newsfirstkannada.com

ಪ್ರೇಮಿಗಳಿಗೆ ಸಂತಸದ ದಿನ, ಈ ರಾಶಿಯವರಿಗೆ ಕೆಲಸದ ಒತ್ತಡ; ಏನ್​ ಹೇಳ್ತಿದೆ ಇಂದಿನ ಭವಿಷ್ಯ?

Share :

30-07-2023

  ಕರ್ತವ್ಯದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು

  ಮಕ್ಕಳ ವ್ಯವಹಾರದಿಂದ ಸ್ವಲ್ಪ ಹಿನ್ನಡೆ, ಅವಮಾನ ಆಗಲಿದೆ

  ವಿಚಾರವನ್ನು ಸರಿಯಾಗಿ ತಿಳಿಯದೆ ಯಾವುದೇ ಪ್ರತಿಕ್ರಿಯಿಸಬೇಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

 • ಈ ದಿನ ಸಮಾಜದಲ್ಲಿ ಗೌರವ ಸಿಗಲಿದೆ
 • ನಿಮ್ಮ ನಿರ್ಧಾರಗಳಿಂದ ಪ್ರಶಂಸೆ ಬರಬಹುದು
 • ಅಗತ್ಯ ವಸ್ತು ಖರೀದಿಯಲ್ಲಿ ಮೋಸ ಆಗುವ ಸಾಧ್ಯತೆ ಇದೆ
 • ಆಹಾರದಿಂದ ತೃಪ್ತಿ ಪಡುತ್ತೀರಿ
 • ಸಾಂಸಾರಿಕ ಅಡೆತಡೆಗಳು ದೂರವಾಗಲಿದೆ
 • ಇಂದು ಪ್ರೇಮಿಗಳಿಗೆ ಉತ್ತಮ ದಿನ
 • ಗಣಪತಿಯನ್ನು ಆರಾಧನೆ ಮಾಡಿ

ವೃಷಭ

 • ಕರ್ತವ್ಯದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು
 • ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುವ ದಿನ
 • ಸಾರ್ವಜನಿಕ ಕೆಲಸದಲ್ಲಿ ಭಾಗವಹಿಸುತ್ತೀರಿ
 • ಇಂದು ಬಯಸಿದ ಲಾಭವನ್ನು ಪಡೆಯುತ್ತೀರಿ
 • ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಯಾಗಬಹುದು
 • ಸ್ವಯಂ ವೈದ್ಯ ಬೇಡ ಇದರಿಂದ ತೊಂದರೆಯಾಗಬಹುದು
 • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ಮಿಥುನ

 • ಕೌಟುಂಬಿಕವಾಗಿ ಸಂತೋಷ ಇರಲಿದೆ
 • ಕೆಲಸದ ಶೈಲಿಯನ್ನು ಸ್ವಲ್ಪ ಬದಲಾಯಿಸಿಕೊಳ್ಳಿ
 • ಹಣದ ವಿಚಾರದಲ್ಲಿ ಎಚ್ಚರಿಕೆವಹಿಸಿ
 • ರಾಜಕಾರಣಿಗಳಿಗೆ ಉತ್ತಮವಾದ ಸಮಯ
 • ಇಂದು ವ್ಯಾವಹಾರಿಕವಾಗಿ ಅನುಕೂಲವಿದೆ
 • ಮಕ್ಕಳ ವ್ಯವಹಾರದಿಂದ ಸ್ವಲ್ಪ ಹಿನ್ನಡೆ, ಅವಮಾನ ಆಗಲಿದೆ
 • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ
 • ಪ್ರಮುಖ ವಿಷಯಗಳನ್ನು ಸುರಕ್ಷಿತವಾಗಿಡಿ
 • ಹಣದ ಸಮಸ್ಯೆ ದೂರವಾಗಲಿದೆ
 • ನಿಮ್ಮ ದೌರ್ಬಲ್ಯ ಬೇರೆಯವರಿಗೆ ಉಪಯೋಗ ಆಗಲಿದೆ ಅದನ್ನ ತಪ್ಪಿಸಿ
 • ಹಲವು ಯೋಜನೆಗಳು ಕಾರ್ಯ ರೂಪಕ್ಕೆ ಬರಲಿದೆ
 • ಮಕ್ಕಳ ವ್ಯವಹಾರಕ್ಕೆ ಸಹಾಯ, ಸಲಹೆ ಪಡೆಯುತ್ತೀರಿ
 • ನವಗ್ರಹರನ್ನು ಆರಾಧನೆ ಮಾಡಿ

