newsfirstkannada.com

ಮಾಜಿ ಸಚಿವ ಮುನಿರತ್ನ ವಿರುದ್ಧ ಎಫ್​ಐಆರ್; ಆರೋಪಿ ನಂಬರ್ ಎಷ್ಟು ಗೊತ್ತಾ..?

Share :

13-07-2023

  ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್

  ಮುನಿರತ್ನ ಸೇರಿ ಒಟ್ಟು ನಾಲ್ವರ ವಿರುದ್ಧ ಕೇಸ್

  ಮಾಜಿ ಸಚಿವ ಮುನಿರತ್ನ ಮಾಡಿದ ತಪ್ಪು ಏನು..?

ಬೆಂಗಳೂರು: ಮಾಜಿ ಸಚಿವ ಮುನಿರತ್ನ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಯಲಹಂಕ ತಹಶೀಲ್ದಾರ್ ಅನಿಲ್ ಅರೋಲಿಕರ್ ಅಕ್ರಮ ಕಲ್ಲು ಗಣಿಗಾರಿಕೆ ಆರೋಪ ಮಾಡಿದ್ದರು.

ಮಾಜಿ ಸಚಿವರ ವಿರುದ್ಧ ಜೈಭೀಮ್ ಸೇನೆಯು ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ತಹಸೀಲ್ದಾರ್ ದೂರು ನೀಡಿತ್ತು. ತಹಶೀಲ್ದಾರರು ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಮುನಿರತ್ನ ವಿರುದ್ಧ ಕೇಸ್ ದಾಖಲಾಗಿದೆ. ಬೆಂಗಳೂರು ನಗರದ ಜಾಲ ಹೋಬಳಿಯ ಹುಣಸಮಾರೇನಹಳ್ಳಿ ಗ್ರಾಮದ ಸರ್ವೆ ನಂಬರ್ 179ನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮಾಡಿದ್ದಾರೆ ಎಂದು ದೂರು ನೀಡಲಾಗಿತ್ತು.

ಅಕ್ರಮ ಕಲ್ಲು ಗಣಿಗಾರಿಕೆ ಆರೋಪದಲ್ಲಿ ಮುನಿರತ್ನ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ನಲ್ಲಿ ಆರೋಪಿ ನಂಬರ್ 4 ಎಂದು ಉಲ್ಲೇಖಿಸಲಾಗಿದೆ. ಎ1 ಆನಂದನ್, ಎ2 ಗಣೇಶ್, ಎ3 ರಾಧಮ್ಮ ಮತ್ತು ಎ4 ಮುನಿರತ್ನ ಎಂದು ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಜಿ ಸಚಿವ ಮುನಿರತ್ನ ವಿರುದ್ಧ ಎಫ್​ಐಆರ್; ಆರೋಪಿ ನಂಬರ್ ಎಷ್ಟು ಗೊತ್ತಾ..?

https://newsfirstlive.com/wp-content/uploads/2023/07/MUNIRATNA.jpg

Load More