ಮೂವರು ಮಕ್ಕಳು ಸೇರಿ ಐವರು ದುರ್ಮರಣ
ಬೆಂಕಿ ಅವಘಡದಲ್ಲಿ ಮತ್ತೊಬ್ಬ ವ್ಯಕ್ತಿಗೆ ಗಾಯ
ನೆಲದಿಂದ ಮೊದಲ ಮಹಡಿವರೆಗೆ ಹಬ್ಬಿದ ಬೆಂಕಿ
ಲಂಡನ್: ಭಾರತೀಯ ಮೂಲದ ಒಂದೇ ಕುಟುಂಬದ ಐವರು ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ ಘಟನೆ ಪಶ್ಚಿಮ ಲಂಡನ್ನಲ್ಲಿ ಬೆಳಕಿಗೆ ಬಂದಿದೆ. ಸಾವನ್ನಪ್ಪಿದ ಐವರಲ್ಲಿ ಮೂವರು ಮಕ್ಕಳಿದ್ದರು ಎಂದು ಗುರುತಿಸಲಾಗಿದೆ.
ಭಾನುವಾರ ರಾತ್ರಿ ಹೀಥ್ರೂ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಹೌನ್ಸ್ಲೋ ಬಳಿ ದೀಪಾವಳಿ ಆಚರಣೆ ವೇಳೆ ಈ ದುರಂತ ಸಂಭವಿಸಿದೆ. ಒಂದೇ ಕುಟುಂಬದ 5 ಸಾವನ್ನಪ್ಪಿದ್ದಾರೆ. ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
‘ಕುಟುಂಬಸ್ಥರು ಸಂಜೆಗೂ ಮುಂಚೆ ದೀಪಾವಳಿ ಆಚರಿಸುತ್ತಾ ಪಟಾಕಿ ಸಿಡಿಸುತ್ತಾ ಸಂಭ್ರಮಿಸಿದ್ದಾರೆ. ಆದರೆ ಅದಕ್ಕೂ ಬೆಂಕಿ ಕಾಣಿಸಿಕೊಂಡಿರುವುದಕ್ಕೂ ಸಂಬಂಧವಿಲ್ಲ’ ಎಂದು ಫಿಲಿಕಾ ಮೇಟಿ ತಿಳಿಸಿದ್ದಾರೆ.
ಬೆಂಕಿಯು ನೆಲದಿಂದ ಮೊದಲ ಮಹಡಿಯ ತನಕ ಹೊತ್ತಿ ಉರಿದಿದೆ, ಹೀಗಾಗಿ ಒಂದೇ ಕುಟುಂಬದ ಐವರು ಈ ಬೆಂಕಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಮದು ತಿಳಿದುಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