newsfirstkannada.com

ಸರ್ಕಾರಿ ಉದ್ಯೋಗಿಗಳಿಗೆ ಶುಭದಿನ, ಈ ರಾಶಿಯವರಿಗೆ ಭಾರೀ ನಷ್ಟ ಆಗಲಿದೆ; ಇಲ್ಲಿದೆ ಇಂದಿನ ಭವಿಷ್ಯ..!

Share :

02-08-2023

    ವೈವಾಹಿಕ ವಿಚಾರದಲ್ಲಿ ಗೊಂದಲ ಉಂಟಾಗಲಿದೆ

    ಸಮಾಜದ ಪ್ರಶಂಸೆ ನಿಮಗೆ ಬಲವನ್ನು ಕೊಡಲಿದೆ

    ಋಣಾತ್ಮಕ ಯೋಜನೆಗಳು ಪ್ರತಿಕ್ಷಣ ಹೆಚ್ಚಾಗಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ಮನೆಯಲ್ಲಿ ಹಿರಿಯರ ಹಾಗೂ ಕಾರ್ಯಕ್ಷೇತ್ರದಲ್ಲಿ ಅಧಿಕಾರಿಗಳ ಪ್ರೋತ್ಸಾಹ ಇರಲಿದೆ
  • ಇಂದು ವಿದ್ಯಾರ್ಥಿಗಳಿಗೆ ಅನುಕೂಲವಿದೆ
  • ವೈವಾಹಿಕ ವಿಚಾರದಲ್ಲಿ ಕೆಲವು ಗೊಂದಲ ಉಂಟಾಗಲಿದೆ
  • ಪ್ರಯಾಣಕ್ಕೆ ಅನುಕೂಲಕರವಾದ ದಿನ
  • ಹೊಸ ವ್ಯವಹಾರಗಳು ಯಾವುದು ಬೇಡ
  • ಸಹೋದ್ಯೋಗಿಗಳು ಸಂತೋಷವಾಗಿರುತ್ತಾರೆ
  • ಕುಲದೇವತಾ ಆರಾಧನೆ ಮಾಡಿ

ವೃಷಭ

  • ಹೊಸ ವ್ಯವಹಾರಕ್ಕೆ ಚಾಲನೆಯನ್ನು ಕೊಡಲು ಅವಕಾಶವಿದೆ
  • ಸಾಂಸಾರಿಕವಾದಂತಹ ಸಂತೋಷ ಇರಲಿದೆ
  • ಸಮಾಜದ ಪ್ರಶಂಸೆ ನಿಮಗೆ ಬಲವನ್ನು ಕೊಡಲಿದೆ
  • ಯಾರ ಮೇಲೂ ಸಿಟ್ಟು ಮಾಡಿಕೊಳ್ಳಬೇಡಿ
  • ದೈಹಿಕವಾದ ಸಮಸ್ಯೆಗಳು ದೂರವಾಗಲಿದೆ
  • ಎಲ್ಲರ ಗಮನ ನಿಮ್ಮ ಕೆಲಸದ ಕಡೆ ಇರಲಿದೆ
  • ದುರ್ಗಾದೇವಿಯ ಆರಾಧನೆ ಮಾಡಿ

ಮಿಥುನ

  • ಯಾವ ಕೆಲಸದಲ್ಲೂ ಆಸಕ್ತಿ ಇರುವುದಿಲ್ಲ
  • ಹೊಸ ಕೆಲಸವನ್ನು ಪ್ರಾರಂಭಿಸಬೇಡಿ
  • ಮನೆಯಲ್ಲಿ ಹಿರಿಯರ ಆರೋಗ್ಯವನ್ನು ಗಮನಿಸಿ
  • ಋಣಾತ್ಮಕವಾದ ಯೋಜನೆಗಳು ಪ್ರತಿಕ್ಷಣ ಹೆಚ್ಚಾಗಲಿದೆ
  • ಹಣದ ವಿಚಾರದಿಂದ ಸ್ವಲ್ಪ ಸಮಸ್ಯೆಯಾಗಬಹುದು
  • ಮಾನಸಿಕ ಚಂಚಲತೆಯನ್ನು ದೂರ ಮಾಡಿಕೊಳ್ಳಿ
  • ಶಿವರಾಧನೆ ಮಾಡಿ

