newsfirstkannada.com

ಐಸಿಸಿ ಟೆಸ್ಟ್​ ಱಂಕಿಂಗ್​​.. ಕಿಂಗ್​ ಕೊಹ್ಲಿ, ರೋಹಿತ್​​, ಬಾಬರ್​ ಎಷ್ಟನೇ ಸ್ಥಾನ..?

Share :

21-06-2023

    ಕೊನೆಗೂ ಅನೌನ್ಸ್​​ ಆಯ್ತು ಐಸಿಸಿ ಟೆಸ್ಟ್​ ಱಂಕಿಂಗ್​ ಪಟ್ಟಿ

    ಭಾರತದ ಈ ಆಟಗಾರರಿಗೆ ಐಸಿಸಿ ಟೆಸ್ಟ್​ ಱಂಕಿಂಗ್​ನಲ್ಲಿ ಸ್ಥಾನ​

    ಭಾರತದ ಕ್ಯಾಪ್ಟನ್​​ ರೋಹಿತ್​​, ಕೊಹ್ಲಿ, ಪಂತ್​ಗೆ ಎಷ್ಟನೇ ಱಂಕ್​​?

ಇಂದು ಐಸಿಸಿ ಟೆಸ್ಟ್​ ಱಂಕಿಂಗ್​ ಪಟ್ಟಿ ರಿಲೀಸ್​ ಆಗಿದೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್​ ಸರಣಿಯಲ್ಲಿ ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಜೋ ರೂಟ್ ಅದ್ಭುತ ಪ್ರದರ್ಶನ ನೀಡಿದ್ದರು. ಈ ಮೂಲಕ ಈಗ ಐಸಿಸಿ ಟೆಸ್ಟ್ ಱಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೆ ಏರಿದ್ದಾರೆ.

ಇನ್ನು, ಇಷ್ಟು ದಿನ ನಂಬರ್​​ 1 ಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಬ್ಯಾಟರ್ ಮಾರ್ನಸ್ ಲ್ಯಾಬುಸ್‌ಚಾಗ್ನೆ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಎಂದಿನಂತೆಯೇ 2ನೇ ಸ್ಥಾನದಲ್ಲಿ ನ್ಯೂಜಿಲೆಂಡ್‌ ಕ್ರಿಕೆಟ್​ ದಿಗ್ಗಜ ಕೇನ್​​ ವಿಲಿಯಮ್ಸನ್​​​ ಇದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದಲ್ಲಿ ರನ್​ ಗಳಿಸಲು ವಿಫಲರಾದ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಐಸಿಸಿ ಟೆಸ್ಟ್​​ ಱಂಕಿಂಗ್​​ನಲ್ಲಿ ಕುಸಿತ ಕಂಡಿದ್ದಾರೆ. ಕೇವಲ 700 ಪಾಯಿಂಟ್ಸ್​​ನೊಂದಿಗೆ ಕೊಹ್ಲಿ ಕೆಳಗೆ ಬಂದಿದ್ದಾರೆ.

ಭಾರತದ ವಿಕೆಟ್​​ ಕೀಪರ್​ ​ರಿಷಭ್ ಪಂತ್ ಐಸಿಸಿ ಟೆಸ್ಟ್ ಱಂಕಿಂಗ್​​ನಲ್ಲಿ ಅಗ್ರ 10 ಸ್ಥಾನದಲ್ಲಿದ್ದಾರೆ. ಕ್ಯಾಪ್ಟನ್​ ರೋಹಿತ್​ ಶರ್ಮಾ 729 ಅಂಕಗಳೊಂದಿಗೆ 12ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ 862 ಅಂಕಗಳೊಂದಿಗೆ 5ನೇ ಸ್ಥಾನದಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐಸಿಸಿ ಟೆಸ್ಟ್​ ಱಂಕಿಂಗ್​​.. ಕಿಂಗ್​ ಕೊಹ್ಲಿ, ರೋಹಿತ್​​, ಬಾಬರ್​ ಎಷ್ಟನೇ ಸ್ಥಾನ..?

https://newsfirstlive.com/wp-content/uploads/2023/06/Kohli_Rohit_2-1.jpg

Load More