newsfirstkannada.com

ನಂಬಿದವರಿಂದಲೇ ಮೋಸ; ಈ ರಾಶಿಯವರು ಎಚ್ಚರವಹಿಸಿ; ಏನ್​ ಹೇಳ್ತಿದೆ ಇಂದಿನ ಭವಿಷ್ಯ?

Share :

05-08-2023

  ಮಾನಸಿಕವಾಗಿ ತುಂಬಾ ಒತ್ತಡ ಇರಲಿದೆ

  ವಿದೇಶ ಪ್ರವಾಸ ಯೋಜನೆಯನ್ನು ಮಾಡುತ್ತೀರಿ

  ಕುಟುಂಬದಲ್ಲಿ ಅನ್ಯೋನ್ಯತೆ ಇರಲಿ ಲಾಭವಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

 • ನೀವು ಮಾಡಿದ ಕೆಲಸ ಬೇರೆಯವರಿಗೆ ಸ್ಫೂರ್ತಿಯಾಗಲಿದೆ
 • ವೈದ್ಯಕೀಯ ಕ್ಷೇತ್ರದವರಿಗೆ ಅನುಕೂಲವಿದೆ
 • ಕೆಲವು ಕೆಲಸಗಳಲ್ಲಿ ವ್ಯತ್ಯಯ ಆಗಬಹುದು
 • ನಿಮ್ಮ ಆಲೋಚನೆ ಮಿತವಾಗಿರಲಿ
 • ದೈಹಿಕ ಮತ್ತು ಮಾನಸಿಕವಾದ ಒತ್ತಡ ಹೆಚ್ಚಾಗಲಿದೆ
 • ಕುಟುಂಬದಲ್ಲಿ ಅನ್ಯೋನ್ಯತೆ ಇರಲಿ ಲಾಭವಿದೆ
 • ಕುಲ ದೇವತಾ ಆರಾಧನೆ ಮಾಡಿ

ವೃಷಭ

 • ಕಾರ್ಯ ನಿಮಿತ್ತವಾಗಿ ಪ್ರಯಾಣ ಮಾಡುತ್ತೀರಿ
 • ಆಸ್ತಿಯ ಲಾಭವನ್ನು ಪಡೆಯುತ್ತೀರಿ
 • ಹಿರಿಯರ ದ್ರವ್ಯ ಪ್ರಾಪ್ತಿಯಾಗಲಿದೆ
 • ಮನೆಯಲ್ಲಿ ಧನಾತ್ಮಕವಾದ ಬದಲಾವಣೆಯಾಗಬಹುದು
 • ಮಕ್ಕಳ ಭವಿಷ್ಯದ ವಿಚಾರ ಚರ್ಚೆ ಮಾಡುವಿರಿ
 • ವಿದೇಶ ಪ್ರವಾಸ ಯೋಜನೆಯನ್ನು ಮಾಡುತ್ತೀರಿ
 • ಶಿವರಾಧನೆ ಮಾಡಿ

ಮಿಥುನ

 • ಉದ್ಯೋಗದಲ್ಲಿ ನಷ್ಟ ಆಗಬಹುದು
 • ಹಣದ ಕೊರತೆಯಿಂದ ಅಸಹಾಯಕತೆಯನ್ನು ತೋರಿಸುತ್ತೀರಿ
 • ಕುಟುಂಬದಲ್ಲಿ ವಾಗ್ವಾದಗಳು ನಡೆಯಲಿದೆ
 • ದಾಖಲಾತಿಗೆ ಸಂಬಂಧಿಸಿದಂತೆ ತೊಂದರೆಯಾಗಬಹುದು
 • ಮಾನಸಿಕವಾಗಿ ತುಂಬಾ ಒತ್ತಡ ಇರಲಿದೆ
 • ಸಾಯಂಕಾಲದ ವೇಳೆಗೆ ಸ್ವಲ್ಪ ಸಮಾಧಾನ ಆಗಲಿದೆ
 • ದೇವಿ ಪ್ರಾರ್ಥನೆ ಮಾಡಿ

