newsfirstkannada.com

ಏಲಕ್ಕಿಗೂ ಡಿಮ್ಯಾಂಡಪ್ಪೋ ಡಿಮ್ಯಾಂಡ್​.. ದಿಢೀರ್​ ಹೆಚ್ಚಾಯ್ತಲ್ಲಪ್ಪಾ ರೇಟ್!

Share :

14-08-2023

    ಶ್ರಾವಣ ಮಾಸಕ್ಕೆ ಏಲಕ್ಕಿ ಬೆಲೆ ಹೆಚ್ಚಾಗುತ್ತಿದೆ

    ಬಾಳೆ ಹಣ್ಣಿಗೂ, ಏಲಕ್ಕಿಗೂ ಹೆಚ್ಚುತ್ತಿದೆ ಡಿಮ್ಯಾಂಡ್​​

    40 ರಿಂದ 50 ರೂಪಾಯಿ ಇದ್ದ ಏಲಕ್ಕಿ ಬೆಲೆ ದಿಢೀರ್ ಏರಿಕೆ

ಟೊಮ್ಯಾಟೋ ಆಯ್ತು. ಬಾಳೆಹಣ್ಣಿಗೂ ಡಿಮ್ಯಾಂಡ್​ ಹೆಚ್ಚಾಯ್ತು. ಇದರ ಜೊತೆ ಜೊತೆಗೆ ಇದೀಗ ಏಲಕ್ಕಿ ರೇಟ್​ ಕೂಡ ಹೆಚ್ಚಾಗಿದೆ ಅಂದ್ರೆ ನಂಬ್ತೀರಾ?.

ಶ್ರಾವಣ ಮಾಸಕ್ಕೆ ಏಲಕ್ಕಿ ಬೆಲೆ ಹೆಚ್ಚಾಗುತ್ತಿದೆ. ಹೀಗಾಗಿ ಏಲಕ್ಕಿ, ಬಾಳೆ ಹಣ್ಣಿಗೆ ಎಲ್ಲೆಡೆ ಡಿಮ್ಯಾಂಡ್​ ಶುರುವಾಗಿದೆ. ದಿನದಿಂದ ದಿನಕ್ಕೆ ನಗರದಲ್ಲಿ ಹಬ್ಬದ ವಾತಾವರಣ ಹೆಚ್ಚಾಗುತ್ತಿದೆ. ಅದರಲ್ಲಿಯೂ ಏಲಕ್ಕಿ ಹಣ್ಣಿನ ಬೆಲೆ ಏರಿಕೆಯಾಗುತ್ತಿದ್ದು, 40 ರಿಂದ 50 ರೂಪಾಯಿ ಇದ್ದ ಏಲಕ್ಕಿ ಬೆಲೆ ದಿಢೀರ್ ಏರಿಕೆಯಾಗಿದೆ.

ಸದ್ಯ ಏಲಕ್ಕಿ ಬೆಲೆ 80 ರಿಂದ 100ಕ್ಕೆ ಏರಿಕೆಯಾಗಿದೆ. ಬೆಲೆ ಏರಿಕೆಯಾದ್ರು ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಇನ್ನು ಎರಡೇ ದಿನದಲ್ಲಿ ಅಮಾವಾಸ್ಯೆ ಬಂದು ಅಧಿಕ ಮಾಸ ಮುಕ್ತಾಯವಾಗಲಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಮದುವೆ ಇನ್ನಿತರ ಶುಭ ಕಾರ್ಯಗಳು ಹೆಚ್ಚಾಗಲಿದೆ. ಹೀಗಾಗಿ ಎಲ್ಲ ಶುಭ ಕಾರ್ಯಕ್ಕೂ ಎಲಕ್ಕಿ ಬೇಕೇ ಬೇಕು ಎನ್ನುತ್ತಿದ್ದಾರೆ ಜನಸಾಮಾನ್ಯರು.

ಇತ್ತ ಬಾಳೆಹಣ್ಣಿನ ವ್ಯಾಪರಿಗಳು ಇದು ಹಬ್ಬ ಮುಗಿಯುವವರೆಗೂ ಮಾತ್ರ. ಇನ್ನು 1 ತಿಂಗಳಲ್ಲಿ ಮತ್ತೆ ಅದೇ ಬೆಲೆಗೆ ಇಳಿಯುತ್ತೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏಲಕ್ಕಿಗೂ ಡಿಮ್ಯಾಂಡಪ್ಪೋ ಡಿಮ್ಯಾಂಡ್​.. ದಿಢೀರ್​ ಹೆಚ್ಚಾಯ್ತಲ್ಲಪ್ಪಾ ರೇಟ್!

https://newsfirstlive.com/wp-content/uploads/2023/08/Cardamom.jpg

Load More