ಈ ಪ್ರದೇಶದಲ್ಲಿ ಯಾರು ಸಾಯುವಂತಿಲ್ಲ
ಸ್ಥಳದ ಮಹಿಮೆಯಿಂದ ಇಲ್ಲಿ ಸಾವಿಗೂ ಕಾನೂನು ಚೌಕಟ್ಟು
1950ರಲ್ಲಿ ಬೆಳಕಿಗೆ ಬಂದ ವಿಚಾರದಿಂದ ಬಂತು ಹೊಸ ರೂಲ್ಸ್.
ಸಾವು ನಿಶ್ಚಿತ. ಯಾವಾಗ ಬೇಕಾದರು ಸಾವು ಬರಬಹುದು. ವಯಸ್ಸಾದಾಗ ಸಾವು ಬರುವುದು ಸಾಮಾನ್ಯ. ಪ್ರಪಂಚದಲ್ಲಿ ಮಕ್ಕಳ ಜನನ ಪ್ರಮಾಣದಷ್ಟೇ ವಯಸ್ಸಾದವರ ಸಾವಿನ ಪ್ರಮಾಣವು ಒಂದೇ ಗತಿಯಲ್ಲಿ ಸಾಗುತ್ತಿರುತ್ತದೆ. ಆದರೆ ಇಲ್ಲೊಂದು ಅಚ್ಚರಿಯ ಸಂಗತಿ ಇದೆ. ಅದೇನೆಂದರೆ ಪ್ರಪಂಚದ ಈ ಪ್ರದೇಶದಲ್ಲಿ ‘‘ಸಾವು ಕಾನೂನು ಬಾಹಿರ’’. ಈ ಇಂಟ್ರೆಸ್ಟಿಂಗ್ ಸ್ಟೋರಿಯನ್ನ ಪೂರ್ತಿ ಓದಿ.
ಹೌದು. ಸ್ವಲ್ಬಾರ್ಡ್ನ ನಾರ್ವೇಜಿಯನ್ ದ್ವೀಪ ಸಮೂಹದಲ್ಲಿರುವ ಪಟ್ಟಣದಲ್ಲಿ ಸಾಯೋದು ಕಾನೂನು ಬಾಹಿರ. ಅಂದ ಹಾಗೆಯೇ ಇಂತಹ ಕಾನೂನನ್ನು ಪಾಲಿಸಲು ಅಲ್ಲಿನ ಸ್ಥಳದ ಮಹಿಮೆಯೇ ಕಾರಣ.
ಸ್ವಲ್ಬಾರ್ಡ್ನ ಸರಾಸರಿ ತಾಪಮಾನ -13ರಿಂದ -20 ಡಿಗ್ರಿ ಸೆಲ್ಸಿಯಸ್ವರೆಗೆ ಇರುತ್ತದೆ. ತುಂಬಾ ಶೀತದಿಂದ ಈ ಪ್ರದೇಶ ಕೂಡಿದೆ. ಇಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹ ಕೊಳೆಯುವುದಿಲ್ಲ. ಮಾತ್ರವಲ್ಲದೆ ಮೃತಹೇದದೊಳಗಿರುವ ವೈರಸ್ಗಳು ಆ ಪ್ರದೇಶಕ್ಕೆ ಅನುಗುಣವಾಗಿ ಕೊಳೆಯದಂತೆ ಮಾಡುತ್ತದೆ.
1950ರಲ್ಲಿ ಈ ವಿಚಾರ ಬೆಳಕಿಗೆ ಬಂತು. ಅಲ್ಲಿನ ಸ್ಮಶಾನದಲ್ಲಿ ಹೂತಿದ್ದ ಮೃತದೇಹಗಳು ಕೊಳೆಯುತ್ತಿಲ್ಲ ಎಂಬುದು ಬೆಳಕಿಗೆ ಬಂತು. ಮುಖ್ಯವಾಗಿ ಶೀತದಿಂದ ಕೂಡಿದ ಪ್ರದೇಶ ಮತ್ತು ಚಳಿಯ ವಾತಾವರಣವಾಗಿರುವುದರಿಂದ ಶವವನ್ನು ಹೊರ ತೆಗೆದಾಗ ಸ್ಪಾನೀಶ್ ಫ್ಲೂ ವೈರಸ್ಗಳು ಶವದ ಮೇಲೆ ಕಾಣಿಸಿಕೊಂಡಿವೆ. ಹಾಗಾಗಿ ಮೃತದೇಹಗಳು ಕೊಳೆಯದೇ ಇರುವುದು ಮತ್ತು ಇಂತಹ ವೈರಸ್ಗಳು ರೋಗ ಹರಡಿಸುವ ಸಾಧ್ಯತೆ ಇರುವುದರಿಂದ ಕಾನೂನೊಂದನ್ನು ಜಾರಿಗೆ ತರಲಾಯಿತು. ಈ ಪ್ರದೇಶದಲ್ಲಿ ಸತ್ತವರನ್ನು ಹೂಳುವುದನ್ನು ನಿಷೇಧಿಸಲಾಯಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