newsfirstkannada.com

ಹಣದ ವಿಚಾರದಲ್ಲಿ ಸ್ವಲ್ಪ ಏರಿಳಿತಗಳು ಆಗಬಹುದು- ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

Share :

12-06-2023

    ತಾಯಿಯ ಸಲಹೆಯನ್ನು ಸ್ವೀಕರಿಸಿ ಶುಭವಿದೆ

    ದೇಹದಲ್ಲಿ ಸ್ವಲ್ಪ ಸಮಸ್ಯೆ ಕಾಣಿಸಿಕೊಳ್ಳಬಹುದು

    ಇಲ್ಲಿದೆ ನಿಮ್ಮ ಈ ದಿನದ ರಾಶಿ ಭವಿಷ್ಯ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠಮಾಸ, ಕೃಷ್ಣಪಕ್ಷ, ಪಂಚಮಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ದಿನಚರಿಯಲ್ಲಿ ವ್ಯತ್ಯಾಸ ಆಗದೆ ಇರುವ ಹಾಗೆ ಗಮನಿಸಿಕೊಳ್ಳಬೇಕು
  • ದೇಹದಲ್ಲಿ ಸ್ವಲ್ಪ ಸಮಸ್ಯೆ ಕಾಣಬಹುದು
  • ಮನೆಯವರ ಅಸಹಕಾರದಿಂದ ಕೆಲವು ಕೆಲಸಗಳಲ್ಲಿ ನಿಧಾನಗತಿ
  • ಸಹೋದರ ವರ್ಗದವರಿಗೆ ಸಮಸ್ಯೆ, ತೊಂದರೆಯೂ ಇರಲಿದೆ
  • ಪ್ರಯತ್ನವಿರಲಿ ಆದರೆ ನಿರಾಸೆ ಬೇಡ
  • ಹಣದ ವಿಚಾರದಲ್ಲಿ ಸ್ವಲ್ಪ ಏರಿಳಿತಗಳು ಆಗಬಹುದು
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಷಭ

  • ಉದ್ಯೋಗದಲ್ಲಿ, ನೌಕರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ
  • ವಿದ್ಯಾರ್ಥಿಗಳಿಗೆ ತುಂಬಾ ಪರಿಶ್ರಮವನ್ನು ಪಡಬೇಕಾಗುತ್ತದೆ
  • ಅನಾವಶ್ಯಕವಾಗಿ ಚಿಂತಿಸಬೇಡಿ ಪ್ರಯೋಜನವಿಲ್ಲ
  • ಕೆಲಸದ ಗುಣಮಟ್ಟವನ್ನು ಹೆಚ್ಚು ಮಾಡಿಕೊಳ್ಳಿ
  • ಸಂತೋಷ ಮತ್ತು ನೆಮ್ಮದಿ ಕಾಣುತ್ತೀರಿ
  • ಸ್ವಲ್ಪ ಸಮಸ್ಯೆಯ ವಿಚಾರಗಳನ್ನು ಜಾಣ್ಮೆಯಿಂದ ಬಗೆಹರಿಸಿಕೊಳ್ಳುವ ಶಕ್ತಿ ನಿಮಗಿದೆ
  • ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಆಸ್ತಿಯ ವಿಚಾರವಾಗಿ ಹಣ ಹೂಡಿಕೆ ಮಾಡಬಹುದು
  • ಸ್ನೇಹಿತರು ನಿಮ್ಮ ಜೊತೆಯಲ್ಲಿ ಚೆನ್ನಾಗಿರುತ್ತಾರೆ
  • ಒತ್ತಡದಿಂದ ಮುಕ್ತವಾಗಿರಲು ಪ್ರಯತ್ನಿಸಿ
  • ರಾಜಕೀಯ ವ್ಯಕ್ತಿಗಳಿಗೆ ಶುಭವಿದೆ
  • ವಿಷಯವನ್ನು ಸರಿಯಾಗಿ ತಿಳಿದು ನಿರ್ಧಾರ ಮಾಡಿ
  • ತಂದೆಯವರ ಆರೋಗ್ಯದಲ್ಲಿ ಏರುಪೇರು ಆಗಬಹುದು ಎಚ್ಚರಿಕೆವಹಿಸಿ
  • ನವಗ್ರಹರ ಆರಾಧನೆ ಮಾಡಿ

