newsfirstkannada.com

Horoscope Today: ಪ್ರೇಮಿಗಳಿಗೆ ಶುಭದಿನ, ಸ್ನೇಹಿತರಿಗೆ ಅಶುಭ -ಇಲ್ಲಿದೆ ಇಂದಿನ ಭವಿಷ್ಯ..!

Share :

03-08-2023

    ನಿಮ್ಮ ಗೌರವಕ್ಕೆ ಧಕ್ಕೆ ಬಾರದಂತೆ ಗಮನಿಸಿ

    ವಿದ್ಯಾರ್ಥಿಗಳಿಗೆ ಸ್ವಲ್ಪ ಸಮಸ್ಯೆಯ ದಿನ

    ನಿಮ್ಮ ಜವಾಬ್ದಾರಿಗೆ ತಕ್ಕ ಫಲ ಸಿಗುವ ದಿನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ವ್ಯವಹಾರಿಕವಾಗಿ ಹೊಸ ಯೋಚನೆಗೆ ಜನ ಮೆಚ್ಚುಗೆ ಸಿಗಬಹುದು
  • ಇಂದು ನಿಮ್ಮ ಕರ್ತವ್ಯದ ಬಗ್ಗೆ ನಿಷ್ಠರಾಗಿರಿ
  • ಆಡಿದ ಮಾತನ್ನು ಉಳಿಸಿಕೊಳ್ಳಿ ವಚನ ಭ್ರಷ್ಟರಾಗದಿರಿ
  • ಉದ್ಯೋಗದಲ್ಲಿ ಗೊಂದಲ ಬೇಡ
  • ವಿದ್ಯಾರ್ಥಿಗಳಿಗೆ ಸ್ವಲ್ಪ ಸಮಸ್ಯೆಯ ದಿನ
  • ನಿಮ್ಮ ಆರೋಗ್ಯದ ಏರುಪೇರಿಗೆ ಕಾರಣ ತಿಳಿಯಿರಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ನಿಮ್ಮ ಕೆಲಸದ ಬಗ್ಗೆ ನಿಷ್ಠರಾಗಿರುತ್ತೀರಿ
  • ವಿದ್ಯಾರ್ಥಿಗಳಿಗೆ ಸಹಾಯ ಸಿಗಬಹುದು
  • ಹೊಸ ಯೋಚನೆಗಳಿಂದ ಸಂತಸ
  • ಹೊಸ ಜವಾಬ್ದಾರಿಯಿಂದ ಕೆಲಸಕ್ಕೆ ವೇಗ ಸಿಗಬಹುದು
  • ಪೂರ್ವ ಸಿದ್ಧತೆಯಿಲ್ಲದೆ ಯಾವ ಕೆಲಸವನ್ನು ಮಾಡಬೇಡಿ
  • ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ತಾಳ್ಮೆಯಿಂದ ವರ್ತಿಸಿ ಲಾಭವಿದೆ
  • ಬೇರೆಯವರ ಜೊತೆ ವಿವಾದ ಬೇಡ
  • ಕೆಲಸದಿಂದ ಸಮಯ ಉಳಿಸಿ ವ್ಯರ್ಥ ಮಾಡಬೇಡಿ
  • ಸಂತಾನಾಪೇಕ್ಷಿಗಳಿಗೆ ಸಮಾಧಾನದ ವಿಚಾರ
  • ಮನೆಯಲ್ಲಿ ಯಾವುದೇ ನಿರ್ಧಾರಕ್ಕೆ ಸಲಹೆ ಪಡೆಯಿರಿ
  • ಎಲ್ಲಾ ಕೆಲಸದಲ್ಲೂ ಮುನ್ನೆಚ್ಚರಿಕೆಯಿರಲಿ
  • ಶಿವಾರಾಧನೆ ಮಾಡಿ

