newsfirstkannada.com

ನೂತನ ಕಾರ್ಯಕ್ಕೆ ಶುಭದಿನ, ಈ ರಾಶಿಗೆ ಆರ್ಥಿಕ ಸಮಸ್ಯೆ- ಏನ್​​ ಹೇಳ್ತಿದೆ ನಿಮ್ಮ ಇಂದಿನ ಭವಿಷ್ಯ

Share :

27-07-2023

  ವಿದ್ಯಾರ್ಥಿಗಳಲ್ಲಿ ಗಣನೀಯ ಬದಲಾವಣೆ ಆಗಲಿದೆ

  ನಿಮ್ಮ ನಡವಳಿಕೆಯಲ್ಲಿ ರಾಜಿ ಮಾಡಿಕೊಳ್ಳಬೇಕು

  ಬಿಡುವಿಲ್ಲದ ಕೆಲಸ ಆದಾಯ, ತೃಪ್ತಿಯನ್ನು ಕೊಡಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

 • ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಿದೆ
 • ವಿದ್ಯಾರ್ಥಿಗಳಲ್ಲಿ ಗಣನೀಯ ಬದಲಾವಣೆ ಆಗಲಿದೆ
 • ಸಂತಾನಾಪೇಕ್ಷಿಗಳಿಗೆ ಸಿಹಿ ಸುದ್ದಿ ಸಿಗಲಿದೆ
 • ನಿಮ್ಮ ಪ್ರತಿಭೆಯನ್ನು ವಿರೋಧಿಗಳೂ ಕೂಡ ಗೌರವಿಸುತ್ತಾರೆ
 • ಹೊಸ ಕೆಲಸಕ್ಕೆ ಈ ದಿನ ಚೆನ್ನಾಗಿದೆ
 • ಆರ್ಥಿಕ ಸಮಸ್ಯೆ ಇರುವುದಿಲ್ಲ
 • ಶಿವಾರಾಧನೆ ಮಾಡಿ

ವೃಷಭ

 • ನಿಮ್ಮ ನಡವಳಿಕೆಯಲ್ಲಿ ರಾಜಿ ಮಾಡಿಕೊಳ್ಳಬೇಕು
 • ಮನೆಯಲ್ಲಿ ಧನಾತ್ಮಕ ಶಕ್ತಿಯಿದೆ
 • ಆಸ್ತಿ ವಿಚಾರದಲ್ಲಿ ಜಯ ಸಿಗಲಿದೆ
 • ವ್ಯಾವಹಾರಿಕವಾಗಿ ಪ್ರಯಾಣವನ್ನು ಬೆಳಸಬಹುದು
 • ಇಂದು ಮಾತು ಮಿತವಾಗಿರಲಿ
 • ಸಮಾಜದಲ್ಲಿ ಹೆಚ್ಚು ಗೌರವ ಸಿಗಬಹುದು
 • ಪ್ರತ್ಯಂಗಿರಾ ದೇವಿಯನ್ನು ಆರಾಧನೆ ಮಾಡಿ

ಮಿಥುನ

 • ಕಾರ್ಯಕ್ಷೇತ್ರದಲ್ಲಿ ಅವಮಾನ ಆಗಲಿದೆ ಜಾಗ್ರತೆವಹಿಸಿ
 • ಪ್ರೇಮಿಗಳಿಗೆ ಸಂಕಷ್ಟದ ದಿನ
 • ಆರೋಗ್ಯ ಸುಧಾರಣೆಯಾಗಲಿದೆ
 • ದೊಡ್ಡವರ ಮಾತನ್ನು ತಿರಸ್ಕರಿಸಬೇಡಿ
 • ಹೊಸ ಸ್ನೇಹಿತರಿಗೆ ಸಲಹೆ ನೀಡದಿರಿ
 • ಬೇರೆಯವರ ವ್ಯವಹಾರ ನಿಮಗೆ ಬೇಡ
 • ಸೂರ್ಯ ನಾರಾಯಣನನ್ನು ಪ್ರಾರ್ಥನೆ ಮಾಡಿ

