newsfirstkannada.com

Rain Updates: ಕರ್ನಾಟಕದ ಈ ಭಾಗಗಳಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ? ಇಲ್ಲಿದೆ ಮಾಹಿತಿ

Share :

26-07-2023

  ಕರ್ನಾಟಕದಾದ್ಯಂತ ನಿರಂತರ ಮಳೆಯ ಆರ್ಭಟ

  ರಾಜ್ಯಾದ್ಯಂತ ಇನ್ನೂ 9 ದಿನ ಮಳೆ ಬರುವ ಸೂಚನೆ

  ತುಮಕೂರು, ಗುಬ್ಬಿ, ಶಿರಾದಲ್ಲಿ ಎಷ್ಟು ಮಳೆಯಾಗಿದೆ?

ರಾಜ್ಯದಲ್ಲಿ ಮಳೆಯ ಅವಾಂತರವೇನು ಕಡಿಮೆಯಾಗಿಲ್ಲ. ನಿರಂತರ ಮಳೆಯಿಂದ ಜನರು ಗುಡ್ಡ ಕುಸಿತ, ಪ್ರವಾಹ ಭೀತಿ ಹೀಗೆ ನಾನಾ ಸಂಕಷ್ಟ ಎದುರಿಸುತ್ತಿದ್ದಾರೆ. ಮತ್ತೊಂದೆಡೆ ಹವಾಮಾನ ಇಲಾಖೆ ಇನ್ನೂ 9 ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ಇವೆಲ್ಲವನ್ನು ಅರಿತು ಕೆಲವು ಜಿಲ್ಲೆಗಳಿಗೆ ಮುನ್ನೆಚ್ಚರಿಕೆಯ ಕ್ರಮವಾಗಿ ರೆಡ್​​ ಅಲರ್ಟ್​ ಘೋಷಿಸಲಾಗಿದೆ. ಅಂದಹಾಗೆಯೇ ಈ ಭಾಗದಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆ ಸುರಿದಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ತುಮಕೂರು 5.2 ಮಿ.ಮೀ .
ಗುಬ್ಬಿ 10ಮಿ.ಮೀ.
ಕುಣಿಗಲ್ 5 ಮಿ.ಮೀ.
ತಿಪಟೂರು 4.3 ಮಿ.ಮೀ.
ಚಿಕ್ಕನಾಯಕನಹಳ್ಳಿ 7.3 ಮಿ.ಮೀ.
ತುರುವೆಕೆರೆ 10 ಮಿ.ಮೀ.
ಮಧುಗಿರಿ 3.3 ಮಿ.ಮೀ.
ಶಿರಾ 5.2 ಮಿ.ಮೀ
ಕೊರಟಗೆರೆ 6.1 ಮಿ.ಮೀ
ಪಾವಗಡ 6.2 ಮಿ.ಮೀ ಮಳೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rain Updates: ಕರ್ನಾಟಕದ ಈ ಭಾಗಗಳಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2023/07/rain-15.jpg

Load More