newsfirstkannada.com

ಉದ್ಯೋಗದಲ್ಲಿ ಬದಲಾವಣೆ, ವಿದ್ಯಾರ್ಥಿಗಳಿಗೆ ಅನಾನುಕೂಲ -ಇಲ್ಲಿದೆ ಇಂದಿನ ಭವಿಷ್ಯ!

Share :

23-07-2023

  ಅನಿರೀಕ್ಷಿತವಾಗಿ ಧನ ಲಾಭ ಆಗಬಹುದು

  ಹಣದ ವಿಚಾರದಲ್ಲಿ ಅದೃಷ್ಟವಂತರು ನೀವು

  ಪರೋಕ್ಷವಾಗಿ ಯಾರನ್ನು ಹಿಯಾಳಿಸಬೇಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಭಾನುವಾರ ಸಂಜೆ 4:30 ರಿಂದ 6:00 ರವರೆಗೆ ಇರಲಿದೆ.

ಮೇಷ ರಾಶಿ

 • ಇಂದು ವ್ಯಾವಹಾರಿಕವಾಗಿ ಅನುಕೂಲವಿದೆ
 • ಮಕ್ಕಳ ಜೊತೆಯಲ್ಲಿ ಸ್ವಲ್ಪ ಮಾತುಕತೆ ಜಗಳವಾಗುವ ಸಾಧ್ಯತೆ ಇದೆ
 • ಅನಿರೀಕ್ಷಿತವಾಗಿ ಧನ ಲಾಭ ಆಗಬಹುದು
 • ಹಲವು ದಿನಗಳಿಂದ ನಿಂತು ಹೋಗಿದ್ದ ಕೆಲಸ ಪೂರ್ಣ ಆಗಲಿದೆ
 • ಇಂದು ವೈರಿಗಳನ್ನು ಎದುರಿಸುತ್ತೀರಿ
 • ಬಂಧುಗಳಲ್ಲಿ ವಿರೋಧ ಇರಲಿದೆ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

 • ಮನಸ್ಸಿನಲ್ಲಿ ಸಂತೋಷದ ಕ್ಷಣಗಳು ಇರಲಿದೆ
 • ಮನೆಯವರಲ್ಲಿ ಪರಸ್ಪರ ಅನ್ಯೋನ್ಯತೆ ಇದೆ
 • ಮಕ್ಕಳ ಬಗ್ಗೆ ಹೆಚ್ಚು ಕಾಳಜಿವಹಿಸುತ್ತೀರಿ
 • ಇಂದು ಆಸೆಗಳು ಈಡೇರಲಿದೆ
 • ಹಣದ ವಿಚಾರದಲ್ಲಿ ಅದೃಷ್ಟವಂತರು
 • ಹಣ ಹೂಡಿಕೆಗೆ ಒಳ್ಳೆಯ ಸಮಯ
 • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ಮಿಥುನ

 • ಯಾವುದೇ ರೀತಿಯ ಒಡಂಬಡಿಕೆ ಬೇಡ
 • ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಿ
 • ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಿ
 • ಯಾವುದೇ ರೀತಿಯ ಆತುರದ ನಿರ್ಧಾರಗಳು ಬೇಡ
 • ಪರೋಕ್ಷವಾಗಿ ಯಾರನ್ನು ಹಿಯಾಳಿಸಬೇಡಿ
 • ಆರ್ಥಿಕವಾಗಿ ಈ ದಿನ ಚೆನ್ನಾಗಿರುತ್ತದೆ ಶುಭವಿದೆ
 • ನರಸಿಂಹ ಸ್ವಾಮಿಯನ್ನು ಆರಾಧನೆ ಮಾಡಿ

