newsfirstkannada.com

ಎಣ್ಣೆ ಪಾರ್ಟಿ ಮಾಡ್ತಿದ್ದಾಗ ಕತ್ತು ಕತ್ತರಿಸಿದ ಸ್ನೇಹಿತರು; ಹಾಡಹಗಲೇ ಮಂಡ್ಯದಲ್ಲಿ ಭಯಾನಕ ಮರ್ಡರ್

Share :

29-06-2023

    ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡ್ತಿದ್ದಾಗ ಸುಧೀರ್ ಕಿರಿಕ್

    ಹುಲಿಕೆರೆ ಎಣ್ಣೆ ಪಾರ್ಟಿಯ ಜಗಳ ರಕ್ತದೋಕುಳಿಯಲ್ಲಿ ಅಂತ್ಯ

    ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆ ನಡುರಸ್ತೆಯಲ್ಲಿ ನೆತ್ತರು

ಮಂಡ್ಯ: ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡ್ತಿದ್ದಾಗ ಕತ್ತು ಕತ್ತರಿಸಿ ಕೊಲೆ ಮಾಡಿರೋ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆ ಬಳಿ ನಡೆದಿದೆ. ಹಾಡಹಗಲೇ ನಡೆದಿರೋ ಭಯಾನಕ ಮರ್ಡರ್‌ಗೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

ಇಂದು ಬೆಳಗ್ಗೆ ರೌಡಿಶೀಟರ್‌ ಸುಧೀರ್‌ ಎಣ್ಣೆ ಪಾರ್ಟಿ ಮಾಡಲು ಸ್ನೇಹಿತರೊಂದಿಗೆ ಹೋಗಿದ್ದಾನೆ. ಈ ಪಾರ್ಟಿಯಲ್ಲಿ ಸುಧೀರ್, ಪೂರ್ಣಚಂದ್ರ ಹಾಗೂ ಇತರೆ ಸ್ನೇಹಿತರೊಂದಿಗೆ ಯಾವುದೋ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾನೆ. ಪಾರ್ಟಿ ಜಾಗದಲ್ಲಿ ಸುಧೀರ್ ಮತ್ತು ಪೂರ್ಣಚಂದ್ರನ ನಡುವೆ ಗಲಾಟೆ ಆಗಿದೆ. ಇದಾದ ಬಳಿಕ ಸುಧೀರ್ ಪಾರ್ಟಿಯಿಂದ ಎದ್ದು ಬಂದಿದ್ದಾನೆ.

ಇದಾದ ಬಳಿಕ ಹುಲಿಕೆರೆಯ ರಸ್ತೆ ಬಳಿ ಬಂದ ಪೂರ್ಣಚಂದ್ರ ಹಾಗೂ ಸ್ನೇಹಿತರು ರೌಡಿಶೀಟರ್‌‌ ಸುಧೀರ್ ಕುತ್ತಿಗೆ ಕತ್ತರಿಸಿ ಪರಾರಿಯಾಗಿದ್ದಾರೆ. ರಸ್ತೆ ಬದಿ ಹಾಡಹಗಲೇ ನಡೆದಿರುವ ಭೀಕರ ಮರ್ಡರ್ ಬೆಚ್ಚಿ ಬೀಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಎಣ್ಣೆ ಪಾರ್ಟಿ ಮಾಡ್ತಿದ್ದಾಗ ಕತ್ತು ಕತ್ತರಿಸಿದ ಸ್ನೇಹಿತರು; ಹಾಡಹಗಲೇ ಮಂಡ್ಯದಲ್ಲಿ ಭಯಾನಕ ಮರ್ಡರ್

https://newsfirstlive.com/wp-content/uploads/2023/06/Mandya-Murder.jpg

Load More