newsfirstkannada.com

ಈ ರಾಶಿಯವರಿಗೆ ಬಹಳ ಅನುಕೂಲಕರ ದಿನ; ಏನ್ ಹೇಳ್ತಿದೆ ಇಂದಿನ ಭವಿಷ್ಯ?

Share :

08-08-2023

    ವಿರೋಧಿಗಳಿಗೆ ಹೆದರಿಕೆ ಉಂಟಾಗುವ ಸಮಯ

    ಮಕ್ಕಳ ಚಟುವಟಿಕೆಯಿಂದ ಸಂತೋಷ ಆಗಲಿದೆ

    ಗೊಂದಲದ ಯಾವ ವ್ಯವಹಾರಗಳನ್ನು ಮಾಡಬೇಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಉದ್ಯೋಗಿಗಳಿಗೆ ವರ್ಗಾವಣೆಯ ಭಯ ಕಾಡಬಹುದು
  • ವಿನಾಕಾರಣ ತಿರುಗಾಟವನ್ನು ಮಾಡುವುದರಿಂದ ಬೇಸರ ಆಗಲಿದೆ
  • ರಾಜಕಾರಣಿಗಳು ಸವಾಲುಗಳನ್ನು ಎದುರಿಸಬೇಕಾಗಬಹುದು
  • ವೈದ್ಯಕೀಯ ರಂಗದವರಿಗೆ ಶುಭದಿನ
  • ನಿಮ್ಮ ವಿರೋಧಿಗಳ ಚಟುವಟಿಕೆಗಳನ್ನ ಗಮನಿಸಿ
  • ಗೊಂದಲದ ಯಾವ ವ್ಯವಹಾರಗಳನ್ನು ಮಾಡಬೇಡಿ
  • ಕುಲದೇವತಾ ಆರಾಧನೆ ಮಾಡಿ

ವೃಷಭ

  • ವಿದ್ಯಾರ್ಥಿಗಳು ಹೆಚ್ಚು ಶ್ರಮಿಸಬೇಕಾಗುವ ದಿನ
  • ಮಹಿಳೆಯರಿಗೆ ಕೆಲಸದ ಒತ್ತಡ ಇರಬಹುದು
  • ಕೈಗೊಂಡ ಕೆಲಸಕ್ಕೆ ಬದ್ಧರಾಗಿರಿ
  • ಬಂಧು ಬಾಂಧವರಲ್ಲಿ ಅಸಮಾಧಾನ
  • ಉದ್ಯೋಗದಲ್ಲಿ ಸಮಾಧಾನವಿದೆ
  • ಮಕ್ಕಳ ಚಟುವಟಿಕೆಯಿಂದ ಸಂತೋಷ ಆಗಲಿದೆ
  • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಆರ್ಥಿಕವಾದ ಸಂಕಷ್ಟ ಎದುರಾಗಬಹುದು
  • ಕುಟುಂಬದಲ್ಲಿ ಕಲಹ ನಿಮಗೆ ತೊಂದರೆಯನ್ನು ಉಂಟುಮಾಡಬಹುದು
  • ದುಂದು ವೆಚ್ಚ ಹೆಚ್ಚು ಕಾಡುವಂತಹದ್ದು
  • ಮಾನಸಿಕವಾಗಿ ಕಿರಿಕಿರಿ ಉಂಟಾಗಬಹುದು
  • ಇಂದು ವಿದ್ಯಾರ್ಥಿಗಳಿಗೆ ಯಶಸ್ಸಿದೆ
  • ನಿಂತಿದ್ದ ಕೆಲಸಗಳು ಮುಂದುವರಿಯಲಿದೆ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗಬಹುದು
  • ಸಂಶಯಾಸ್ಪದವಾದ ಯಾವ ಕೆಲಸವನ್ನು ಮಾಡಬೇಡಿ
  • ಹಣ ಹೂಡಿಕೆಯಿಂದ ದೂರ ಉಳಿಯಿರಿ
  • ಬಹುದಿನದ ಕನಸು ನನಸಾಗಬಹುದು
  • ಕುಟುಂಬದಲ್ಲಿ ಸಂತಸದ ವಾತಾವರಣ
  • ಬಂಧುಗಳಿಂದ ಪ್ರಶಂಸೆ ಸಿಗಬಹುದು
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಸಿಂಹ

  • ಅಧಿಕ ಖರ್ಚು ಆದರೂ ಕೂಡ ಸಂತೋಷ ಇರಲಿದೆ
  • ಮನೋರಂಜನೆಯಿಂದ ನಿದ್ರಾಭಂಗ ಆಗಬಹುದು
  • ವಿರೋಧಿಗಳಿಗೆ ಹೆದರಿಕೆ ಉಂಟಾಗುವ ಸಮಯ
  • ಧನ ಲಾಭವಿದೆ ಆದರೆ ಸಮಾಧಾನವಿಲ್ಲ
  • ಆಸ್ತಿಯ ವಿಚಾರವನ್ನು ಮಾಡುತ್ತೀರಿ
  • ವಿಶೇಷ ಅಧ್ಯಯನದ ಬಗ್ಗೆ ಕಾಳಜಿವಹಿಸುತ್ತೀರಿ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ವಿದ್ಯಾರ್ಥಿಗಳಿಗೆ ಅನುಕೂಲಕರವಾದ ದಿನ
  • ಇಂದು ಅಧಿಕ ಪ್ರಯಾಣ ಬೇಡ
  • ಕೆಲಸದ ಒತ್ತಡದಿಂದ ಆಯಾಸ ಆಗಬಹುದು
  • ಮಕ್ಕಳಿಂದ ಯಾವುದೇ ರೀತಿಯ ಬೆಂಬಲ ಸಿಗುವುದಿಲ್ಲ
  • ನಿಮ್ಮ ವರ್ತನೆಯಿಂದ ಅವಮಾನ ಆಗಬಹುದು
  • ಹಲವು ಕೆಲಸಗಳು ನಿಧಾನ ಆಗಬಹುದು
  • ಇಷ್ಟ ದೇವತಾ ಪ್ರಾರ್ಥನೆ ಮಾಡಿ

ತುಲಾ

  • ಉದ್ಯೋಗದಲ್ಲಿ ವಿಶೇಷ ಆಸಕ್ತಿ ವಹಿಸುತ್ತೀರಿ
  • ಅಧಿಕಾರಿಗಳಿಂದ ಬೆಂಬಲವಿದೆ
  • ಹಿರಿಯರ ಆಶೀರ್ವಾದ ಸಿಗಲಿದೆ
  • ಆರ್ಥಿಕವಾಗಿ ಹಲವಾರು ರೀತಿಯಲ್ಲಿ ಬದಲಾವಣೆಯಾಗುವುದರಿಂದ ಶುಭವಿದೆ
  • ದೂರದ ಬಂಧುಗಳು ಬರುವುದರಿಂಧ ಸಂತೋಷ ಆಗಲಿದೆ
  • ಸಾಧು ಸಂತರ ದರ್ಶನದ ಭಾಗ್ಯವಿದೆ
  • ಈಶ್ವರರ ಆರಾಧನೆ ಮಾಡಿ

ವೃಶ್ಚಿಕ

  • ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆಸಕ್ತಿ ಇಲ್ಲದೆ ಇರುವ ವಾತಾವರಣ
  • ಮನೆಯಿಂದ ಬೇರೆ ಉಳಿಯುವ ಚಿಂತೆ ಮನಸ್ಸಿಗೆ ಬರಬಹುದು
  • ಯಾವುದೊ ಜಾಹೀರಾತು, ಯಾರನ್ನೋ ನೋಡಿ ಮರುಳಾಗಬಹುದು
  • ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಬಹುದು
  • ಆನಿರೀಕ್ಷಿತ ಅವಕಾಶಗಳಿದ್ದರೂ ನಿಮಗೆ ಸಮಾಧಾನವಿಲ್ಲ
  • ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು
  • ನವಗ್ರಹ ಆರಾಧನೆ ಮಾಡಿ ವಿಶೇಷವಾಗಿ ಗುರುಗ್ರಹರ ಪ್ರಾರ್ಥನೆ ಮಾಡಿ