ಸಿಂಹ

 • ಪರಿಶ್ರಮಕ್ಕೆ ತಕ್ಕ ಪ್ರತಿಫಲವಿದೆ
 • ಸಾಂಸಾರಿಕವಾಗಿ ಶಾಂತಿ ಇರಲಿದೆ
 • ನಿಮ್ಮ ಆಲೋಚನೆಗಳು ಧನಾತ್ಮಕವಾಗಿರಬೇಕು
 • ವ್ಯಾಪಾರದಲ್ಲಿ ಸ್ಪರ್ಧೆ ಇರಲಿದೆ
 • ಮಹತ್ವಾಕಾಂಕ್ಷೆಯ ವ್ಯವಹಾರವನ್ನು ಪ್ರಾರಂಭಿಸಿ
 • ದಿನದ ಆರಂಭ ಚೆನ್ನಾಗಿರಲಿದೆ
 • ಕುಲದೇವತಾ ಆರಾಧನೆ ಮಾಡಿ

ಕನ್ಯಾ

 • ವಿಚಾರವನ್ನು ಸರಿಯಾಗಿ ತಿಳಿಯದೆ ಯಾವುದೇ ಪ್ರತಿಕ್ರಿಯಿಸಬೇಡಿ
 • ಅಕ್ಕ ಪಕ್ಕದವರ ಜೊತೆ ಜಗಳವನ್ನು ಮಾಡಿಕೊಳ್ಳಬೇಡಿ
 • ಕೋಪವನ್ನು ನಿಯಂತ್ರಿಸಿಕೊಳ್ಳಿ
 • ವೃತ್ತಿ ಜೀವನದ ಬಗ್ಗೆ ಅತೃಪ್ತಿ ಇರಲಿದೆ
 • ಸಾಲದ ವಿಚಾರದಿಂದ ಸ್ವಲ್ಪ ದೂರ ಉಳಿಯಿರಿ
 • ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಕಾಣುತ್ತೀರಿ
 • ದುರ್ಗಾದೇವಿಯ ಪ್ರಾರ್ಥನೆ ಮಾಡಿ

ತುಲಾ

 • ಕೌಟುಂಬಿಕವಾಗಿ ನೆಮ್ಮದಿ ಇರಲಿದೆ
 • ಇಂದು ಪ್ರೇಮಿಗಳಿಗೆ ಸಂತಸದ ಕ್ಷಣ
 • ಕೆಲಸದ ಒತ್ತಡ ಇರಲಿದೆ
 • ವ್ಯಾವಹಾರಿಕವಾಗಿ ಅನುಕೂಲವಿದೆ
 • ನಿಮ್ಮ ವೃತ್ತಿ ಜೀವನದಲ್ಲಿ ಆಯ್ಕೆಗೆ ಅವಕಾಶವಿದೆ
 • ಮಕ್ಕಳ ಪ್ರಗತಿಯ ಬಗ್ಗೆ ಚಿಂತನೆಯನ್ನು ಮಾಡುತ್ತೀರಿ
 • ಶಿವಾರಾಧನೆ ಮಾಡಿ

ವೃಶ್ಚಿಕ

 • ಸಾಂಸಾರಿಕವಾಗಿ ಅತೃಪ್ತಿಯ ದಿನ
 • ಬೇಡದ ಕೆಲಸಗಳಿಗೆ ಕೈ ಹಾಕದಿರಿ
 • ಹೃದ್ರೋಗಿಗಳಿಗೆ ಸಮಸ್ಯೆಯಾಗಬಹುದು
 • ಹಿತೈಷಿಗಳ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ
 • ಆರ್ಥಿಕ ದುರ್ಬಲತೆ ಕಾಡಲಿದೆ
 • ದೂರದ ಬಂಧುಗಳಲ್ಲಿ ವೈಶಮ್ಯ ಉಂಟಾಗಬಹುದು
 • ಲಕ್ಷ್ಮಿ ನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ

ಧನುಸ್ಸು

 • ಕಠಿಣ ಪರಿಶ್ರಮಕ್ಕೆ ಬೆಲೆ ಇದೆ
 • ಇಂದು ಆದಾಯ ಹೆಚ್ಚಾಗಬಹುದು
 • ಬಂಧು ಮಿತ್ರರ ಸಹಾಯ ದೊರೆಯಲಿದೆ
 • ಉನ್ನತ ಶಿಕ್ಷಣ ಪಡೆಯಲು ಅವಕಾಶವಿದೆ
 • ಈ ದಿನ ತುಂಬಾ ಪ್ರಶಸ್ತವಾಗಿದೆ
 • ಯಾವುದೇ ರೀತಿಯ ಗೊಂದಲಗಳು ಬೇಡ
 • ಲಲಿತ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಮಕರ

 • ನಿಮ್ಮ ನಿರ್ವಹಣಾ ಸಾಮರ್ಥ್ಯ ನಿಮಗೆ ಚೆನ್ನಾಗಿರಲಿದೆ
 • ನಿಮ್ಮ ಉತ್ಸುಕತೆಗೆ ಅಡ್ಡಿಯಾಗಬಹುದು
 • ಭಯದ ವಾತಾವರಣದಲ್ಲಿ ಇರುತ್ತೀರಿ
 • ಬಾಕಿ ಇರುವ ಕೆಲಸಗಳನ್ನು ನಿಲ್ಲಿಸದೆ ಮುಂದುವರೆಸಿ
 • ಮಾನಸಿಕ ತೃಪ್ತಿ ಇಲ್ಲ ಆತಂಕ ಉಂಟಾಗಲಿದೆ
 • ನಿಮ್ಮ ಪ್ರಯತ್ನ ವ್ಯರ್ಥವಾಗುವುದಿಲ್ಲ ಗಮನಿಸಿಕೊಳ್ಳಿ
 • ಸಾಯಿಬಾಬರನ್ನ ಪ್ರಾರ್ಥನೆ ಮಾಡಿ

ಕುಂಭ

 • ವೃತ್ತಿಯಲ್ಲಿ ಸಂಕಷ್ಟ ಇರಲಿದೆ
 • ಮನೆಯವರ ಮಾತು ಸಮಾಧಾನ ಆಗುವುದಿಲ್ಲ
 • ಕೋಪವನ್ನು ಯಾರ ಮೇಲೂ ತೀರಿಸದಿರಿ
 • ಮಾನಸಿಕ ಸಂತೋಷದ ಅಭಾವ
 • ಸಂಬಂಧಿಕರ ಭೇಟಿಯಿಂದ ನೀವು ಸಿಟ್ಟು ಮಾಡಿಕೊಳ್ಳುತ್ತೀರಿ
 • ಇಂದು ತಾಳ್ಮೆಯಿಂದ ಇರಿ
 • ಅವಕಾಶದ ನಿರೀಕ್ಷೆಯಲ್ಲಿರಿ
 • ಮಹಾವಿಷ್ಣುವಿನ ಪ್ರಾರ್ಥನೆ ಮಾಡಿ

ಮೀನಾ

 • ಸ್ನೇಹಿತರ ಸಲಹೆ ಮುಖ್ಯ ಆಗಲಿದೆ
 • ಕಹಿಯ ಅನುಭವ ಆಗಬಹುದು ಎಚ್ಚರಿಕೆ
 • ಅಹಂಕಾರದಿಂದ ವ್ಯಯಕ್ತಿಕವಾದ ಹಾನಿ
 • ದೈನಂದಿನ ಆದಾಯದಲ್ಲಿ ಹೆಚ್ಚಳ
 • ಕೆಲ ಕೆಲಸಗಳಿಂದ ಅಸಮಾಧಾನ ಉಂಟಾಗಲಿದೆ
 • ನಕಾರಾತ್ಮಕ ವಿಚಾರಗಳು ನಿಮ್ಮ ಮೇಲೆ ಪ್ರಭಾವ ಬೀರಲಿದೆ
 • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೇಮಿಗಳಿಗೆ ಸಂತಸದ ದಿನ, ಈ ರಾಶಿಯವರಿಗೆ ಕೆಲಸದ ಒತ್ತಡ; ಏನ್​ ಹೇಳ್ತಿದೆ ಇಂದಿನ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

Load More