newsfirstkannada.com

ದೂರದ ಪ್ರಯಾಣದಿಂದ ತೊಂದರೆ ಆಗಬಹುದು ಎಚ್ಚರವಹಿಸಿ- ಏನ್​​ ಹೇಳ್ತಿದೆ ಇಂದಿನ ಭವಿಷ್ಯ

Share :

06-08-2023

  ಮಕ್ಕಳ ವಿಚಾರದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಿ

  ಹಳೆಯ ಸ್ನೇಹಿತರ ಭೇಟಿಯಿಂದ ಸಂತೋಷ ಆಗಲಿದೆ

  ಹಲವಾರು ಹೊಸ ಯೋಜನೆಗಳನ್ನು ರೂಪಿಸಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

 • ಇಂದು ನಿಮಗೆ ಮಕ್ಕಳಿಂದ ಸಹಾಯ ಆಗಲಿದೆ
 • ಹಲವಾರು ಹೊಸ ಯೋಜನೆಗಳನ್ನು ರೂಪಿಸಬಹುದು
 • ಧನಹಾನಿಯ ಸೂಚನೆ ಇದೆ
 • ಅಕ್ಕ ಪಕ್ಕದವರ ಜೊತೆಯಲ್ಲಿ ಜಗಳ ಮಾಡಿಕೊಳ್ಳಬೇಡಿ
 • ಬಹಳ ಜಾಣ್ಮೆಯಿಂದ ವರ್ತಿಸಿ ಶುಭವಿದೆ
 • ಶುಭ ಕೆಲಸಗಳಿಗೆ ಹಲವಾರು ಅಡ್ಡಿಗಳಿರುತ್ತದೆ
 • ಕುಲ ದೇವತಾ ಆರಾಧನೆ ಮಾಡಿ

ವೃಷಭ

 • ಶತ್ರುಗಳು ನಿಮ್ಮ ಮುಂದೆ ಈ ದಿನ ಸೋಲುತ್ತಾರೆ
 • ಯಾವ ಕೆಲಸವನ್ನು ಉದಾಸೀನ ಮಾಡಬೇಡಿ
 • ಮನಸ್ಸಿನ ಆತಂಕವನ್ನು ದೂರ ಮಾಡಿಕೊಳ್ಳಿ
 • ಕೆಲಸ ಕಾರ್ಯದಲ್ಲಿ ಮುನ್ನಡೆಯಾಗಬಹುದು
 • ನಿಮ್ಮ ಹಳೆಯ ಸ್ನೇಹಿತರ ಭೇಟಿಯಿಂದ ಸಂತೋಷ ಆಗಲಿದೆ
 • ಇಂದು ಹಲವಾರು ದಿನಗಳ ಆಸೆ ಪೂರೈಸಲಿದೆ
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ಇಂದು ವ್ಯಾವಹಾರಿಕವಾಗಿ ಅನುಕೂಲವಿದೆ
 • ಮಂಗಳ ಕಾರ್ಯಗಳಲ್ಲಿ ಭಾಗವಹಿಸಬಹುದು
 • ಆರೋಗ್ಯದಲ್ಲಿ ಏರುಪೇರು ಆಗಬಹುದು
 • ಹಣಕಾಸಿನ ವಿಚಾರದಲ್ಲಿ ಗೊಂದಲಗಳು ಆಗಲಿದೆ
 • ಮಕ್ಕಳ ವಿಚಾರದಲ್ಲಿ ದೃಢವಾದ ನಿರ್ಧಾರ ಮಾಡುತ್ತೀರಿ
 • ದೂರದ ಊರಿನಿಂದ ಆಸ್ತಿಯ ವಿಚಾರದಲ್ಲಿ ಬೆದರಿಕೆ ಮಾತುಗಳು ಬರಬಹುದು
 • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿಯಾಗಬಹುದು
 • ಮನೆಯಲ್ಲಿ ಆಸ್ತಿ ವಿಚಾರದಲ್ಲಿ ಚರ್ಚೆಯಾಗಲಿದೆ
 • ಮಕ್ಕಳಿಗೆ ಅನುಕೂಲ ಜೊತೆಗೆ ಹಣದ ವ್ಯವಸ್ಥೆ ಇದೆ
 • ಬಂಧುಗಳಲ್ಲಿ ಮನಸ್ತಾಪ ಉಂಟಾಗಬಹುದು
 • ತಂದೆಯವರಿಗೆ ತೊಂದರೆಯಾಗಬಹುದು
 • ಮಕ್ಕಳ ವಿಚಾರದಲ್ಲಿ ಸರಿಯಾದ ನಿರ್ಧಾರ ಮಾಡಿ
 • ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಸೂರ್ಯನನ್ನು ಪ್ರಾರ್ಥನೆ ಮಾಡಿ