ಕಟಕ

 • ಸ್ವಂತ ಉದ್ಯೋಗದವರಿಗೆ ಅನುಕೂಲವಿದೆ
 • ಧಾರ್ಮಿಕ ಕ್ಷೇತ್ರಗಳಿಗೆ ಭೇಟಿಯನ್ನು ನೀಡುವ ಸಂಭವವಿದೆ
 • ಅಧಿಕಾರಿಗಳಿಂದ ಕಿರುಕುಳ ಆಗಬಹುದು
 • ನ್ಯಾಯಾಲಯದ ವಿಚಾರದಲ್ಲಿ ಹಿನ್ನಡೆಯಾಗಬಹುದು
 • ಸಹೋದರ ವರ್ಗದಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ
 • ಶೀಘ್ರ ಕೋಪದಿಂದ ಕಲಹ ಆಗಬಹುದು
 • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ಸಿಂಹ

 • ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲವಿದೆ
 • ತಂದೆಯವರ ಆಸ್ತಿ ಲಭ್ಯ ಆಗಲಿದೆ
 • ಮನೆಯ ವಾತಾವರಣ ಚೆನ್ನಾಗಿರಲಿದೆ
 • ದುಂದು ವೆಚ್ಚ ಮಾಡುವ ದಿನ
 • ಅತಿಯಾಗಿ ನಂಬಿದವರು ವಂಚಿಸಬಹುದು
 • ಬೇರೆಯವರ ವಿಚಾರ ಬೇಡ
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ವ್ಯಾವಹಾರಿಕವಾಗಿ ಅಪಾಯದ ಸೂಚನೆ ಗಮನಿಸಿಕೊಳ್ಳಿ
 • ಅಧಿಕಾರಿಗಳಿಂದ ಅಸಹಕಾರ
 • ಇಂದು ಎಚ್ಚರ ತಪ್ಪಿದರೆ ತೊಂದರೆ ಇದೆ
 • ಶತ್ರು ದಮನದಲ್ಲಿ ಅಪಯಶಸ್ಸನ್ನು ಹೊಂದುತ್ತೀರಿ
 • ದಾಂಪತ್ಯದಲ್ಲಿ ಸಮಸ್ಯೆಯಾಗಬಹುದು
 • ಮಕ್ಕಳಿಂದ ಆರ್ಥಿಕ ಸಹಾಯ ಆಗಲಿದೆ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

 • ಉದ್ಯೋಗದಲ್ಲಿ ಲಾಭವಿದೆ
 • ಕೆಲಸ ಕಾರ್ಯಗಳಲ್ಲಿ ಹುಮ್ಮಸ್ಸು
 • ಅಧಿಕವಾದ ಲಾಭ ಗಳಿಸುವುದರಿಂದ ಖುಷಿ ಪಡುತ್ತೀರಿ
 • ವೃತ್ತಿಯಲ್ಲಿ ಅಸಾಧಾರಣ ಪ್ರಗತಿ ಹೊಂದುತ್ತೀರಿ
 • ಬೇರೆಯವರಿಗೆ ನೀವು ಆಶ್ರಯದಾತರಾಗಿರುತ್ತೀರಿ
 • ಇಂದು ದಾಂಪತ್ಯ ಸುಖ, ವಸ್ತ್ರಾಭರಣದ ಖರೀದಿ ಮಾಡುತ್ತೀರಿ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ಇಂದು ಯಾವುದರಲ್ಲಿಯೂ ಆಸಕ್ತಿ ಇಲ್ಲ
 • ರಾಜಕೀಯ ವ್ಯಕ್ತಿಗಳಿಂದ ತೊಂದರೆಯಾಗಬಹುದು
 • ಮಾನಸಿಕವಾಗಿ ಬೇಸರ ಆಗಬಹುದು
 • ಮನೆಯವರಲ್ಲಿ ಹೊಂದಾಣಿಕೆ ಇಲ್ಲ
 • ಉದ್ಯೋಗದಲ್ಲಿ ಸ್ವಲ್ಪ ಚೇತರಿಕೆ ಕಾಣಬಹುದು
 • ಆರ್ಥಿಕವಾಗಿ ತೊಂದರೆ ಇಲ್ಲ
 • ಇಷ್ಟ ದೇವತಾ ಪ್ರಾರ್ಥನೆ ಮಾಡಿ