ಕಟಕ

 • ಸ್ವಂತ ಉದ್ಯಮದವರಿಗೆ ಅನುಕೂಲವಿದೆ
 • ಅಧಿಕಾರಿಗಳಿಂದ ಹಣ ನಷ್ಟವಾಗಬಹುದು
 • ಕುಟುಂಬದಲ್ಲಿ ಆಸ್ತಿ ವಿಚಾರಕ್ಕೆ ಮನಸ್ತಾಪ ಆಗಲಿದೆ
 • ಯತ್ನ ಕಾರ್ಯದಲ್ಲಿ ಜಯ ಆದರೆ ಸಮಾಧಾನ ಇರುವುದಿಲ್ಲ
 • ಒಗ್ಗಟ್ಟಿನ ಮಂತ್ರವನ್ನು ಜಪಿಸುತ್ತೀರಿ
 • ನಿಮ್ಮ ಧನಾತ್ಮಕವಾದ ಚಿಂತನೆ ನಿಮಗೆ ಬಲ ಆಗಲಿದೆ
 • ನಾಗಾರಾಧನೆ ಮಾಡಿ, ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ ಭವಿಷ್ಯವಿದೆ
 • ದೂರದ ಆಲೋಚನೆಗಳಿಗೆ ಪುಷ್ಠಿಯನ್ನು ಕೊಡಲಿದೆ
 • ವಿದೇಶ ಪ್ರಯಾಣ ಮತ್ತು ವಿದ್ಯಾಭ್ಯಾಸದ ಚಿಂತನೆ ನಡೆಸುತ್ತೀರಿ
 • ನಿಮ್ಮ ನಿರ್ಧಾರಗಳು ಮಾತ್ರ ಗಟ್ಟಿಯಾಗಿರಲಿ
 • ಉತ್ತಮ ಸಮಯ ಬಂದಾಗ ಒಳ್ಳೆಯ ಕೆಲಸ ಮಾಡಿ
 • ಹಣಕಾಸು ಮಾತ್ರ ನಿಮಗೆ ಬೆಂಬಲವಾಗಿದ್ದರೆ ಸಾಲದು ನಿಮ್ಮ ಪರಿಶ್ರಮ ಇರಬೇಕು
 • ಈಶ್ವರನ ಆರಾಧನೆ ಮಾಡಿ

ಕನ್ಯಾ

 • ದೈಹಿಕವಾಗಿ ಸಣ್ಣ ಪುಟ್ಟ ತೊಂದರೆಗಳು ಕಾಡಲಿದೆ
 • ನಿಮ್ಮ ಸ್ವಭಾವದಿಂದ ನಿಮಗೆ ಕಿರಿಕಿರಿಯಾಗಬಹುದು
 • ಕೊಟ್ಟಿದ್ದನ್ನ ಪುನಃ ಕೇಳಿ ನಿಷ್ಠೂರವಾಗುತ್ತೀರಿ
 • ನಿಮ್ಮನ್ನು ಜನ ಒಪ್ಪುವುದಿಲ್ಲ ಗಮನಿಸಿಕೊಳ್ಳಿ
 • ಕುತಂತ್ರ ಯಾವುದೇ ಕಾರಣಕ್ಕೂ ಮಾಡಬೇಡಿ
 • ನಿಮ್ಮ ಕೆಲವು ನಿರ್ಧಾರಗಳನ್ನು ಸಡಿಲ ಮಾಡಿಕೊಳ್ಳಿ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

 • ಮಕ್ಕಳ ಜೊತೆ ಉತ್ತಮ ಸಮಯವನ್ನು ಕಳೆಯುತ್ತೀರಿ
 • ನಿಮ್ಮ ಎಲ್ಲಾ ವ್ಯವಹಾರಗಳು ಕಾನೂನಾತ್ಮಕವಾಗಿಯೇ ಇರಲಿ
 • ಸ್ನೇಹಿತರು ಹಲವಾರು ವಿಚಾರಗಳನ್ನು ಚರ್ಚಿಸುತ್ತಾರೆ
 • ಅನಗತ್ಯ ವಾದ-ವಿವಾದಗಳಿಂದ ದೂರ ಉಳಿಯುತ್ತೀರಿ
 • ಕೆಲ ವಿಚಾರಗಳು ತಪ್ಪು ಎಂದು ತಿಳಿದರು ಸುಮ್ಮನೆ ಇರಬೇಕಾಗಬಹುದು
 • ನಿಮ್ಮ ಸಮಯ ನಿಮಗೆ ವರದಾನವಾಗಲಿದೆ
 • ಲಲಿತಾ ಪರಮೇಶ್ವರಿಯನ್ನು ಆರಾಧನೆ ಮಾಡಿ

ವೃಶ್ಚಿಕ

 • ಸಹೋದ್ಯೋಗಿಗಳ ಒತ್ತಡದಿಂದ ಬೇಸರವಾಗಲಿದೆ
 • ನಿಮ್ಮ ಯೋಜನೆಗಳನ್ನು ಯಶಸ್ವಿ ಮಾಡಲು ಪ್ರಯತ್ನಿಸಿ
 • ಸಣ್ಣ ತಪ್ಪು ದೊಡ್ಡದಾಗಬಹುದು ಎಚ್ಚರಿಕೆವಹಿಸಿ
 • ಮನೆಯಲ್ಲಿ ಘರ್ಷಣೆಯ ಸಾಧ್ಯತೆ ಇದೆ
 • ಮಾನಸಿಕ ಸಂದಿಗ್ಧ ಪರಿಸ್ಥಿತಿ ಏರ್ಪಡುತ್ತದೆ
 • ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿಕೊಳ್ಳಿ
 • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಸಾಂಸಾರಿಕವಾದಂತಹ ವಿಚಾರಗಳಲ್ಲಿ ನಿಷ್ಠೂರವಾಗುತ್ತೀರಿ
 • ಯೋಚನೆ ಇಲ್ಲದ ಮಾತಿನಿಂದ ಗೌರವಕ್ಕೆ ಧಕ್ಕೆಯಾಗಬಹುದು
 • ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ವಿಫಲವಾಗುತ್ತೀರಿ
 • ಎಲ್ಲಾ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು
 • ಯಶಸ್ಸಿದೆ ಆದರೆ ಅದರ ಜೊತೆ ಪ್ರಾಮಾಣಿಕ ಪ್ರಯತ್ನವಿರಲಿ
 • ಆರೋಗ್ಯ ಸುಧಾರಣೆಯಾಗಲಿದೆ
 • ಶರಭೇಶ್ವರರನ್ನು ಪ್ರಾರ್ಥನೆ ಮಾಡಿ

