newsfirstkannada.com

ಈ ರಾಶಿಯವರಿಗೆ ಭಾರೀ ಆದಾಯ; ಯಾರಿಗೆ ಲಾಭ? ಯಾರಿಗೆ ಅಶುಭ? ಇಲ್ಲಿದೆ ಇಂದಿನ ಭವಿಷ್ಯ!

Share :

31-07-2023

  ವ್ಯಾವಹಾರಿಕವಾಗಿ ಸ್ವಲ್ಪ ಆಲೋಚಿಸಿ ತೀರ್ಮಾನಿಸಿ

  ಹಣಕಾಸಿನ ವಿಚಾರದಲ್ಲಿ ಸಮಸ್ಯೆಯಾಗಬಹುದು

  ವೈವಾಹಿಕ ವಿಚಾರದಲ್ಲಿ ಸ್ವಾರ್ಥದ ಮಾತು ಬೇಡ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

 • ವ್ಯವಹಾರದ ಪ್ರಗತಿಯಿಂದ ತೃಪ್ತರಾಗುತ್ತೀರಿ
 • ಎಲ್ಲಾ ಕೆಲಸಗಳು ನಿಮ್ಮ ಪ್ರಕಾರವೇ ನಡೆಯಲಿದೆ
 • ಇಂದು ಜೀವನಶೈಲಿ ಚೆನ್ನಾಗಿರುತ್ತದೆ
 • ಮನೋರಂಜನೆಗಾಗಿ ಹಣ ಖರ್ಚು ಮಾಡುತ್ತೀರಿ
 • ಆಹಾರ ಪದ್ಧತಿಯನ್ನು ನಿಯಂತ್ರಿಸಬೇಕು
 • ಉತ್ತಮ ಕೆಲಸಕ್ಕೆ ಸಮಯವನ್ನು ವಿನಿಯೋಗಿಸಿ
 • ಗುರು ದತ್ತಾತ್ರೇಯರನ್ನು ಆರಾಧನೆ ಮಾಡಿ

ವೃಷಭ

 • ಇಂದು ಸಹೋದ್ಯೋಗಿಗಳಿಂದ ಲಾಭ
 • ವ್ಯಾವಹಾರಿಕವಾಗಿ ಸ್ವಲ್ಪ ಆಲೋಚಿಸಿ ತೀರ್ಮಾನಿಸಿ
 • ಪ್ರಮುಖ ನಿರ್ಧಾರಗಳಿಗೆ ಹಿನ್ನಡೆಯಾಗಬಹುದು
 • ಸ್ವಂತವಾಗಿ ಎಲ್ಲಾ ಕೆಲಸ ಮಾಡಬೇಕು
 • ಮಕ್ಕಳಿಂದ ಸಮಾಧಾನ ಸಿಗಲಿದೆ
 • ಸಹೋದರ ವರ್ಗದಲ್ಲಿ ಅಸಮಾಧಾನ
 • ಮಹಾವಿಷ್ಣುವಿನ ಆರಾಧನೆ ಮಾಡಿ

ಮಿಥುನ

 • ಹೊಸ ಹೂಡಿಕೆಯಲ್ಲಿ ಹಣದ ವಿಚಾರವನ್ನು ಮಾತಾಡುತ್ತೀರಿ
 • ಕಾನೂನಿನ ಕಗ್ಗಂಟಿನಿಂದ ಬೇಸರ ಆಗಬಹುದು
 • ಇಂದು ವಿದ್ಯಾರ್ಥಿಗಳಿಗೆ ಅನುಕೂಲವಿದೆ
 • ಪ್ರೇಮಿಗಳಿಗೆ ಒತ್ತಡದಿಂದ ನಿರಾಸೆ ಆಗಲಿದೆ
 • ಹಣಕಾಸಿನ ವಿಚಾರದಲ್ಲಿ ಸಮಸ್ಯೆಯಾಗಬಹುದು
 • ಮನೆಯವರ ಮಾತನ್ನು ಕೇಳದೆ ಸಮಸ್ಯೆ ಆಗಲಿದೆ
 • ಸಾಯಿಬಾಬಾರನ್ನು ಆರಾಧನೆ ಮಾಡಿ

