ಗ್ರಿಂಡ್ವಿಕ್ ಪಟ್ಟಣದಲ್ಲಿ ಭಾರೀ ಭೂಕಂಪನ
ಬಾಯ್ತೆರೆದ ಭೂಮಿಯಿಂದ ಬರುತ್ತಿದೆ ಬಿಸಿ ಗಾಳಿ, ಹೊಗೆ
ಅಲ್ಲೇ ನೆಲೆಸಿದ್ದ ಸುಮಾರು 4 ಸಾವಿರ ಜನರನ್ನು ಬೇರೆಡೆ ಸ್ಥಳಾಂತರ
ದ್ವೀಪ ರಾಷ್ಟ್ರ ಐಸ್ಲ್ಯಾಂಡ್ನಲ್ಲಿ ಭೂಕಂಪನ ಹಾಗೂ ಜ್ವಾಲಾಮುಖಿ ಸ್ಫೋಟ ರೌದ್ರನರ್ತನವಾಡ್ತಿದೆ. ಗ್ರಿಂಡ್ವಿಕ್ ಪಟ್ಟಣದಲ್ಲಿ ಭಾರೀ ಭೂಕಂಪನದಿಂದಾಗಿ ಭೂಮಿ ಬಾಯ್ತೆರೆದಿದ್ದು ಬಿಸಿ ಗಾಳಿ ಹಾಗೂ ಹೊಗೆ ಹೊರಬರುತ್ತಿದೆ.
ಮುನ್ನೆಚ್ಚರಿಕ ಕ್ರಮವಾಗಿ ಪಟ್ಟಣದಲ್ಲಿದ್ದ ಸುಮಾರು 4 ಸಾವಿರ ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಕಳೆದ 48 ಗಂಟೆಗಳಲ್ಲಿ ಸುಮಾರು 1,485 ಬಾರಿ ಭೂಕಂಪನ ಆಗಿರುವ ವರದಿಯಾಗಿದೆ.
ಕಳೆದ 40 ದಿನಗಳ ಅಂತರದಲ್ಲಿ ಐಲ್ಯಾಂಡ್ ದ್ವೀಪದ ಹಲವೆಡೆ ಕಂಪನ ಆಗುತ್ತಿದ್ದು ಇದುವರೆಗೆ ಸುಮಾರು 24,000 ಬಾರಿ ಭೂಕಂಪನ ಆಗಿರುವ ಮಾಹಿತಿ ಇದೆ. ಇದೀಗ ಭೂಕಂಪನದ ತೀವ್ರತೆಯೇ ಭೂಮಿಯೇ ಬಾಯ್ತೆರೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