ಧನುಸ್ಸು

  • ಮನೆಯ ಸದಸ್ಯರ ನಡುವಳಿಕೆಯಿಂದ ಬೇಸರ ಆಗಬಹುದು
  • ಉದ್ಯೋಗದಲ್ಲಿ ನಷ್ಟ ಆಗಬಹುದು
  • ಸ್ನೇಹಿತರು ಅಥವಾ ಬಂಧುಗಳಿಂದ ನಿರಾಸೆಯಾಗಬಹುದು
  • ವೈರಾಗ್ಯ ಅಥವಾ ಬೇಸರ ಕಾಡಬಹುದು
  • ಅಂದುಕೊಂಡಿದ್ದು ಯಾವುದು ಆಗುವುದಿಲ್ಲ
  • ಮಾನಸಿಕವಾದ ವ್ಯಥೆ ಕಣ್ಣೀರಿನಿಂದ ಮುಕ್ತಾಯ ಆಗಲಿದೆ
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ಮಕರ

  • ದಾಂಪತ್ಯದಲ್ಲಿ ವಿರಸ ಶೀತಲ ಸಮರ ಉಂಟಾಗಬಹುದು
  • ವಿರೋಧಿಗಳೊಂದಿಗೆ ವಾಗ್ವಾದ ಮಾಡಬಹುದು
  • ಭೂ ವಿಚಾರದಲ್ಲಿ ಸೋಲನ್ನು ಅನುಭವಿಸುತ್ತೀರಿ
  • ಪ್ರಯಾಣದಲ್ಲಿ ಹಿನ್ನಡೆಯಾಗಬಹುದು
  • ಮಕ್ಕಳಿಂದ ಯೋಚನೆ ಕಾಡಬಹುದು
  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಹಿನ್ನಡೆಯಾಗಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಮಕ್ಕಳ ಚಟುವಟಿಕೆಯಿಂದ ಸಮಾಧಾನ ಸಿಗಬಹುದು
  • ಆಕಸ್ಮಿಕ ಧನ ಲಾಭ ಆಗಬಹುದು
  • ಉದ್ಯೋಗ ಮತ್ತು ಮನೆಯಲ್ಲಿ ಕಿರಿಕಿರಿಯಾಗಲಿದೆ
  • ಇಂದು ಆತ್ಮೀಯರೇ ಶತ್ರುಗಳಾಗಬಹುದು
  • ಅನಾರೋಗ್ಯದ ಭಯ ಕಾಡಬಹುದು
  • ಮಾನಸಿಕವಾದ ನೆಮ್ಮದಿ ಇಲ್ಲದೆ ಹಿಂಸೆಯನ್ನು ಪಡುತ್ತೀರಿ
  • ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ಜವಾಬ್ದಾರಿಯಿಂದ ವರ್ತಿಸಬೇಕಾಗಲಿದೆ
  • ವಾಹನ ಅಥವಾ ಹಣ ನಷ್ಟದ ಸಾಧ್ಯತೆ ಇದೆ
  • ಶತ್ರುಗಳ ವಿರುದ್ಧ ಜಯವಿದೆ
  • ಹೃದ್ರೋಗಿಗಳಿಗೆ ಸಮಸ್ಯೆ ಉಂಟಾಗಬಹುದು
  • ಒತ್ತಡದ ಬದುಕಿನಿಂದ ಹೊರ ಬರಬೇಕು
  • ವಿರೋಧಿಗಳು ಹೆಚ್ಚಾಗುವುದರಿಂದ ಆತಂಕ ಉಂಟಾಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ರಾಶಿಯವರಿಗೆ ಬಹಳ ಅನುಕೂಲಕರ ದಿನ; ಏನ್ ಹೇಳ್ತಿದೆ ಇಂದಿನ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

Load More