ಕಟಕ

  • ರಾಜಕೀಯ ವ್ಯಕ್ತಿಗಳ ಪ್ರಭಾವ ನಿಮ್ಮ ಮೇಲಿರಲಿದೆ
  • ಷೇರು ಮಾರುಕಟ್ಟೆಯಲ್ಲಿ ಎಚ್ಚರಿಕೆಯಿಂದ ಹಣವನ್ನು ಹೂಡಿಕೆ ಮಾಡಬೇಕು
  • ನವದಂಪತಿಗಳಿಗೆ ಶುಭ ಸಮಯ ಆನಂದ ಪಡುತ್ತೀರಿ
  • ಮಾತಿನಲ್ಲಿ ತಾಳ್ಮೆಯಿರಲಿ ಒರಟುತನ ಬೇಡ
  • ಅನಪೇಕ್ಷಿತ ಪ್ರಯಾಣದಿಂದ ತೊಂದರೆಯಾಗಬಹುದು
  • ಪರಿಚಯವಿಲ್ಲದ ಜನರಿಂದ ನಷ್ಟ ಆಗುವ ಸಾಧ್ಯತೆ ಇದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಕ್ರೀಡೆಗೆ ಸಂಬಂಧಿಸಿದಂತೆ ಹಠವನ್ನು ಮಾಡಬಾರದು
  • ಉನ್ನತ ಅಧಿಕಾರಿಗಳೊಂದಿಗೆ ವಾದ ಮಾಡುವುದು ಬೇಡ
  • ತಾಯಿಯ ಸಲಹೆಯನ್ನು ಸ್ವೀಕರಿಸಿ ಶುಭವಿದೆ
  • ಕೌಟುಂಬಿಕವಾಗಿ ಉತ್ತಮ ವಾತಾವರಣ ಇರಲಿದೆ
  • ಪ್ರಮುಖವಾದ ಕೆಲಸಗಳ ಬಗ್ಗೆ ಆಸಕ್ತಿವಹಿಸಿ
  • ಹಲವಾರು ಸವಾಲುಗಳನ್ನು ಗೆಲ್ಲುವಂತಹ ದಿನ
  • ಕುಲದೇವತಾ ಪ್ರಾರ್ಥನೆ ಮಾಡಿ

ಕನ್ಯಾ

  • ಈ ದಿನ ತುಂಬಾ ಆರಾಮಮಾಗಿ ಕಾಲ ಕಳೆಯಲು ಪ್ರಯತ್ನಿಸುತ್ತೀರಿ
  • ಹೊಸ ವ್ಯಾಪಾರವನ್ನು ಆರಂಭ ಮಾಡಬಹುದು
  • ಪ್ರೇಮಿಗಳಿಗೆ ಸ್ವಲ್ಪ ಮಾನಸಿಕವಾದ ಹಿಂಸೆಯಾಗಬಹುದು
  • ಪ್ರವಾಸಕ್ಕೆ ಯೋಜನೆಯನ್ನು ಹಾಕುತ್ತೀರಿ ಆದರೆ ಸಮಾಧಾನ ಇರುವುದಿಲ್ಲ
  • ಬೇರೆಯವರ ಮಾತು ನಿಮಗೆ ಸರಿ ಅಂತ ಅನಿಸುವುದಿಲ್ಲ 
  • ಪ್ರತ್ಯಾಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಏಕನಕ್ಷತ್ರ ದಂಪತಿಗಳಿಗೆ ಸ್ವಲ್ಪ ಸಮಸ್ಯೆಯ ದಿನ
  • ಮಕ್ಕಳ ಬಗ್ಗೆ ಉತ್ತಮ ಅಭಿಮಾನ ಹೆಚ್ಚಾಗುತ್ತದೆ
  • ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಉದ್ಯೋಗದ ಸ್ಥಾನ ಬಲವಾಗುತ್ತದೆ
  • ಮಾನಸಿಕ ಒತ್ತಡವಿದ್ದರೂ ಎಲ್ಲ ಕೆಲಸಗಳಲ್ಲಿ ಜಯವಿದೆ
  • ವ್ಯಾವಹಾರಿಕವಾಗಿ ತುಂಬಾ ಅನುಕೂಲವಿದೆ
  • ಐಕ್ಯಮತ್ಯ ಮಂತ್ರವನ್ನ ಶ್ರವಣ ಮಾಡಿ