ಸಿಂಹ

 • ಇಂದು ಅನಗತ್ಯ ಚರ್ಚೆಗೆ ಅವಕಾಶ ಮಾಡಿಕೊಡಬೇಡಿ
 • ಹಣದ ವಿಚಾರದಲ್ಲಿ ಜಗಳ ಆಗಬಹುದು
 • ಸ್ನೇಹಿತರ ಮಧ್ಯದಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ
 • ವಿದ್ಯಾಭ್ಯಾಸದ ವಿಚಾರದಲ್ಲಿ ಪ್ರಗತಿ
 • ಇಂದು ಕ್ರೀಡೆಯಲ್ಲಿ ಅಸಮಾಧಾನ
 • ಬಂಧುಗಳಲ್ಲಿ ನಿಮ್ಮ ವಿಚಾರ ಚರ್ಚೆಯಾಗಲಿದೆ
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಆರ್ಥಿಕವಾಗಿ ಕೆಲವು ಸಮಸ್ಯೆಯಾಗಬಹುದು
 • ಬೇರೆಯವರ ಮಾತಿಗೆ ಬೆಲೆ ಕೊಡಿ
 • ಆಸ್ತಿ ವಿಚಾರದಲ್ಲಿ ಜಗಳ ಆಗಬಹುದು
 • ತಾಯಿಯವರಿಂದ ಸಹಾಯ ಆಗಲಿದೆ
 • ಸಹೋದರರಲ್ಲಿ ಭಿನ್ನಾಭಿಪ್ರಾಯವಿದೆ
 • ಮಕ್ಕಳಿಂದ ನಿಂದನೆಗೆ ಅವಕಾಶವಿದೆ
 • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ತುಲಾ

 • ಆತ್ಮ ಗೌರವಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಿ
 • ಶತ್ರುಗಳು ನಿಮ್ಮ ಮುಂದೆ ಶರಣಾಗಬಹುದು
 • ನಯವಂಚಕರು ಇರುತ್ತಾರೆ ಗಮನಿಸಿ
 • ವೃತ್ತಿಯಲ್ಲಿ ಪ್ರಗತಿ ಕಾಣುತ್ತೀರಿ
 • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶವಿದೆ
 • ವಿದೇಶ ಪ್ರವಾಸದ ಬಗ್ಗೆ ಚಿಂತೆಯನ್ನು ಮಾಡುತ್ತೀರಿ
 • ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ದುಂದು ವೆಚ್ಚಕ್ಕೆ ಅವಕಾಶವಿದೆ
 • ಇಂದು ಕಳ್ಳರ ಭಯ ಕಾಡಬಹುದು
 • ಮಾನಸಿಕ ಸಮಾಧಾನ ಇರುವುದಿಲ್ಲ
 • ರಾಜಕೀಯ ವ್ಯಕ್ತಿಗಳಿಗೆ ವೈಯಕ್ತಿಕವಾದ ಬೆಳವಣಿಗೆ
 • ಮಕ್ಕಳ ಅಭ್ಯುದಯಕ್ಕೆ ಸಾಲ ಮಾಡುತ್ತೀರಿ
 • ರಿಯಲ್ ಎಸ್ಟೇಟ್ ಏಜೆಂಟ್ ಗಳಿಗೆ ಲಾಭವಿದೆ
 • ಸುದರ್ಶನ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಆರೋಗ್ಯದಲ್ಲಿ ವ್ಯತ್ಯಯ ಆಗಬಹುದು
 • ಸಾಂಸಾರಿಕವಾಗಿ ಜಗಳ ಆಗಬಹುದು
 • ಹಣಕಾಸಿನ ವಿಚಾರದಲ್ಲಿ ಹೊಂದಾಣಿಕೆ ಇಲ್ಲ
 • ಮಕ್ಕಳ ವಿಚಾರದಲ್ಲಿ ಸಮಾಧಾನವಿದೆ
 • ಬಂಧುಗಳಲ್ಲಿ ವ್ಯಾವಹಾರಿಕವಾಗಿ ವಿರೋಧ
 • ತಾಯಿಯವರಿಂದ ಸಹಾಯ ಆಗಬಹುದು
 • ಮೃತ್ಯುಂಜಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

