newsfirstkannada.com

ಈ ರಾಶಿಯ ರೈತರಿಗೆ ಲಾಭ; ವ್ಯಾಪಾರಿಗಳಿಗೆ ಭಾರೀ ನಷ್ಟ; ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

Share :

07-08-2023

    ಯೋಚನೆ ಮಾಡದೆ ಇರುವ ಕೆಲಸಗಳು ಸವಾಲಾಗಲಿದೆ

    ಆರ್ಥಿಕವಾಗಿ ಗೊಂದಲಗಳ ನಿವಾರಣೆಯಾಗಲಿದೆ

    ಅಹಿತಕರವಾದ ವಾತಾವರಣ ಉಂಟಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಯೋಚನೆ ಮಾಡದೆ ಇರುವ ಕೆಲಸಗಳು ಸವಾಲಾಗಲಿದೆ
  • ಮಕ್ಕಳಿಂದ ಎಲ್ಲಾ ರೀತಿಯ ಸಹಾಯ ಸಿಗಲಿದೆ
  • ಮನೆಯಲ್ಲಿ ಸ್ತ್ರೀಯರಿಗೆ ಅನಾರೋಗ್ಯ
  • ಬಂಧುಗಳಲ್ಲಿ ವಿರಸ ಉಂಟಾಗಬಹುದು
  • ಭೂ ಸಂಬಂಧಿ ಸಮಸ್ಯೆಯಾಗಬಹುದು
  • ತಂದೆಯವರಿಗೆ ಅನಿರೀಕ್ಷಿತವಾದ ಸಮಸ್ಯೆ ಕಾಡಬಹುದು
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವೃಷಭ

  • ನಿಮ್ಮ ಚಿಂತನೆಗಳಿಗೆ ಆದ್ಯತೆ ನೀಡಿ
  • ಕೆಲವು ಗೊಂದಲಗಳಿಗೆ ಪರಿಹಾರ ಸಿಗಲಿದೆ
  • ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳಿ
  • ಕಾನೂನಿನ ಹೋರಾಟದಲ್ಲಿ ಜಯವಿದೆ
  • ಹಳೆಯ ವಿಚಾರಗಳು ಮುನ್ನೆಲೆಗೆ ಬರಬಹುದು
  • ಆರ್ಥಿಕವಾಗಿ ಗೊಂದಲಗಳ ನಿವಾರಣೆಯಾಗಲಿದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ವೃಥಾ ಸಮಯವನ್ನು ಕಳೆಯುತ್ತೀರಿ
  • ತಾಳ್ಮೆ ತುಂಬಾ ಅಗತ್ಯವಿದೆ
  • ಅವಕಾಶ ವಂಚಿತರಾಗುತ್ತೀರಿ
  • ಅಹಿತಕರವಾದ ವಾತಾವರಣ ಉಂಟಾಗಬಹುದು
  • ಮಕ್ಕಳು, ಸಂಬಂಧಿಕರು ನಿಮಗೆ ಸಹಕಾರ ನೀಡುತ್ತಾರೆ ಸಹಾಯ ಮಾಡುತ್ತಾರೆ
  • ವೃತ್ತಿಯಲ್ಲಿ ಪ್ರಗತಿ ಹೊಂದುತ್ತೀರಿ
  • ಗಣಪತಿಯನ್ನು ಆರಾಧನೆ ಮಾಡಿ

ಕಟಕ

  • ಹೊಸ ಪದಾರ್ಥಗಳನ್ನು ಖರೀದಿಸಬಹುದು
  • ಅನುಭವಿಗಳ ಮಾರ್ಗದರ್ಶನ ಸಿಗಬಹುದು
  • ಮಾತಿನಿಂದ ಕೆಲವು ಕಲಹಗಳಾಗಬಹುದು
  • ತಂದೆ-ತಾಯಿ ಮಕ್ಕಳ ಮಧ್ಯೆ ಮಾತಿನ ಚಕಮಕಿ ನಡೆಯಲಿದೆ
  • ಹೊಂದಾಣಿಕೆ ತುಂಬಾ ಮುಖ್ಯವಾದದ್ದು
  • ಯೋಚಿಸದೆ ಯಾವ ಕೆಲಸವನ್ನು ಮಾಡಬೇಡಿ
  • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಸಿಂಹ

  • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಚಿಂತಿಸುವಿರಿ
  • ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಬಹುದು
  • ಸ್ನೇಹಿತರಲ್ಲಿ ಕೆಲವು ಸಣ್ಣ ಪುಟ್ಟ ಘಟನೆಗಳು ನಡೆಯಲಿದೆ
  • ಬೇರೆಯವರಿಗೆ ಯಾವುದೇ ಸಲಹೆಗಳನ್ನು ಕೊಡಬೇಡಿ
  • ರಾಜಕೀಯ ವ್ಯಕ್ತಿಗಳಿಗೆ ಶುಭವಿದೆ
  • ಹಳೆಯ ವಸ್ತುಗಳಿಂದ ಲಾಭ
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ನಿಮ್ಮ ಜವಾಬ್ದಾರಿ ಹೆಚ್ಚಾಗಬಹುದು
  • ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ
  • ಮಾನಸಿಕವಾಗಿ ಒತ್ತಡ ಹೆಚ್ಚಾಗಲಿದೆ
  • ತಾಂತ್ರಿಕ ವಿಷಯದಲ್ಲಿ ಹಿನ್ನಡೆಯಾಗಬಹುದು
  • ಮಾನಸಿಕವಾದ ಕೊರಗಿನಿಂದ ಹೊರಗೆ ಬನ್ನಿ
  • ಮಕ್ಕಳಿಂದ ಯಾವ ನಿರೀಕ್ಷೆಯೂ ಬೇಡ
  • ಶರಬೇಶ್ವರನನ್ನು ಪ್ರಾರ್ಥನೆ ಮಾಡಿ

ತುಲಾ

  • ಹೊಸ ವ್ಯವಹಾರಕ್ಕೆ ಅವಕಾಶವಿದೆ
  • ಶೀತ ಸಂಬಂಧಿ ಸಮಸ್ಯೆಗಳು ನಿಮ್ಮನ್ನು ಕಾಡಬಹುದು
  • ಬೇರೆಯವರಿಗೆ ಸಲಹೆಯನ್ನು ಕೊಡಬೇಡಿ
  • ಆರ್ಥಿಕವಾಗಿ ಮುನ್ನಡೆ ಇರಲಿದೆ
  • ಆತ್ಮೀಯರ ಭೇಟಿಯಾಗುವುದರಿಂದ ಸಂತೋಷ ಆಗಲಿದೆ
  • ಸಾಧಕರ ಭೇಟಿಯಿಂದ ಸಮಾಧಾನ
  • ನವಗ್ರಹರನ್ನು ಆರಾಧನೆ ಮಾಡಿ

ವೃಶ್ಚಿಕ

  • ಕೆಲಸದ ಒತ್ತಡ ತುಂಬಾ ಇರುವ ದಿನ
  • ಕೆಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು
  • ಒಂಟಿತನ ಹೆಚ್ಚಾಗಿ ಕಾಡಬಹುದು
  • ಆರೋಗ್ಯದ ಬಗ್ಗೆ ಗಮನಿಸಿಕೊಳ್ಳಿ
  • ಮನೆಯವರಿಂದ ಬೈಸಿಕೊಳ್ಳಬೇಕಾಗಬಹುದು
  • ನಿಮ್ಮ ಪ್ರಯತ್ನಗಳು ವ್ಯರ್ಥ ಆಗಲಿದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಆತ್ಮ ವಿಶ್ವಾಸ ಕಡಿಮೆಯಾಗಬಹುದು
  • ಸಾಲದ ವಿಚಾರಬೇಡ
  • ಮನೆಯಲ್ಲಿ ಶಾಂತಿಯನ್ನು ಕಾಪಾಡಿ
  • ಮಕ್ಕಳಿಂದ ಹಲವಾರು ರೀತಿಯಲ್ಲಿ ಅನುಕೂಲಗಳು ಆಗಲಿದೆ
  • ಹಳೆಯ ನೆನಪುಗಳು ನಿಮಗೆ ಕಾಡಬಹುದು
  • ರಿಯಲ್ ಎಸ್ಟೇಟ್ ಏಜೆಂಟ್ ಗಳಿಗೆ ಸಮಸ್ಯೆಯಾಗಬಹುದು
  • ದುರ್ಗಾರಾಧನೆ ಮಾಡಿ