ಕಟಕ

  • ನಿಮ್ಮ ಜವಾಬ್ದಾರಿಗೆ ತಕ್ಕ ಫಲ ಸಿಗುವ ದಿನ
  • ಹಿರಿಯರಿಂದ ಸಲಹೆ ಪಡೆಯಿರಿ
  • ಕೆಲವು ನಿರ್ಧಾರಗಳಿಂದ ಹೊರ ಬರುತ್ತೀರಿ
  • ಸಹೋದರರ ಜೊತೆಗೆ ಜಗಳ ಬೇಡ
  • ರಕ್ತದೊತ್ತಡ ಹೆಚ್ಚಾಗಿರುವವರಿಗೆ ಸಮಸ್ಯೆಯ ದಿನ
  • ಸಹೋದ್ಯೋಗಿಗಳಿಂದ ತೊಂದರೆಯಿದೆ
  • ದುರ್ಗಾರಾಧನೆ ಮಾಡಿ

ಸಿಂಹ

  • ಕೆಲಸದ ಶೈಲಿಯನ್ನು ಬದಲಾಯಿಸಿ ಶುಭವಿದೆ
  • ಇಂದು ಮನಸ್ಸು ಹಿಡಿತದಲ್ಲಿರಲಿ
  • ಸಂತೋಷದ ಕ್ಷಣಗಳು ನಿಮ್ಮನ್ನು ಬದಲಿಸಬಹುದು
  • ನಿಮ್ಮ ಗೌರವಕ್ಕೆ ಧಕ್ಕೆ ಬಾರದಂತೆ ಗಮನಿಸಿ
  • ನಿಮ್ಮ ಸ್ನೇಹಿತರ ಅಭಿಪ್ರಾಯದಿಂದ ಬೇಸರವಾಗಬಹುದು
  • ಆಲಸ್ಯ ದೂರ ಮಾಡಿ ಶುಭವಿದೆ
  • ನವಗ್ರಹ ಆರಾಧನೆ ಮಾಡಿ

ಕನ್ಯಾ

  • ಸ್ನೇಹಿತರಿಂದ ಸಹಾಯ ಸಿಗಬಹುದು
  • ಸಂಬಂಧಿಕರಲ್ಲಿ ಅತಿಯಾದ ಪ್ರೀತಿಯಿಂದ ತೊಂದರೆ ಆಗಬಹುದು
  • ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ
  • ಹಳೆಯ ಸುಳ್ಳಿನಿಂದ ಅವಮಾನದ ಸಾಧ್ಯತೆಯಿದೆ
  • ಮನೆ, ಮನಸ್ಸಿನಲ್ಲಿ ಉದ್ವಿಗ್ನತೆ ಕಾಡಬಹುದು
  • ಹಿರಿಯರನ್ನು ಅವಮಾನಿಸಿ ಹಿನ್ನಡೆ ಹೊಂದುತ್ತೀರಿ
  • ಆಂಜನೇಯನ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ವರ್ಗಾವಣೆ ಬಯಸಿದ ಉದ್ಯೋಗಿಗಳಿಗೆ ಅವಕಾಶವಿದೆ
  • ಜನರನ್ನು ಮಾತಿನಿಂದ ಸಂತೋಷ ಪಡಿಸುತ್ತೀರಿ
  • ಜನಾಕರ್ಷಣೆ ನಿಮಗೆ ಸಮಾಧಾನ ಕೊಡುತ್ತದೆ
  • ಯಾರಿಗೂ ಯಾವುದೇ ಭರವಸೆ ನೀಡಬೇಡಿ
  • ಮಕ್ಕಳ ಅಭ್ಯುದಯದಿಂದ ಹೆಮ್ಮೆ
  • ದೂರದ ಸಂಬಂಧಿಕರು ನಿಮ್ಮ ಸಹಾಯ ನಿರೀಕ್ಷಿಸಬಹುದು
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ವ್ಯಾಪಾರದಿಂದ ಲಾಭವಿದೆ
  • ನ್ಯಾಯಾಲಯದ ಪ್ರಕರಣದಲ್ಲಿ ಗೊಂದಲ
  • ವಿದ್ಯಾರ್ಥಿಗಳಿಗೆ ಅಸಮಾಧಾನದ ದಿನ
  • ನೌಕರಿಯಲ್ಲಿದ್ದವರಿಗೆ ಜಿಗುಪ್ಸೆ ಕಾಡಬಹುದು
  • ಇಂದು ಕೋಪ ಅಧಿಕವಾಗಬಹುದು
  • ರೋಗಿಗಳಿಗೆ ತುಂಬಾ ಸಮಸ್ಯೆಯ ದಿನ
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಮನೆಗಾಗಿ ಹಣ ಖರ್ಚು ಮಾಡುತ್ತೀರಿ
  • ಮಾನಸಿಕವಾಗಿ ನೆಮ್ಮದಿ ಇಲ್ಲ
  • ಇರುವ ಅನುಕೂಲತೆಗಳನ್ನ ಬಳಸಿಕೊಳ್ಳಿ
  • ಹಿರಿಯರ ಆಶೀರ್ವಾದ ಪಡೆಯಿರಿ
  • ಮನಸ್ಸಿನಲ್ಲಿ ಏನೇನೋ ಆಲೋಚನೆಗಳು ಆದರೆ ಶುಭವಿಲ್ಲ
  • ಹಣದ ವಿಚಾರವಾಗಿ ಬೇಸರವಾಗಬಹುದು
  • ದುರ್ಗಾದೇವಿ ಪ್ರಾರ್ಥನೆ ಮಾಡಿ

