newsfirstkannada.com

‘ನಾವೀಗ ಮತ್ತೆ ಮೌನಕ್ಕೆ ಜಾರ್ತೀವಿ..’ ರಿಲೀಸ್ ಬೆನ್ನಲ್ಲೇ ಮುರುಘಾ ಶ್ರೀಗಳು ಬೇಸರದ ನುಡಿ

Share :

21-11-2023

    ಮತ್ತೆ ಜೈಲು ಸೇರಿ ಹೊರಬಂದ ಮುರುಘಾ ಶರಣರು

    ಪೋಕ್ಸೋ 2ನೇ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಶ್ರೀಗಳು

    ಸಮಯ ಬಂದಾಗ ತಮಗೆ ಹೇಳ್ತೀನಿ ಎಂದ ಶರಣರು

ನಾಲ್ಕು ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ನಿನ್ನೆ ಮತ್ತೆ ಜೈಲು ಸೇರಬೇಕಾಗಿ ಬಂತು. ಸಂಜೆ ಹೊತ್ತಿಗಾಗಲೇ ಜೈಲಿನಿಂದ ಹೊರ ಬಂದ ಶ್ರೀಗಳು ನೇರವಾಗಿ ದಾವಣಗೆರೆಯ ವಿರಕ್ತ ಮಠಕ್ಕೆ ಹೋದರು.

ವಿರಕ್ತ ಮಠದಲ್ಲಿರುವ ಬಸವಣ್ಣನವರ ಮೂರ್ತಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಮತ್ತೆ ಮೌನಕ್ಕೆ ಜಾರ್ತೀನಿ.. ಮೌನ ಕೆಲಸ ಮಾಡುತ್ತೆ.. ಸಮಯ ಬಂದಾಗ ಎಲ್ಲವನ್ನೂ ತಮಗೆ ಹೇಳ್ತೀನಿ ಎಂದರು.

ಇದನ್ನೂ ಓದಿಲೈಂಗಿಕ ದೌರ್ಜನ್ಯ ಕೇಸ್​; ಮಧ್ಯಾಹ್ನ ಅರೆಸ್ಟ್‌; ಸಂಜೆ ರಿಲೀಸ್; ಗಳಗಳನೆ ಕಣ್ಣೀರಿಟ್ಟ ಮುರುಘಾ ಶ್ರೀ!

ಯಾವ ಯಂತ್ರನೋ? ಏನೋ.. ನಾವೀಗ ಏನನ್ನೂ ಹೇಳುವುದಿಲ್ಲ. ಮೌನಕ್ಕೆ ಜಾರ್ತೀವಿ. ಸೂಕ್ತ ಸಂದರ್ಭದಲ್ಲಿ ಉತ್ತರ ಕೊಡ್ತೀನಿ. ಮೌನ ಎಲ್ಲವನ್ನೂ ಉತ್ತರ ಕೊಡುತ್ತದೆ. ಮಾತಿಗೆ ಇಲ್ಲದ ಶಕ್ತಿ ಮೌನಕ್ಕೆ ಇದೆ. ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸೂಕ್ತವಾದ ಸಂದರ್ಭದಲ್ಲಿ ನಾನು ನಿಮ್ಮೊಂದಿಗೆ ಅನಿಸಿಕೆಗಳನ್ನು ಹಂಚಿಕೊಳ್ಳುತ್ತೇನೆ. ಅಲ್ಲಿಯವರೆಗೆ ನೀವು ಕಾಯಬೇಕು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಾವೀಗ ಮತ್ತೆ ಮೌನಕ್ಕೆ ಜಾರ್ತೀವಿ..’ ರಿಲೀಸ್ ಬೆನ್ನಲ್ಲೇ ಮುರುಘಾ ಶ್ರೀಗಳು ಬೇಸರದ ನುಡಿ

https://newsfirstlive.com/wp-content/uploads/2023/11/Murugha-Swamiji-Arrest.jpg

Load More