newsfirstkannada.com

ಐಸಿಸಿ ಱಂಕಿಂಗ್​​ ಪಟ್ಟಿ; ಟೀಂ ಇಂಡಿಯಾಗೆ ಗುಡ್​ನ್ಯೂಸ್​​; ರೋಹಿತ್​​, ಕೊಹ್ಲಿಗೆ ಎಷ್ಟನೇ ಸ್ಥಾನ?

Share :

19-07-2023

    ಐಸಿಸಿ ಱಂಕಿಂಗ್​​ ಹೊಸ ಪಟ್ಟಿ ರಿಲೀಸ್​​

    ಟೀಂ ಇಂಡಿಯಾ ಫ್ಯಾನ್ಸ್​ಗೆ ಗುಡ್​ನ್ಯೂಸ್​​!

    ರೋಹಿತ್​​, ಕೊಹ್ಲಿಗೆ ಎಷ್ಟನೇ ಸ್ಥಾನ ಗೊತ್ತಾ?

ವೆಸ್ಟ್​​ ವಿಂಡೀಸ್​ ವಿರುದ್ಧದ ಮೊದಲ ಟೆಸ್ಟ್​ ಬೆನ್ನಲ್ಲೇ ಐಸಿಸಿ ಹೊಸ ಱಂಕಿಂಗ್​ ಪಟ್ಟಿಯನ್ನು ರಿಲೀಸ್​ ಮಾಡಿದೆ. ಟೀಮ್​ ಇಂಡಿಯಾ ಕ್ಯಾಪ್ಟನ್​​ ರೋಹಿತ್ ಶರ್ಮಾ ಬ್ಯಾಟಿಂಗ್​​ ಱಂಕಿಂಗ್​​ ಪಟ್ಟಿಯಲ್ಲಿ ಟಾಪ್​​ ಟೆನ್​​ನಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ವಿಂಡೀಸ್​​ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಸಖತ್​ ಬ್ಯಾಟಿಂಗ್​ ಮಾಡಿದ್ರು. ಟೆಸ್ಟ್‌ನಲ್ಲಿ ತನ್ನ ಜೀವನದ 10ನೇ ಶತಕ ಸಿಡಿಸಿದ ರೋಹಿತ್ ಶರ್ಮಾ ಈಗ ಱಂಕಿಂಗ್​​​ ಪಟ್ಟಿಯಲ್ಲಿ 10ನೇ ಸ್ಥಾನಕ್ಕೇರಿದ್ದಾರೆ.

ಕೇವಲ ರೋಹಿತ್​ ಶರ್ಮಾ ಮಾತ್ರವಲ್ಲ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಡೆಬ್ಯೂಟ್​ ಮಾಡಿ ತನ್ನ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಯಂಗ್​ ಬ್ಯಾಟ್ಸ್​​ಮನ್​​ ಯಶಸ್ವಿ ಜೈಸ್ವಾಲ್ ಕೂಡ ಱಂಕಿಂಗ್​​ನಲ್ಲಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಒಂದೇ ಒಂದು ಶತಕ ಸಿಡಿಸಿ ಜೈಸ್ವಾಲ್ ಬ್ಯಾಟಿಂಗ್​ ಱಂಕಿಂಗ್​​ನಲ್ಲಿ 73ನೇ ಸ್ಥಾನ ಪಡೆದುಕೊಂಡಿದ್ದು ಗಮನಾರ್ಹ.

ಟೀಮ್ ಇಂಡಿಯಾ ಪ್ಲೇಯರ್ಸ್​​ ಪೈಕಿ ಪಟ್ಟಿಯಲ್ಲಿ ಟಾಪ್ 10ರಲ್ಲಿ ಸ್ಥಾನ ಪಡೆದುಕೊಂಡ ಏಕೈಕ ಬ್ಯಾಟ್ಸ್​​ಮನ್​​ ರೋಹಿತ್ ಶರ್ಮಾ. ತೀವ್ರ ಅಪಘಾತಕ್ಕೀಡಾದ ಬಳಿಕ ಕಳೆದೊಂದು ವರ್ಷದಿಂದ ಆಟ ಆಡದಿದ್ರೂ ರಿಷಭ್ ಪಂತ್ 11ನೇ ಸ್ಥಾನ ಪಡೆದುಕೊಂಡಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ 14ನೇ ಸ್ಥಾನದಲ್ಲಿಯೇ ಮುಂದಿವರಿದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಐಸಿಸಿ ಱಂಕಿಂಗ್​​ ಪಟ್ಟಿ; ಟೀಂ ಇಂಡಿಯಾಗೆ ಗುಡ್​ನ್ಯೂಸ್​​; ರೋಹಿತ್​​, ಕೊಹ್ಲಿಗೆ ಎಷ್ಟನೇ ಸ್ಥಾನ?

https://newsfirstlive.com/wp-content/uploads/2023/07/Kohli_Rohit-1.jpg

Load More