ವೃಶ್ಚಿಕ

  • ಸಾಂಸಾರಿಕವಾದ ಜೀವನ ಚೆನ್ನಾಗಿರುತ್ತದೆ
  • ಉದ್ಯೋಗದಲ್ಲಿರುವವರಿಗೆ ಬಡ್ತಿಯ ಸೂಚನೆ ಇದೆ
  • ವ್ಯಾವಹಾರಿಕ ಪ್ರಗತಿಯಿಂದ ಹಣ, ಸಂತೋಷ ಸಿಗಲಿದೆ
  • ಮನೆಯ ಅಲಂಕಾರಕ್ಕೆ ಹಣ ಖರ್ಚು ಮಾಡುತ್ತೀರಿ
  • ಮಕ್ಕಳು ಸರಿಯಾದ ನಿರ್ಧಾರದಿಂದ ನಿಮಗೆ ನೆರವಾಗುತ್ತಾರೆ
  • ಹಣಕಾಸಿನ ವಿಚಾರದಲ್ಲಿ ಅನುಕೂವಿದೆ ಆದರೆ ತೋರಿಕೆ ಬೇಡ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಪ್ರಯಾಣದಲ್ಲಿ ಸ್ವಲ್ಪ ಅನುಕೂಲವಾಗಬಹುದು ಅನಗತ್ಯ ಪ್ರಯಾಣ ಬೇಡ
  • ಇಂದು ಬುದ್ಧಿವಂತಿಕೆಯಿಂದ ವರ್ತಿಸಿ
  • ಗೊತ್ತಿಲ್ಲದ ವಿಚಾರದಲ್ಲಿ ವಾದ ಮಾಡಬೇಡಿ
  • ಮನೆಯಲ್ಲಿಯೇ ಜಗಳ ಮಾಡುವ ಸಾಧ್ಯತೆಯಿದೆ ಅದಕ್ಕೆ ಅವಕಾಶ ಕೊಡಬೇಡಿ
  • ಮಕ್ಕಳಿಂದ ಸಂತೋಷಪಡುತ್ತೀರಿ 
  • ಗುರಿ ಸಾಧಿಸಲು ತುಂಬಾ ಪ್ರಯಾಸ ಪಡುತ್ತೀರಿ ಆದರೆ ವಿಫಲವಾಗುತ್ತೀರಿ
  • ಆಂಜನೇಯನನ್ನು ಪ್ರಾರ್ಥನೆ ಮಾಡಿ

ಮಕರ

  • ವೃತ್ತಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಸಿಗಬಹುದು
  • ನಿಮ್ಮ ಪ್ರಗತಿ, ಅಭಿವೃದ್ಧಿ ಹಿರಿಯರಿಗೆ ಬಹಳ ಸಂತೋಷ ಕೊಡಬಹುದು
  • ಮನೆಗೆ ಹೊಸ ವಸ್ತುಗಳನ್ನು ಖರೀದಿಸಬಹುದು
  • ಹಿರಿಯರ ಮಾತುಗಳನ್ನು ಎಚ್ಚರಿಕೆಯಿಂದ ಕೇಳಿ
  • ಜನರು ನಿಮ್ಮ ಸಂಪರ್ಕಕ್ಕೆ ಕಾದಿರುತ್ತಾರೆ
  • ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಾಗುತ್ತದೆ
  • ನವಗ್ರಹಾರಾಧನೆ ಮಾಡಿ

ಕುಂಭ

  • ಮನಃ ಶಾಂತಿಗಾಗಿ ಏಕಾಂತತೆ ಬಯಸುತ್ತೀರಿ ಆದರೆ ಅದು ಅಸಾಧ್ಯ
  • ಉದ್ಯೋಗಸ್ಥರಿಗೆ ಹಣದ ಚಿಂತೆ ಕಾಡಬಹುದು
  • ರಾಜಕಾರಣಿಗಳಿಗೆ ಹಲವಾರು ಸವಾಲುಗಳು ಆದರೆ ಜಯವಿದೆ
  • ಹಣ ಹೂಡಿಕೆಗೆ ಉತ್ತಮವಾದ ಸಮಯ
  • ಭವಿಷ್ಯದ ಯೋಜನೆಗಳಿಗೆ ಭದ್ರ ಅಡಿಪಾಯ ಹಾಕಬಹುದು
  • ಮನೆಯಲ್ಲಿ, ಕಾರ್ಯಕ್ಷೇತ್ರದಲ್ಲಿ ಶಿಸ್ತು ಕಾಪಾಡಿ
  • ಈಶ್ವರಾರಾಧನೆ ಮಾಡಿ

ಮೀನಾ

  • ಜೀವನದ ಮೌಲ್ಯಗಳ ಬಗ್ಗೆ ತುಂಬಾ ಹೆಮ್ಮೆ ಪಡುತ್ತೀರಿ
  • ಕುಟುಂಬದ ಸದಸ್ಯರ ಜೊತೆ ಸಂತೋಷದಿಂದ ಇರಬಹುದು
  • ನಿಮ್ಮ ನಿರ್ಧಾರ, ನಿಮ್ಮ ಕೆಲಸ ಬೇರೆಯವರಿಗೆ ತುಂಬಾ ಮೆಚ್ಚುಗೆ ಆಗಬಹುದು
  • ಅನುಭವದ ಮಾತು ನಿಮಗೆ ಸ್ಫೂರ್ತಿಯಾಗಬಹುದು
  • ಕೆಲಸದ ಒತ್ತಡ ತುಂಬಾ ಇರಬಹುದು ಆದರೂ ನಿಭಾಯಿಸುತ್ತೀರಿ
  • ನಿಮ್ಮ ಗುಪ್ತರೋಗದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More