ಕಟಕ

  • ಇಂದು ವಿರೋಧಿಗಳು ಹೆಚ್ಚಾಗುತ್ತಾರೆ
  • ನಿರುದ್ಯೋಗಿಗಳಿಗೆ ಸ್ವಲ್ಪ ಸಮಸ್ಯೆಯಾಗಬಹುದು
  • ಕುಟುಂಬದಲ್ಲಿ ಕೆಲವು ಮಹತ್ತರ ನಿರ್ಧಾರ ಮಾಡುತ್ತೀರಿ
  • ಆಲೋಚನೆಗಳನ್ನು ಮನೆಯಲ್ಲಿ ಹಂಚಿಕೊಳ್ಳುತ್ತೀರಿ
  • ಸಾಂಸಾರಿಕ ಜೀವನದಲ್ಲಿ ಹಿನ್ನಡೆಯಾಗಲಿದೆ
  • ವ್ಯಾವಹಾರಿಕ ಸಾಧನೆ ಇರಲಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಸಿಂಹ

ಕನ್ಯಾ

  • ಕಾರ್ಯಕ್ಷೇತ್ರದಲ್ಲಿ ಸಂಬಂಧಪಟ್ಟ ವ್ಯಕ್ತಿಗಳು ನಿಮಗೆ ಸಂಪೂರ್ಣ ಬೆಂಬಲ ಕೊಡುತ್ತಾರೆ
  • ಹಲವರು ನಿಮ್ಮನ್ನು ಅನುಸರಿಸುತ್ತಾರೆ
  • ನಿಮ್ಮ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಿ
  • ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆಯನ್ನು ಮಾಡಿ
  • ನಿಮ್ಮ ಸಲಹೆ ಸೂಚನೆಗಳು ಹೆಚ್ಚು ಮೌಲ್ಯಯುತವಾಗಿರಲಿದೆ
  • ಇಂದು ನಿಮ್ಮೆಲ್ಲ ಕೆಲಸಗಳಿಗೂ ಶುಭವಿದೆ
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ತುಲಾ

  • ಜೀವನದಲ್ಲಿ ತಪ್ಪು ನಿರ್ಧಾರಗಳನ್ನು ಮಾಡಬೇಡಿ
  • ಬಂಧುಗಳಲ್ಲಿ ವಿರಸ ಉಂಟಾಗಲಿದೆ
  • ಕಹಿಯ ವಾತಾವರಣವನ್ನು ನೋಡುತ್ತೀರಿ
  • ಹೊಂದಾಣಿಕೆಯ ಅಭಾವದಿಂದ ಎಲ್ಲಾ ತೊಂದರೆಯಾಗಬಹುದು
  • ನೀವು ತುಂಬಾ ಸೂಕ್ಷ್ಮವಾಗಿ ವರ್ತಿಸಬೇಕು
  • ಪರಿಶ್ರಮದ ಫಲಿತಾಂಶ ಇರುವುದಿಲ್ಲ ಇದರಿಂದ ಬೇಸರ ಆಗಲಿದೆ
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಸರ್ಕಾರಿ ಉದ್ಯೋಗಿಗಳಿಗೆ ಸ್ಥಾನಮಾನ ಸಿಗುವ ದಿನ
  • ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು
  • ಜನ ನಿಮ್ಮ ಮಾತಿನತ್ತ ಆಕರ್ಷಿತರಾಗುತ್ತಾರೆ
  • ಎಲ್ಲಾ ಕೆಲಸಗಳನ್ನು ಸಕಾಲಕ್ಕೆ ಮುಗಿಸಿ
  • ಸಾಂಸಾರಿಕ ಜೀವನ ಚೆನ್ನಾಗಿರುತ್ತದೆ ಆನಂದಿಸಿ
  • ಸಂಬಂಧಿಕರ ಆಗಮನದಿಂದ ಖುಷಿ ಆಗಲಿದೆ
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಯಾವುದೇ ರೀತಿಯ ವಿವಾದದ ಹೇಳಿಕೆಗಳನ್ನು ಕೊಡಬೇಡಿ
  • ಬೇರೆಯವರ ವಿಚಾರದಲ್ಲಿ ಮಧ್ಯಸ್ಥಿಕೆ ಬೇಡ
  • ಕೆಲಸ ಕಾರ್ಯಗಳಲ್ಲಿ ಕೆಲವು ಅಡ್ಡಿಯಾಗಬಹುದು
  • ಮಕ್ಕಳಿಂದ ಸಹಾಯ ಆಗಲಿದೆ
  • ಹಣವನ್ನು ಕೂಡಿಟ್ಟಿರುವ ವಿಚಾರ ಬಯಲಾಗಬಹುದು
  • ಈಶ್ವರ ಆರಾಧನೆ ಮಾಡಿ

