newsfirstkannada.com

Karnataka budget: ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಯಾವ ಇಲಾಖೆಗೆ ಎಷ್ಟು ಕೋಟಿ ಅನುದಾನ ಗೊತ್ತಾ?

Share :

07-07-2023

    ಇಲಾಖೆವಾರು ಹಂಚಿಕೆಯಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ

    ಜನಪರ ಯೋಜನೆಗಳ ಜೊತೆಗೆ ಇಲಾಖೆಗಳಿಗೆ ಸಂಪನ್ಮೂಲ ಹಂಚಿಕೆ

    2023-24ನೇ ಸಾಲಿನ ಬಜೆಟ್‌ನಲ್ಲಿ ಯಾವ್ಯಾವ ಇಲಾಖೆಗೆ ಎಷ್ಟು ಕೋಟಿ

2023-24ನೇ ಸಾಲಿನ ಬಜೆಟ್‌ ಅನ್ನು ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಮಂಡಿಸುತ್ತಿದ್ದಾರೆ. ರಾಜ್ಯ ಸರ್ಕಾರ ಈ ವರ್ಷದ ಆಯವ್ಯಯದಲ್ಲಿ ವಿವಿಧ ಜನಪರ ಯೋಜನೆಗಳ ಜೊತೆಗೆ ವಿವಿಧ ಇಲಾಖೆಗಳಿಗೆ ಸಂಪನ್ಮೂಲವನ್ನು ಹಂಚಿಕೆ ಮಾಡಿದೆ. ವಿವಿಧ ಇಲಾಖೆಗಳಿಗೆ ಮಾಡಿರುವ ಅನುದಾನ ಹಂಚಿಕೆಯ ವಿವರ ಇಲ್ಲಿದೆ.

ಇದನ್ನೂ ಓದಿ: Karnataka budget: ಮದ್ಯಪ್ರಿಯರ ಜೇಬಿಗೆ ಕತ್ತರಿ; ಬಜೆಟ್‌ನಲ್ಲಿ ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳ

ಇಲಾಖೆವಾರು ಅನುದಾನ ಹಂಚಿಕೆ

  • ಶಿಕ್ಷಣ – 37,587 ಕೋಟಿ
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ – 24,166 ಕೋಟಿ
  • ಇಂಧನ – 22,773 ಕೋಟಿ
  • ನೀರಾವರಿ – 19,044 ಕೋಟಿ
  • ಗ್ರಾಮೀಣಾಭಿವೃದ್ಧಿ – 18,038 ಕೋಟಿ
  • ಒಳಾಡಳಿತ ಮತ್ತು ಸಾರಿಗೆ – 16,638 ಕೋಟಿ
  • ಕಂದಾಯ – 16,167 ಕೋಟಿ
  • ಆರೋಗ್ಯ – 14,950 ಕೋಟಿ
  • ಸಮಾಜ ಕಲ್ಯಾಣ – 11,173 ಕೋಟಿ
  • ಆಹಾರ ಮತ್ತು ನಾಗರಿಕ ಪೂರೈಕೆ – 10,460 ಕೋಟಿ
  • ಲೋಕೋಪಯೋಗಿ – 10,143 ಕೋಟಿ
  • ಕೃಷಿ – 5,860 ಕೋಟಿ
  • ಪಶುಸಂಗೋಪನೆ ಮತ್ತು ಮೀನುಗಾರಿಕೆ – 3,024 ಕೋಟಿ
  • ಇತರೆ – 1,09,639 ಕೋಟಿ

    ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Karnataka budget: ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಯಾವ ಇಲಾಖೆಗೆ ಎಷ್ಟು ಕೋಟಿ ಅನುದಾನ ಗೊತ್ತಾ?

https://newsfirstlive.com/wp-content/uploads/2023/07/Siddaramaiah-Budget-4.jpg

Load More