newsfirstkannada.com

ನಾನು ಜಸ್ಪ್ರೀತ್​ ಬೂಮ್ರಾರನ್ನು ಮಾತ್ರ ನಂಬಿದ್ದೆ! ಟೀಂ ಇಂಡಿಯಾ ಆಟಗಾರನ ಅಚ್ಚರಿಯ ಹೇಳಿಕೆ

Share :

Published June 30, 2024 at 8:31am

  ಜಸ್ಪ್ರೀತ್​ ಬೂಮ್ರಾ ಮ್ಯಾಜ್​ ಚೇಂಜಿಂಗ್​ ಪ್ಲೇಯರ್

  ವಿಶ್ವಕಪ್​ ಗೆಲುವಿಗಾಗಿ ಅಲ್ಲಾಗೆ ಧನ್ಯವಾದ ತಿಳಿಸಿದ ಪ್ಲೇಯರ್

  2023ರ ಸೋಲನ್ನು ನೆನಪಿಸಿಕೊಂಡು ಮಾತನಾಡಿದ ಆಟಗಾರ

ಟಿ20 ವಿಶ್ವಕಪ್​ ಫೈನಲ್​ನಲ್ಲಿ ರೋಹಿತ್​ ನಾಯಕತ್ವದ ಟೀಂ ಇಂಡಿಯಾ ಗೆದ್ದು ಬೀಗಿದೆ. ಸೌತ್​ ಆಫ್ರಿಕಾ ವಿರುದ್ಧ 7 ರನ್​ಗಳು ಭರ್ಜರಿ ಜಯ ಸಾಧಿಸಿದೆ. ಬೂಮ್ರಾ ಮ್ಯಾಜಿಕ್​ ಮಾತ್ರ ಅದ್ಭುತವಾಗಿ ವರ್ಕ್​ ಆಗಿದ್ದು, ಪಂದ್ಯ ಗೆದ್ದ ಬಳಿಕ ಮೊಹಮ್ಮದ್​ ಸಿರಾಜ್​ರವರು ಬೂಮ್ರಾರನ್ನು ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಹಾದಿಯಲ್ಲೇ ರೋಹಿತ್ ಶರ್ಮಾ.. ವಿಶ್ವಕಪ್​ ಗೆಲ್ಲಿಸಿಕೊಟ್ಟ ಬೆನ್ನಲ್ಲೇ ಶಾಕ್ ಕೊಟ್ಟ ಕ್ಯಾಪ್ಟನ್..!

ಟೀಂ ಇಂಡಿಯಾದ ಮಾಜಿ ಆಟಗಾರ ದಿನೇಶ್​ ಕಾರ್ತಿಕ್​ ಜೊತೆಗೆ ಸಿರಾಜ್​ ಮಾತನಾಡಿದ್ದು, ‘‘ನಾನು ಜಸ್ಪ್ರೀತ್​ ಬೂಮ್ರಾರನ್ನು ಮಾತ್ರ ನಂಬಿದ್ದೆ. ಅವರು ಮ್ಯಾಜ್​ ಚೇಂಜಿಂಗ್​ ಪ್ಲೇಯರ್​ ಮತ್ತು ಮ್ಯಾಜ್​​ ಚೇಜಿಂಗ್​​ ಬೌಲ್​ ಮಾಡಿದರು. ಇದು ನಂಬಲಾಗದ ಭಾವನೆ’’ ಎಂದು ಹೇಳಿದರು.

ಇದನ್ನೂ ಓದಿ: ಕೊಹ್ಲಿ ಮಾತ್ರವಲ್ಲ.. ಟೀಂ ಇಂಡಿಯಾಗೆ ಗೆದ್ದ ಖುಷಿಯಲ್ಲೇ ಡಬಲ್ ಶಾಕ್..!

ಬಳಿಕ 2023ರಲ್ಲಿ ODI ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಫೈನಲ್​ನಲ್ಲಿ ಭಾರತ ಕಂಡ ಸೋಲನ್ನು ನೆನಪಿಸಿಕೊಂಡರು. ಈ ವೇಳೆ ‘‘ದಿನೇಶ್​ ಕಾರ್ತಿಕ್​ ಭಾಯ್​, ಕಳೆದ ವರ್ಷ ವಿಶ್ವಕಪ್​ನಲ್ಲಿ ನಾವು ಅದೇ ರೀತಿ ಸೋತಿದ್ದೇವೆ. ಕಳೆದ ವರ್ಷ ವಿಶ್ವಕಪ್​​ ಫೈನಲ್​ನಲ್ಲಿ ನೀವಿದ್ದೀರಿ. ನೀವು ಆಟಗಾರನಾಗಿ ವಿಶ್ವಕಪ್​ ಗೆಲ್ಲಲು ಬಯಸುತ್ತೀರಿ ಮತ್ತು ಈ ಗೆಲುವಿಗಾಗಿ ಅಲ್ಲಾಗೆ ಧನ್ಯವಾದ’’ ಎಂದು ಸಿರಾಜ್​ ಹೇಳಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾನು ಜಸ್ಪ್ರೀತ್​ ಬೂಮ್ರಾರನ್ನು ಮಾತ್ರ ನಂಬಿದ್ದೆ! ಟೀಂ ಇಂಡಿಯಾ ಆಟಗಾರನ ಅಚ್ಚರಿಯ ಹೇಳಿಕೆ

https://newsfirstlive.com/wp-content/uploads/2024/06/jasprit-Bhumrah-1.jpg

Load More