ಮಕರ

  • ನಿಮ್ಮ ಮಾತುಗಳಿಂದ ಜನ ದೂರವಾಗುತ್ತಾರೆ
  • ಇಂದು ಮಾನಸಿಕವಾಗಿ ಸಂತೋಷವಿಲ್ಲ
  • ವ್ಯವಹಾರಿಕವಾಗಿ ಅಂತರ ಕಾಯ್ದುಕೊಳ್ಳಿ
  • ಒತ್ತಡದಿಂದಾಗಿ ಕೆಲಸ ಅಸ್ತವ್ಯಸ್ತ
  • ನಿಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆಯಿರಲಿ
  • ವ್ಯವಹಾರಕ್ಕಿಂತ ವೈಚಾರಿಕತೆ ಮುಖ್ಯ
  • ಶಿವಾರಾಧನೆ ಮಾಡಿ

ಕುಂಭ

  • ಸ್ನೇಹಿತರ ಜೊತೆ ಸಮಯ ವ್ಯರ್ಥ ಮಾಡಬಹುದು
  • ದೀರ್ಘಕಾಲದ ಅನಾರೋಗ್ಯ ಪೀಡಿತರಿಗೆ ಸಮಸ್ಯೆಯಾಗಬಹುದು
  • ಮನೆಯಲ್ಲಿ ಅಶಾಂತಿ ವಾತಾವರಣ ಇರಬಹುದು
  • ಇಂದು ವ್ಯವಹಾರದಲ್ಲಿ ಅನುಕೂಲವಿದೆ
  • ಮಕ್ಕಳ ಭವಿಷ್ಯದ ವಿಚಾರದಲ್ಲಿ ಗೊಂದಲ
  • ಮನೆ ಖರೀದಿಸುವ ಯೋಚನೆ ಬರಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ನಿಮ್ಮ ಯೋಜನೆಗಳು ರಹಸ್ಯವಾಗಿರಲಿ
  • ಪ್ರೇಮಿಗಳಿಗೆ ಶುಭವಿದೆ ಆದರೆ ಭಯ ಇರಲಿದೆ
  • ಮನೆಯ ಕೆಲಸ, ಕಾರ್ಯದ ಬಗ್ಗೆ ಚಿಂತಿಸಿ
  • ಕೈಯಿಂದ ಹಣ ಹೋಗಬಹುದು ಆದರೆ ಸಮಾಧಾನ ಇರಲಿದೆ
  • ಅಂದುಕೊಂಡ ಕೆಲಸ ನೆರವೇರುತ್ತದೆ
  • ಮನೆಯ ವಾತಾವರಣ ಚೆನ್ನಾಗಿರುತ್ತದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Horoscope Today: ಪ್ರೇಮಿಗಳಿಗೆ ಶುಭದಿನ, ಸ್ನೇಹಿತರಿಗೆ ಅಶುಭ -ಇಲ್ಲಿದೆ ಇಂದಿನ ಭವಿಷ್ಯ..!

https://newsfirstlive.com/wp-content/uploads/2023/06/rashi-bhavishya-25.jpg

Load More