ಮಕರ

  •  ನಿಮ್ಮ ಜವಾಬ್ದಾರಿ ತುಂಬಾ ಕಠಿಣವಾಗಿರುವ ದಿನ
  • ಪೋಷಕರಿಗೆ ನಿಮ್ಮಿಂದ ಬೇಸರವಾಗದಂತೆ ನೋಡಿಕೊಳ್ಳಿ
  • ನಿಮ್ಮ ಆಲೋಚನೆಗಳು ಹೊಸ ರೂಪ ಪಡೆಯಲಿದೆ
  • ಯಾರು ಕೂಡ ನಿಮ್ಮ ಮಾತನ್ನು ಒಪ್ಪುವುದಿಲ್ಲ
  • ಹಣ ಹೂಡಿಕೆ, ಲಾಭದ ಬಗ್ಗೆ ಮಾತ್ರ ಚಿಂತನೆ ಇರಲಿದೆ
  • ಸ್ನೇಹಿತರಿಂದ ವಂಚನೆಯಾಗುವ ಸಾಧ್ಯತೆ ಹೆಚ್ಚಾಗಿ ಕಾಣಲಿದೆ
  • ಗೋ ಸೇವೆಯನ್ನು ಮಾಡಿ

ಕುಂಭ

  • ವ್ಯಾವಹಾರಿಕವಾದ ಪ್ರಗತಿ ಇದೆ ಆದರೆ ಅಷ್ಟೇ ಒತ್ತಡವಿರಲಿದೆ
  • ಮಾನಸಿಕವಾದ ಉತ್ಸಾಹ ಶುಭವಿದೆ
  • ನಿಮ್ಮ ಗುರಿ ಸಾಧನೆಗೆ ಯಾರು ಕೂಡ ಅಡ್ಡಿಬರದೆಯಿರೋ ಹಾಗೆ ನೋಡಿಕೊಳ್ಳಿ
  • ಆರೋಗ್ಯದ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಿ
  • ಯಾವುದನ್ನು ಲಘುವಾಗಿ ಪರಿಗಣಿಸಬೇಡಿ
  • ಮಾನಸಿಕ ವಿಶ್ರಾಂತಿ ಅಗತ್ಯ ಇರಲಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ವಿದ್ಯಾರ್ಥಿಗಳಿಗೆ ಹಲವು ಯೋಜನೆಗಳಿಂದ ಅನುಕೂಲ ಆಗಲಿದೆ
  • ಪ್ರೇಮಿಗಳಿಗೆ ಶುಭವಿದೆ ವಿವಾಹದ ವಿಚಾರವನ್ನು ಮಾಡಿ
  • ಇಂದು ಪ್ರಯಾಣಕ್ಕೆ ಶುಭಕರವಾದ ದಿನ
  • ಹೊಸ ವ್ಯವಹಾರ ಕೈ ಹಿಡಿಯಲಿದೆ
  • ಸಹೋದ್ಯೋಗಿಗಳು ಸಮಾಧಾನದಿಂದ ಇರುತ್ತಾರೆ
  • ನವಗ್ರಹರ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಿ ಉದ್ಯೋಗಿಗಳಿಗೆ ಶುಭದಿನ, ಈ ರಾಶಿಯವರಿಗೆ ಭಾರೀ ನಷ್ಟ ಆಗಲಿದೆ; ಇಲ್ಲಿದೆ ಇಂದಿನ ಭವಿಷ್ಯ..!

https://newsfirstlive.com/wp-content/uploads/2023/06/rashi-bhavishya-25.jpg

Load More