ಕಟಕ

 • ವೈವಾಹಿಕ ವಿಚಾರದಲ್ಲಿ ಸ್ವಾರ್ಥದ ಮಾತು ಬೇಡ
 • ವೃತ್ತಿಯಲ್ಲಿ ಅನುಕೂಲವಿದೆ
 • ಇಂದು ದಿನಚರಿಯಂತೆ ನಡೆದುಕೊಳ್ಳಿ
 • ಮಾನಸಿಕವಾದ ಒತ್ತಡ ಇರಲಿದೆ
 • ಅಪರಿಚಿತರಿಂದ ಸಮಸ್ಯೆಗೆ ಅವಕಾಶ ಇರಲಿದೆ
 • ಅತಿಯಾದ ಆತ್ಮವಿಶ್ವಾಸ ಬೇಡ
 • ಲಲಿತ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ನಿಮ್ಮ ದಿನಚರಿ ಶಿಸ್ತು ಬದ್ಧವಾಗಿರಲಿದೆ
 • ಎಲ್ಲಾ ಕೆಲಸಗಳು ಯೋಜಿತ ರೀತಿಯಲ್ಲಿದ್ದರೆ ಶುಭವಿದೆ
 • ಉದ್ಯೋಗಿಗಳಿಗೆ ವರ್ಗಾವಣೆಯ ಗೊಂದಲ
 • ಇಂದು ಆದಾಯದಲ್ಲಿ ಹೆಚ್ಚಳ ಆಗಲಿದೆ
 • ವಿದ್ಯೆಯಲ್ಲಿ ಪ್ರಗತಿ ಕಾಣುತ್ತೀರಿ
 • ನಿಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುವುದು ಒಳ್ಳೆಯದು
 • ಲಕ್ಷ್ಮೀ ನಾರಾಯಣ ಹೃದಯ ಸ್ತೋತ್ರವನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಆತ್ಮಾವಲೋಕನ ಮಾಡಿಕೊಳ್ಳಿ
 • ಕೆಲ ಕೆಲಸಗಳು ಮುಂದೂಡಿಕೆಯಾಗಬಹುದು
 • ಹಳೆಯ ಸ್ನೇಹಿತ ಜೊತೆ ಚರ್ಚೆ ಮಾಡುವುದರಿಂದ ಬೇಸರ ಆಗಬಹುದು
 • ಆರೋಗ್ಯ ಸಮಸ್ಯೆಯೂ ಕೂಡ ಕಾಡಲಿದೆ
 • ಮಕ್ಕಳ ಚಿಂತೆ ಕಾಡಲಿದೆ
 • ಹೆಚ್ಚಿನ ಒತ್ತಡದಿಂದ ನಿರಾಸೆ ಆಗಬಹುದು
 • ಶಿವರಾಧನೆ ಮಾಡಿ

ತುಲಾ

 • ಮಾನಸಿಕ ಸಂತೋಷ ಆಗಲಿದೆ
 • ಆಹಾರದಲ್ಲಿ ವ್ಯತ್ಯಾಸ ಕಾಣಬಹುದು
 • ಖರ್ಚಿಗೆ ಹೋಲಿಸಿದರೆ ಆದಾಯ ಹೆಚ್ಚಿದೆ
 • ಸ್ಥಗಿತಗೊಂಡ ಯೋಜನೆಯನ್ನು ಪ್ರಾರಂಭಿಸಿ
 • ವೃತ್ತಿ ಜೀವನದಲ್ಲಿ ಸ್ವಲ್ಪ ಚೇತರಿಕೆ ಕಾಣಲಿದ್ದೀರಿ
 • ನಿಮ್ಮ ಲೋಕದಲ್ಲಿ ನೀವಿರುತ್ತೀರಿ
 • ದುರ್ಗಾರಾಧನೆ ಮಾಡಿ

ವೃಶ್ಚಿಕ

 • ಹಿರಿಯ ಅಧಿಕಾರಿಗಳ ಜೊತೆ ವಾದ ಮಾಡಬೇಡಿ
 • ನಿಮ್ಮ ಗೌರವವನ್ನು ನೀವು ಕಾಪಾಡಿಕೊಳ್ಳಿ
 • ಇಂದು ದೂರದ ಪ್ರಯಾಣವನ್ನು ನಿಲ್ಲಿಸಿ
 • ಇಂದು ಶೀತ ಸಂಬಂಧೀ ಸಮಸ್ಯೆಯನ್ನು ಎದುರಿಸುತ್ತೀರಿ
 • ಬೇರೆಯವರಿಗೆ ಉಚಿತ ಸಲಹೆ ಕೊಡಬೇಡಿ
 • ಗರ್ಭಿಣಿಯರು ಆರೋಗ್ಯದ ಬಗ್ಗೆ ಗಮನಿಸಿಕೊಳ್ಳಿ
 • ಕುಲದೇವತಾ ಆರಾಧನೆ ಮಾಡಿ