ಮಕರ

 • ನಿಮ್ಮ ಕಠಿಣವಾದ ಪರಿಶ್ರಮದಿಂದ ಎಲ್ಲವನ್ನು ಪಡೆದುಕೊಳ್ಳಬೇಕಾಗಲಿದೆ
 • ತ್ವರಿತವಾದ ಲಾಭ ನಿರೀಕ್ಷಿಸಿದರೆ ನಿರಾಸೆ ಆಗಲಿದೆ
 • ಇಂದು ವಿದ್ಯಾರ್ಥಿಗಳಿಗೆ ಅನಾನುಕೂಲವಿದೆ
 • ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿ
 • ಬೇರೆಯವರನ್ನು ತಪ್ಪಿತಸ್ಥರನ್ನಾಗಿ ಮಾಡಲು ಹೋಗಿ ನೀವು ಸಿಕ್ಕಿಹಾಕಿ ಕೊಳ್ಳುತ್ತೀರಿ
 • ನಿಮ್ಮ ಆಸೆಗೆ ಮಿತಿ ಇರಲಿ ತೊಂದರೆ ಮಾಡಿಕೊಳ್ಳಬೇಡಿ
 • ಕುಲದೇವತಾ ಆರಾಧನೆ ಮಾಡಿ

ಕುಂಭ

 •  ಉದ್ಯೋಗದಲ್ಲಿ ಹಲವಾರು ರೀತಿಯ ಗೊಂದಲಗಳು ಬಗೆಹರಿಯುವುದಿಲ್ಲ
 • ವಿಶ್ರಾಂತಿಯ ಅಗತ್ಯತೆ ಇರುತ್ತದೆ
 • ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ಬೇಡ
 • ಬೇರೆಯವರಿಗೆ ನಿಮ್ಮಿಂದ ತೊಂದರೆ ಆಗಬಾರದು
 • ಹಿರಿಯ ಅಧಿಕಾರಿಗಳ ಜೊತೆ ನಿಮ್ಮ ವಿಶ್ವಾಸ ಚೆನ್ನಾಗಿರಬೇಕು
 • ಹಣಕ್ಕಾಗಿ ಮಾಡಿದ ಪ್ರಯತ್ನ ವಿಫಲ ಆಗುವುದರಿಂದ ನಿರಾಸೆ ಆಗಲಿದೆ
 • ರುದ್ರಾಭಿಷೇಕವನ್ನು ಮಾಡಿಸಿ

ಮೀನ

 • ವ್ಯಾವಹಾರಿಕವಾಗಿ ಅಥವಾ ಸಮಾಜದಲ್ಲಿ ಯಾವುದೇ ಆಸೆ ಆಮಿಷಗಳಿಗೆ ಒಳಗಾಗಬೇಡಿ
 • ಕೆಲವು ಅನುಕೂಲಗಳು ನಿಮ್ಮ ಹತ್ತಿರಕ್ಕೆ ಬಂದರು ಅದರ ಹಿಂದೆ ವಂಚನೆಯ ಜಾಲ ಇರಲಿದೆ
 • ಉದ್ಯೋಗದಲ್ಲಿ ಬದಲಾವಣೆಯ ಸೂಚನೆ ಇದೆ
 • ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಮತ್ತು ಗೌರವ ಸಿಗಬಹುದು
 • ಯಾವುದೇ ರೀತಿಯ ಹಣಕಾಸಿನ ಗೊಂದಲ ಮಾಡಿಕೊಳ್ಳಬೇಡಿ
 • ವಿದ್ಯಾರ್ಥಿಗಳಿಗೆ ಅಗತ್ಯವಾದ ಸಹಾಯ ಸಿಗಲಿದೆ
 • ಮನ್ಯುಸೂಕ್ತ ಮಂತ್ರವನ್ನು ಶ್ರವಣ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ಯೋಗದಲ್ಲಿ ಬದಲಾವಣೆ, ವಿದ್ಯಾರ್ಥಿಗಳಿಗೆ ಅನಾನುಕೂಲ -ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/06/rashi-bhavishya-25.jpg

Load More