newsfirstkannada.com

INDvsAUS: ಪ್ರಾಕ್ಟೀಸ್ ವೇಳೆ ರೋಹಿತ್ ಶರ್ಮಾ​ಗೆ ಇಂಜುರಿ! ಪಂದ್ಯ ಆಡ್ತಾರಲ್ವಾ?

Share :

07-06-2023

    ಪ್ರಾಕ್ಟೀಸ್​ ವೇಳೆ ಇದೇನಾಯ್ತು?

    ರೋಹಿತ್​​ ಶರ್ಮಾ ಹೊರಗುಳಿಯುತ್ತಾರಾ?

    ಇಂಜುರಿ ಭೀತಿಯಲ್ಲಿದೆ ಭಾರತ ತಂಡ

ಪ್ರತಿಷ್ಠಿತ 2ನೇ ಆವೃತ್ತಿಯ ವಿಶ್ವಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​​ ಪಂದ್ಯ ಇಂದಿನಿಂದ ಆರಂಭಗೊಳ್ಳಲಿದೆ. ಆದ್ರೆ ಪಂದ್ಯ ಶುರುವಿಗೂ ಮುನ್ನ ಟೀಮ್ ಇಂಡಿಯಾಗೆ ಇಂಜುರಿ ಭೀತಿ ಕಾಡಿದೆ.

ಕ್ಯಾಪ್ಟನ್ ರೋಹಿತ್ ಶರ್ಮಾ ಪ್ರಾಕ್ಟೀಸ್​ ಸೆಷನ್​ ವೇಳೆ ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಆದರೆ ಇದು ಗಂಭೀರವಾಗಿಲ್ಲ ಎಂದು ತಿಳಿದು ಬಂದಿದೆ. ಗಾಯಗೊಂಡ ಬಳಿಕ ಅವರು ಕೆಲ ಹೊತ್ತು ಅಭ್ಯಾಸ ನಡೆಸಲಿಲ್ಲ. ಸ್ವಲ್ಪ ಸಮಯ ವಿಶ್ರಾಂತಿ ಪಡೆದ ಬಳಿಕ ರೋಹಿತ್​​​​ ಪ್ರಾಕ್ಟೀಸ್ ನಡೆಸಿದ್ದು, ಅಭಿಮಾನಿಗಳಲ್ಲಿದ್ದ ಭೀತಿಯನ್ನ ದೂರವಾಗಿಸಿದೆ.

ಇಂಡೋ–ಆಸಿಸ್​ ನಡುವಿನ ಪ್ರತಿಷ್ಠೆಯ ಕದನಕ್ಕೆ ಕೌಂಟ್​ಡೌನ್​ ಸ್ಟಾರ್ಟ್​ ಆಗಿದೆ. ಇಂದಿನಿಂದ ದಿ ಓವಲ್​ನ ರಣಾಂಗಣದಲ್ಲಿ ಭಾರತ – ಆಸ್ಟ್ರೇಲಿಯಾ ತಂಡಗಳು ಟೆಸ್ಟ್​ ಚಾಂಪಿಯನ್​ ಪಟ್ಟಕ್ಕಾಗಿ ಹಣಾಹಣಿ ನಡೆಸಲಿವೆ. ಕಳೆದೊಂದು ದಶಕದಿಂದ ಪ್ರತಿಷ್ಠೆಯ ಐಸಿಸಿ ಇವೆಂಟ್​ಗಳಲ್ಲಿ ಮುಗ್ಗರಿಸಿರುವ ಟೀಮ್​ ಇಂಡಿಯಾ, ಈ ಬಾರಿ ಚಾಂಪಿಯನ್​ ಆಗಲೇಬೇಕೆಂದು ಪಣ ತೊಟ್ಟಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

INDvsAUS: ಪ್ರಾಕ್ಟೀಸ್ ವೇಳೆ ರೋಹಿತ್ ಶರ್ಮಾ​ಗೆ ಇಂಜುರಿ! ಪಂದ್ಯ ಆಡ್ತಾರಲ್ವಾ?

https://newsfirstlive.com/wp-content/uploads/2023/06/Rohit-Sharma-3.jpg

Load More