ಕಟಕ

 • ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ
 • ಪ್ರಮುಖ ವಿಷಯಗಳನ್ನು ಸುರಕ್ಷಿತವಾಗಿಡಿ
 • ಹಣದ ಸಮಸ್ಯೆ ದೂರವಾಗಲಿದೆ
 • ನಿಮ್ಮ ದೌರ್ಬಲ್ಯ ಬೇರೆಯವರಿಗೆ ಉಪಯೋಗ ಆಗಲಿದೆ ಅದನ್ನ ತಪ್ಪಿಸಿ
 • ಹಲವು ಯೋಜನೆಗಳು ಕಾರ್ಯ ರೂಪಕ್ಕೆ ಬರಲಿದೆ
 • ಮಕ್ಕಳ ವ್ಯವಹಾರಕ್ಕೆ ಸಹಾಯ, ಸಲಹೆ ಪಡೆಯುತ್ತೀರಿ
 • ನವಗ್ರಹರನ್ನು ಆರಾಧನೆ ಮಾಡಿ

ಸಿಂಹ

 • ಭೂಮಿಗೆ ಸಂಬಂಧವಾಗಿ ಲಾಭ ಕೊಡಲಿದೆ
 • ಮನೆಯಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗಲಿದೆ
 • ಹಳೆಯ ನೆನಪುಗಳು ಕಾಡಬಹುದು
 • ಕಲಾತ್ಮಕ ಸಾಮರ್ಥ್ಯ ಹೆಚ್ಚಾಗಲಿದೆ
 • ಪ್ರತೀ ಸಮಸ್ಯೆಯನ್ನು ಬುದ್ದಿವಂತಿಕೆಯಿಂದ ಬಗೆಹರಿಸಿ
 • ಪ್ರತಿ ಕ್ಷಣವೂ ನಿಮಗೆ ಸವಾಲಾಗಿರಲಿದೆ
 • ಭೂವರಹಾ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ನಿಮ್ಮ ಪ್ರತಿಭೆಯನ್ನು ಗೌರವಿಸಲಾಗುವುದು
 • ನಿಮ್ಮ ಸಾಧನೆಗಳ ಬಗ್ಗೆ ಹೆಮ್ಮೆ ಇರಲಿದೆ
 • ಪರಿಶ್ರಮದ ಪೂರ್ಣ ಫಲ ಸಿಗುವುದಿಲ್ಲ
 • ರಾತ್ರಿ ಪ್ರಯಾಣವನ್ನು ತಪ್ಪಿಸಿ
 • ವಿಚಾರಿಸದೆ ಹಣ ಹೂಡಿಕೆ ಮಾಡಬೇಡಿ
 • ಆರ್ಥಿಕ ಸಂಕಷ್ಟ ತಲೆದೋರಬಹುದು
 • ಲಕ್ಷ್ಮೀನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

 • ದಿನದ ಆರಂಭ ಚೆನ್ನಾಗಿದೆ
 • ಬಿಡುವಿಲ್ಲದ ಕೆಲಸ ಆದಾಯ, ತೃಪ್ತಿಯನ್ನು ಕೊಡಲಿದೆ
 • ನೀವೆ ಮಾಡಿಕೊಂಡ ನಿಯಮಗಳನ್ನು ಪಾಲಿಸಿ
 • ಸಹೋದರ ವರ್ಗದಿಂದ ಕೆಲವು ಮಾತುಕತೆಯಾಗಲಿದೆ ಶುಭವಿದೆ
 • ಹಣದ ಸಮಸ್ಯೆಗಳನ್ನು ಬಗೆ ಹರಿಸುವಿರಿ
 • ವೈಯಕ್ತಿಕ ವಿಚಾರದಲ್ಲಿ ಅಭಿವೃದ್ಧಿಯಾಗಲಿದೆ
 • ಮಹಾಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ಮನೆಯ ಹಿರಿಯರ ಸಹಕಾರ ಸಿಗಲಿದೆ
 • ವ್ಯಾವಹಾರಿಕ ಬದಲಾವಣೆಯಾಗಬಹುದು
 • ಹಲವು ಅಡ್ಡಿ ಆತಂಕಗಳ ನಿವಾರಣೆಯಾಗಲಿದೆ
 • ಪ್ರೀತಿಯ ವಿಚಾರದಲ್ಲಿ ಸ್ವಲ್ಪ ಗೊಂದಲವಿದೆ
 • ನಿಮ್ಮ ಮನಸ್ಸಿಗೆ ಅನುಗುಣವಾಗಿ ನಡೆದುಕೊಳ್ಳಿ
 • ದುರ್ಗಾರಾಧನೆ ಮಾಡಿ

