newsfirstkannada.com

Vijay Raghavendra Exclusive: ಕೋಪ ಬಂದ್ರೆ ನಟ ವಿಜಯ್​ ರಾಘವೇಂದ್ರ ಏನು ಮಾಡ್ತಾರೆ ಗೊತ್ತಾ?

Share :

31-08-2023

  ವಿಜಯ​ ರಾಘವೇಂದ್ರ ಅಲ್ಲ, ವಿಜಯ್ ಕ್ಷತ್ರೀಯ!

  ‘ಕದ್ದ ಚಿತ್ರ’ದಲ್ಲಿ ನಟಿಸುತ್ತಿದ್ದಾರೆ ಚಿನ್ನಾರಿ ಮುತ್ತಾ

  ನನ್ನ ಕೋಪ ನನ್ನ ಮಗನಿಗೆ ಗೊತ್ತು ಎಂದ ವಿಜಯ್

ಸ್ಯಾಂಡಲ್​​ವುಡ್​ ನಟ ವಿಜಯ್​ ರಾಘವೇಂದ್ರ ‘ಕದ್ದ ಚಿತ್ರ’ದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಜಯ್​ ಕ್ಷತ್ರೀಯ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಇದೀಗ ಈ ಸಿನಿಮಾ ಕುರಿತಾಗಿ ನ್ಯೂಸ್​​ ಫಸ್ಟ್​ ಜೊತೆಗೆ ಮಾತನಾಡಿದ್ದಾರೆ.

ಪತ್ನಿ ಸ್ಪಂದನಾ ಸಾವಿನ ಬಳಿಕ ವಿಜಯ್​ ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದೆ. ಈ ಸಿನಿಮಾದ ವಿಜಯ್​ ಕ್ಷತ್ರೀಯ ಕೋಪಿಷ್ಟ. ಈ ಪಾತ್ರದ ಬಗ್ಗೆ ಮಾತನಾಡುತ್ತಾ ನಟ ವಿಜಯ್​ ರಾಘವೇಂದ್ರ ತನಗೆ ನಿಜ ಜೀವನದಲ್ಲಿ ಬರುವ ಕೋಪವನ್ನು ಹೇಗೆ ಎದುರಿಸುತ್ತೇನೆ ಎಂಬುದರ ಬಗ್ಗೆ ಹೇಳಿದ್ದಾರೆ.

ನ್ಯೂಸ್​ ಫಸ್ಟ್​ ಆ್ಯಂಕರ್​ ಜೊತೆಗೆ ಮಾತನಾಡಿದ ನಟ ವಿಜಯ್​ ರಾಘವೇಂದ್ರ, ‘ನನ್ನ ಕೋಪ ನನ್ನ ಮಗನಿಗೆ ಗೊತ್ತು. ನನ್ನ ಕೋಪ ತಾಯಿ, ಅಕ್ಕನಿಗೆ ಗೊತ್ತು. ಬೇಡಪ್ಪಾ ಇವ್ನು ಕೋಪ ಮಾಡಿಕೊಳ್ಳೋದು ಬೇಡ ಅಂದುಕೊಳ್ಳುತ್ತಾರೆ. ಸಾಧಾರಣ ಮನುಷ್ಯ ಅಲ್ವಾ, ಉಪ್ಪು, ಖಾರ ತಿನ್ನುತ್ತೇನೆ. ಕೋಪ ಬಂದಾಗ ತಡಿತ್ತೇನೆ. ಆದರೆ ಕೋಪ ಬರೋದು ದೊಡ್ಡ ವಿಷಯ ಅಲ್ಲ, ಕೋಪ ಮಾಡೋದು ದೊಡ್ಡ ವಿಷಯ ಅಲ್ಲ. ಆದರೆ ಅದರ ಪರಿಣಾಮ ದೊಡ್ಡದಾಗಿತ್ತೆ. ಸಾಕಷ್ಟು ಕೋಪ ತಡಿಯುತ್ತ್ತೇನೆ. ಅದಕ್ಕೆ ನನ್ನ ಮುಂದೆ ಯಾರಿದ್ದಾರೆ. ಅದರಿಂದ ಮುಂದಕ್ಕೆ ಏನಾಗುತ್ತೆ. ಅಷ್ಟೇಲ್ಲಾ ಯೋಚನೆ ಮಾಡಿ. ನಿವಾಗಲು ಅದರ ಅಗತ್ಯ ಇದೆಯಾ ಎಂದು ಯೋಚಿಸುತ್ತೇನೆ ಎಂದು ಹೇಳಿದ್ದಾರೆ.

ನಂತರ ಮಾತನಾಡಿದ ಚಿನ್ನಾರಿ ಮತ್ತು, ‘ಕೋಪ ನಾವು ಬಳಸಿಕೊಳ್ಳಬೇಕಂತೆ. ನಾವು ಕೋಪವನ್ನು ಬಳಸಿಕೊಳ್ಳಬಾರದು’ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Vijay Raghavendra Exclusive: ಕೋಪ ಬಂದ್ರೆ ನಟ ವಿಜಯ್​ ರಾಘವೇಂದ್ರ ಏನು ಮಾಡ್ತಾರೆ ಗೊತ್ತಾ?

https://newsfirstlive.com/wp-content/uploads/2023/08/vijay-2.jpg

Load More