರ್ಚೆ ನಡೆಯಲಿದೆ
  • ಅನಗತ್ಯ ಮಾತು ಹಾಸ್ಯ ಬೇಡ ಅಪಮಾನವಾಗಬಹುದು
  • ಲಲಿತಾ ಸಹಸ್ರನಾಮ ಪಠಿಸಿ

ವೃಶ್ಚಿಕ

  • ಅನಾರೋಗ್ಯ ಪೀಡಿತರಿಗೆ ಚೇತರಿಕೆ ಕಾಣಬಹುದು
  • ಇಂದು ನಿಮಗೆ ಒತ್ತಡದ ದಿನವಾಗಿರಲಿದೆ
  • ಮಕ್ಕಳಿಂದ ಅಸಮಾಧಾನವಿರಲಿದೆ
  • ಹಳೆಯ ನೆನಪು ಕಣ್ಣೀರು ತರಿಸಬಹುದು
  • ಮಾನಸಿಕ ಖಿನ್ನತೆ ಕಾಡಬಹುದು
  • ವಿವಾಹ ವಿಚಾರ ಪ್ರಸ್ತಾಪವಾಗಬಹುದು
  • ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಮನೆ ಅಥವಾ ವೃತ್ತಿಯಲ್ಲಿ ಅನಾನುಕೂಲ
  • ದೊಡ್ಡವರ ಮಾತನ್ನು ನಿರ್ಲಕ್ಷ್ಯ ಮಾಡಬೇಡಿ
  • ಮಾನಸಿಕವಾಗಿ ದೃಢವಾಗಿರಬೇಕು
  • ಆಸ್ತಿ ವಿಚಾರಕ್ಕಾಗಿ ಮಾತುಕತೆ ನಡೆಯಬಹುದು
  • ಭವಿಷ್ಯದ ಯೋಜನೆಗಳನ್ನು ಚರ್ಚಿಸಬಹುದು
  • ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಸ್ನೇಹಿತರ ಮಧ್ಯೆ ಭಿನ್ನಾಭಿಪ್ರಾಯ ಬರಬಹುದು
  • ತಾಳ್ಮೆ ಇರಲಿ ನಕಾರಾತ್ಮಕ ಆಲೋಚನೆಗಳು ಬೇಡ
  • ಆತುರದ ನಿರ್ಧಾರ ಒಳಿತಲ್ಲ
  • ನಿದ್ರೆ, ಆಯಾಸದಿಂದ ಅನಾರೋಗ್ಯ ಕಾಡಬಹುದು
  • ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಆರ್ಥಿಕ ಸಮಸ್ಯೆ ಉಂಟಾಗಬಹುದು
  • ನಿಜವಾದ ಸ್ನೇಹಿತರ ಅಸಹಕಾರ
  • ಆರೋಗ್ಯದಲ್ಲಿ ವ್ಯತ್ಯಯವಾಗಬಹುದು
  • ಸಹೋದರರಲ್ಲಿ ಕಲಹ ಉಂಟಾಗಬಹುದು
  • ಕೆಲಸ ಮುಂದೂಡುವಿಕೆಯಿಂದ ಬೇಸರವಾಗಬಹುದು
  • ಕುಬೇರನನ್ನು ಪ್ರಾರ್ಥನೆ ಮಾಡಿ

ಮೀನ

  • ಕಾರ್ಯ ಅಥವಾ ಶಿಸ್ತು ಪ್ರಶಂಸನೀಯ
  • ಇಂದು ಅಧಿಕ ಕೋಪವಿರಬಹುದು
  • ಜೀವನ ಶೈಲಿಯಿಂದ ಬೇರೆಯವರಿಗೆ ಬೇಸರವಾಗಬಹುದು
  • ತಂತ್ರಜ್ಞಾನದ ವಿಚಾರದಲ್ಲಿ ಕೊರತೆ ಉಂಟಾಗಬಹುದು
  • ಸ್ನೇಹಿತರ ಮನೆಯಲ್ಲಿ ಶುಭ ಸುದ್ದಿ
  • ತಾಯಿಯವರಿಗೆ ಅನಾರೋಗ್ಯದ ಸಮಸ್ಯೆ ಕಾಡಬಹುದು ಎಚ್ಚರಿಕೆವಹಿಸಿ
  • ಅಮೃತ ಮೃತ್ಯುಂಜಯನನ್ನು ಜಪ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಭಾರೀ ಕೆಲಸದ ಒತ್ತಡ; ವ್ಯಾಪಾರದಲ್ಲಿ ಲಾಭ; ಈ ರಾಶಿಯವರಿಗೆ ಶುಭವಾರ್ತೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More