ಧನುಸ್ಸು

 • ಬೇರೆಯವರ ಕೆಲಸಕ್ಕಾಗಿ ಶ್ರಮಪಡುತ್ತೀರಿ
 • ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ
 • ಖರೀದಿ ಮಾಡಲಿಕ್ಕೆ ಸುಸಮಯ
 • ನಿರೀಕ್ಷೆಗಿಂತ ಹೆಚ್ಚಿನ ಸಂತಸ ಆಗಲಿದೆ
 • ಮನೆಯ ವಾತಾವರಣ ಚೆನ್ನಾಗಿದೆ
 • ಬೇಡದ ವಿಚಾರಗಳಿಂದ ಅತೃಪ್ತರಾಗಬೇಡಿ
 • ಈಶ್ವರನ ಆರಾಧನೆ ಮಾಡಿ

ಮಕರ

 • ಸಾಂಸಾರಿಕವಾದ ವೈಮನಸ್ಯಕ್ಕೆ ಅವಕಾಶವಿದೆ
 • ವ್ಯರ್ಥವಾಗಿ ವ್ಯವಹಾರದ ಚರ್ಚೆ ಮಾಡಬಹುದು
 • ಆಸ್ತಿ ವಿಚಾರದಲ್ಲಿ ಅಪಾಯದಲ್ಲಿದ್ದೀರಿ
 • ದೈಹಿಕ ಮತ್ತು ಮಾನಸಿಕ ಸ್ಥಿತಿಯ ಸಮತೋಲನ ಕಾಪಾಡಿಕೊಳ್ಳಿ
 • ಮನೆಯಲ್ಲಿ ವಿನಾಕಾರಣ ಮನಸ್ತಾಪ
 • ನಿರೀಕ್ಷೆಗಳೆಲ್ಲ ಹುಸಿಯಾಗಬಹುದು
 • ಗಣಪತಿ ಪ್ರಾರ್ಥನೆ ಮಾಡಿ

ಕುಂಭ

 • ಸಾಮಾಜಿಕ ಕ್ಷೇತ್ರದಲ್ಲಿ ಹೊಸ ವಿರೋಧಿಗಳು ಹುಟ್ಟಿಕೊಳ್ಳಬಹುದು
 • ಪ್ರೇಮಿಗಳಲ್ಲಿ ಪರಸ್ಪರ ಅನುಮಾನ ಅದರಿಂದ ತೊಂದರೆ ಉಂಟಾಗಬಹುದು
 • ಆಧ್ಯಾತ್ಮದ ಕಡೆಗೆ ಒಲವು ತೋರಿಸಬಹುದು
 • ಮಕ್ಕಳ ಬಗ್ಗೆ ಕಾಳಜಿವಹಿಸಿ
 • ವ್ಯವಹಾರದಲ್ಲಿ ಜವಾಬ್ದಾರಿ ಹೆಚ್ಚಿಸಿಕೊಳ್ಳಿ
 • ದುಡಿದರೆ ಮಾತ್ರ ಜೀವನ ಎಂಬ ಸ್ಥಿತಿಯಿರಬಹುದು
 • ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಮೀನಾ

 • ಸರ್ಕಾರಿ ಉದ್ಯೋಗಿಗಳಿಗೆ ಕೆಲಸದ ಹೊರೆ ಹೆಚ್ಚಾಗಬಹುದು
 • ಮಕ್ಕಳ ಸಾಧನೆ ನಿಮಗೆ ಸಂತೋಷ ತರುತ್ತದೆ
 • ಬುದ್ಧಿವಂತಿಕೆಯ ನಿರ್ಧಾರವನ್ನ ಮಾಡಿ
 • ವ್ಯವಹಾರದಲ್ಲಿ ಉತ್ತಮವಾದ ಯಶಸ್ಸು ಕಾಣಬಹುದು
 • ಶುಭ ಕೆಲಸಗಳಲ್ಲಿ ಭಾಗಿಗಳಾಗುತ್ತೀರಿ
 • ಅವಿವಾಹಿತರಿಗೆ ಮದುವೆ ಪ್ರಯತ್ನ ನಡೆಯುತ್ತದೆ ಆದರೆ ವಿಫಲವಾಗಬಹುದು
 • ನಾಗರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೂತನ ಕಾರ್ಯಕ್ಕೆ ಶುಭದಿನ, ಈ ರಾಶಿಗೆ ಆರ್ಥಿಕ ಸಮಸ್ಯೆ- ಏನ್​​ ಹೇಳ್ತಿದೆ ನಿಮ್ಮ ಇಂದಿನ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More