 • ಸಾಧನೆಯಲ್ಲಿ ಸಮಾಧಾನವಿಲ್ಲ
 • ಬೇರೆಯವರ ವಿಚಾರಗಳು ಬೇಡ
 • ಭಯದ ವಾತಾವರಣದ ಜೀವನ ಸಾಗಿಸುತ್ತೀರಿ
 • ನಿಮ್ಮ ತಪ್ಪು ನಿಮಗೆ ತಿಳಿಯುತ್ತಿಲ್ಲ
 • ಮಕ್ಕಳ ಬಗ್ಗೆ ಯೋಚನೆ ಮಾಡಿ
 • ಮನೆಯಲ್ಲಿ ಹೊಂದಾಣಿಕೆಯ ಕೊರತೆ ಇದೆ
 • ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಶನಿಯ ಪ್ರಾರ್ಥನೆ ಮಾಡಿ

ಕುಂಭ

 • ಎಲ್ಲಾ ಕೆಲಸಗಳಲ್ಲಿ ಜವಾಬ್ದಾರಿ ಇರಲಿ
 • ಉದ್ಯೋಗದಲ್ಲಿ ವಿಳಂಬ ಆಗಬಹುದು
 • ಸರ್ಕಾರದ ವಿಚಾರದಲ್ಲಿ ಅನುಕೂಲವಿದೆ
 • ವರ್ಗಾವಣೆಯ ವಿಚಾರ ಬರಬಹುದು
 • ಮಕ್ಕಳ ಮಧ್ಯದಲ್ಲಿ ಜಗಳ ಬರಬಹುದು
 • ಸ್ಥಿರಾಸ್ತಿ ವಿಚಾರದಲ್ಲಿ ಸಮಾಧಾನ ಇರುವುದಿಲ್ಲ
 • ಈಶ್ವರನ ಆರಾಧನೆ ಮಾಡಿ

ಮೀನಾ

 • ವ್ಯಾವಹಾರಿಕವಾಗಿ ಅನುಕೂಲವಿದೆ
 • ಬಂಧುಗಳ ಆಗಮನದಿಂದ ಬೇಸರ ಆಗಬಹುದು
 • ಹಳೆಯ ವಿಚಾರದಲ್ಲಿ ನೋವು ಉಂಟಾಗಲಿದೆ
 • ಸಹೋದರರ ವಿಚಾರದಲ್ಲಿ ಹೊಂದಾಣಿಕೆ ಇರುವುದಿಲ್ಲ
 • ಪಿತ್ರಾರ್ಜಿತ ವಿಚಾರದಲ್ಲಿ ಸ್ವಲ್ಪ ಗೊಂದಲ ಆಗಬಹುದು
 • ಹಣದ ವಿಚಾರದಲ್ಲಿ ನೆಮ್ಮದಿ ಇರಲಿದೆ
 • ಭೂವರಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೂರದ ಪ್ರಯಾಣದಿಂದ ತೊಂದರೆ ಆಗಬಹುದು ಎಚ್ಚರವಹಿಸಿ- ಏನ್​​ ಹೇಳ್ತಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More