ಮಕರ

  • ಹೊಸ ಆಸ್ತಿಯ ವಿಚಾರವನ್ನು ಚರ್ಚಿಸುತ್ತೀರಿ
  • ಎಲ್ಲಾ ಕೆಲಸಗಳು ಸಕಾಲದಲ್ಲಿ ಪೂರ್ತಿ ಆಗಲಿದೆ
  • ಹಳೆಯ ಸ್ನೇಹಿತರಿಂದ ಸಹಾಯ ಆಗಲಿದೆ
  • ಪತಿ ಪತ್ನಿಯರಲ್ಲಿ ಜಗಳದ ಸಂಭವವಿದೆ
  • ಅನಾರೋಗ್ಯ ಪೀಡಿತರಿಗೆ ಸಮಸ್ಯೆ ಮತ್ತು ತೊಂದರೆಯಾಗಬಹುದು
  • ಹೊಸ ವ್ಯವಹಾರಕ್ಕೆ ಹಲವಾರು ಅಡ್ಡಿಗಳು ಬರಬಹುದು
  • ಶ್ರೀರಾಮನನ್ನು ಆರಾಧನೆ ಮಾಡಿ

ಕುಂಭ

  • ಹಲವಾರು ಕೆಲಸಗಳು ಏಕಕಾಲದಲ್ಲಿ ಬರುವುದರಿಂದ ಒತ್ತಡ ಆತಂಕ ಎದುರಾಗಲಿದೆ
  • ಇಂದು ಮನೆಯವರ ಸಹಕಾರವಿಲ್ಲ
  • ಸ್ನೇಹಿತರು ಸಕಾಲದಲ್ಲಿ ಬೆಂಬಲ ಕೊಡುವುದಿಲ್ಲ
  • ಇಂದು ಪ್ರಯಾಣದಿಂದ ತೊಂದರೆಯಾಗಬಹುದು
  • ಏಕಾಗ್ರತೆಯ ಕೊರತೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ
  • ಹೊಸ ಯೋಜನೆಗಳು ಯಾವುದು ಬೇಡ
  • ಗೋ ಸೇವೆಯನ್ನು ಮಾಡಿ

ಮೀನಾ

  • ಇಂದು ಪ್ರೇಮಿಗಳಿಗೆ ಶುಭದಿನ
  • ವ್ಯಾವಹಾರಿಕವಾಗಿ ಹಲವಾರು ಬದಲಾವಣೆಯಾಗಬಹುದು
  • ಹಣದ ಹೂಡಿಕೆ ವಿಚಾರದಲ್ಲಿ ಜಾಗ್ರತೆವಹಿಸಿ
  • ಬಂಧುಗಳಿಂದ ಟೀಕೆಗೆ ಒಳಗಾಗುತ್ತೀರಿ
  • ಇಂದು ಕೋಪ ಒಳ್ಳೆಯದಲ್ಲ ಗಮನಿಸಿಕೊಳ್ಳಿ
  • ಆಸ್ತಿಯ ವಿಚಾರದಲ್ಲಿ ನಿಟ್ಟುಸಿರು ಬಿಡುತ್ತೀರಿ
  • ಕುಲ ದೇವತಾ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ರಾಶಿಯ ರೈತರಿಗೆ ಲಾಭ; ವ್ಯಾಪಾರಿಗಳಿಗೆ ಭಾರೀ ನಷ್ಟ; ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

Load More