ಧನುಸ್ಸು

 • ಸರ್ಕಾರಿ ಕೆಲಸದಲ್ಲಿ ಯಶಸ್ಸು ಸಿಗಲಿದೆ
 • ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶವಿದೆ
 • ಪಿತ್ರಾರ್ಜಿತವಾದ ಆಸ್ತಿ ದೊರೆಯುವ ಸೂಚನೆ ಇದೆ
 • ಇಂದು ವ್ಯಾವಹಾರಿಕವಾಗಿ ಲಾಭವಿದೆ
 • ಮನೆಯಲ್ಲಿ ಶುಭದ ವಾತಾವರಣ
 • ತಾಯಿಯವರಿಗೆ ಸ್ವಲ್ಪ ಕಠಿಣವಾದ ಸಮಸ್ಯೆ ಇರಲಿದೆ ಗಮನಿಸಿ
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

 • ನಿಮ್ಮ ವಿರೋಧಿಗಳಿಗೆ ಈ ದಿನ ಸೋಲು ಆಗಬಹುದು
 • ಇಂದು ಸಾಂಸಾರಿಕ ಸಮಾಧಾನವಿದೆ
 • ಮನೆಯಲ್ಲಿ ಸಂತೋಷದ ವಾತಾವರಣ
 • ಹೊಸ ಕೆಲಸದಲ್ಲಿ ಆಸಕ್ತಿ ಬರಲಿದೆ
 • ಬೇರೆಯವರ ಜೊತೆಯಲ್ಲಿ ಸರಿಯಾಗಿ ವ್ಯವಹರಿಸಿ
 • ಅನಿಸಿದ್ದನ್ನು ಮಾಡಬೇಡಿ ತೊಂದರೆಯಾಗಬಹುದು
 • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ಕೆಲವು ಶುಷ್ಕವಾದ ಚರ್ಚೆಯನ್ನು ಮಾಡುತ್ತೀರಿ ಅದು ಅನಗತ್ಯ
 • ವ್ಯಾವಹಾರಿಕವಾಗಿ ಹಿನ್ನಡೆಯಾಗಬಹುದು
 • ಹಿರಿಯರು ಅಥವಾ ಅಧಿಕಾರಿಗಳಿಗೆ ನಿಮ್ಮ ಬಗ್ಗೆ ಬೇಸರ ಆಗಬಹುದು
 • ಮನಸ್ಸಿನ ಆಲೋಚನೆಗಳಿಗೆ ಕಡಿವಾಣ ಹಾಕಿ
 • ಷೇರು ಮಾರುಕಟ್ಟೆಯಿಂದ ಲಾಭವಿದೆ
 • ವಿದ್ಯಾರ್ಥಿಗಳು ಶುಭಫಲವನ್ನು ನಿರೀಕ್ಷಿಸಬಹುದು
 • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

 • ಆರೋಗ್ಯದಲ್ಲಿ ವ್ಯತ್ಯಾಸ ಆಗುವುದರಿಂದ ಹೊಟ್ಟೆನೋವಿನ ಸಮಸ್ಯೆ ಎದುರಾಗಬಹುದು
 • ಸರಿಯಾದ ಆಹಾರ ಸೇವನೆಯ ಅಗತ್ಯವಿದೆ
 • ಇಂದು ವ್ಯಾವಹಾರಿಕವಾಗಿ ತಾಳ್ಮೆ ಇರಲಿ
 • ಸಣ್ಣ ಪುಟ್ಟ ವಿಚಾರಗಳು ದೊಡ್ಡದಾಗುವುದರಿಂದ ತೊಂದರೆಯಾಗಬಹುದು
 • ನಿಮ್ಮ ಗಮನ ಮುಖ್ಯವಾದ ವಿಚಾರಗಳ ಕಡೆ ಇರಲಿ
 • ಮನೆಯಲ್ಲಿ ಸಮಾಧಾನಕರ ವಾತಾವರಣ ಇರುವುದಿಲ್ಲ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ರಾಶಿಯವರಿಗೆ ಭಾರೀ ಆದಾಯ; ಯಾರಿಗೆ ಲಾಭ? ಯಾರಿಗೆ ಅಶುಭ? ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/06/rashi-bhavishya-25.jpg

Load More