ಧನುಸ್ಸು

 • ಹಣಕ್ಕಾಗಿ ಸ್ವಲ್ಪ ವಿರೋಧದ ಮಾತುಗಳು ಆಡುತ್ತೀರಿ
 • ತಾಯಿಯವರಿಂದ ಸಹಾಯ ಆಗಲಿದೆ
 • ಯಾವುದನ್ನೂ ತಿರಸ್ಕರಿಸಬೇಡಿ
 • ನಿಮ್ಮ ವಿಚಾರದಲ್ಲಿ ಬೇರೆಯವರಿಗೆ ತಾತ್ಸಾರ
 • ಮನೆಯಲ್ಲಿ ಅನ್ಯೋನ್ಯತೆ ಇರಲಿ
 • ಮಕ್ಕಳಿಂದ ಸಹಾಯದ ಸೂಚನೆ ಇದೆ
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಕರ

 • ಶುಭ ಕಾರ್ಯಕ್ಕೆ ಅಡ್ಡಿ ಆಗಲಿದೆ
 • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸಮಸ್ಯೆಯಾಗಬಹುದು
 • ಅಧಿಕಾರಿಗಳಿಂದ ಹಲವಾರು ರೀತಿಯ ಸವಾಲುಗಳು ಎದುರಾಗಬಹುದು
 • ಆಹಾರ ವ್ಯತ್ಯಯದಿಂದ ಸಮಸ್ಯೆಯಾಗಬಹುದು
 • ಮನೆಯಲ್ಲಿ ನೆಮ್ಮದಿ ಇರುವುದಿಲ್ಲ
 • ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ
 • ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ವ್ಯಾವಹಾರಿಕವಾಗಿ ಹಲವಾರು ಸಮಸ್ಯೆ ಕಾಡಲಿದೆ
 • ಮಾತಿನಿಂದ ಶತ್ರುಗಳು ಹೆಚ್ಚಾಗುತ್ತಾರೆ
 • ಮನೆಯ ಪರಿಸ್ಥಿತಿಯನ್ನು ಸರಿಪಡಿಸಿಕೊಳ್ಳಿ
 • ಸ್ನೇಹಿತರು ಸಹಾಯ ಮಾಡಲು ಹಿಂಜರಿಯುತ್ತಾರೆ
 • ನಿಮ್ಮ ಒತ್ತಡವನ್ನು ಬೇರೆಯವರ ಮೇಲೆ ಹಾಕಬೇಡಿ
 • ಎಲ್ಲರ ವಿಶ್ವಾಸ ಬಹಳ ಮುಖ್ಯವಾಗಿರಲಿದೆ
 • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

 • ಮಾನಸಿಕವಾಗಿ ಗಟ್ಟಿಯಾಗುತ್ತೀರಿ
 • ಸಹೋದರ ವರ್ಗದಿಂದ ಕೆಲವು ಸಮಸ್ಯೆಯಾಗಬಹುದು
 • ಶತ್ರುಗಳು ನಿಮ್ಮನ್ನು ಹಿಂಸಿಸಬಹುದು
 • ಹಲವಾರು ಯೋಚನೆಗಳು ಮನಸ್ಸಿಗೆ ಬರುವುದರಿಂದ ಬೇಸರ ಆಗಬಹುದು
 • ಇಂದು ವಿನಾಕಾರಣ ತಿರುಗಾಡುತ್ತೀರಿ
 • ಕಾರ್ಯಕ್ಷೇತ್ರದಲ್ಲಿ ಯಶಸ್ಸು ಕಾಣುತ್ತೀರಿ ಶುಭವಿದೆ
 • ನವಗ್ರಹರನ್ನು ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಂಬಿದವರಿಂದಲೇ ಮೋಸ; ಈ ರಾಶಿಯವರು ಎಚ್ಚರವಹಿಸಿ; ಏನ್​ ಹೇಳ್ತಿದೆ ಇಂದಿನ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

Load More