newsfirstkannada.com

ಮಾಡುವ ಕೆಲಸಕ್ಕೆ ಹೊಸ ತಿರುವು, ಅಪರಿಚಿತರನ್ನು ನಂಬಬೇಡಿ- ಏನ್​​ ಹೇಳ್ತಿದೆ ಇಂದಿನ ಭವಿಷ್ಯ!

Share :

07-09-2023

    ದೊಡ್ಡ ಯೋಜನೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುತ್ತೀರಿ

    ದೃಢವಾದ ನಿರ್ಧಾರಗಳು ಆಗಬೇಕಾದರೆ ಚಿಂತನೆ ಮಾಡುತ್ತೀರಿ

    ಕುಟುಂಬದಲ್ಲಿ ಅಗೌರವ, ಅನಿರೀಕ್ಷಿತ ಮಾತು ಕಣ್ಣೀರಿಗೆ ಕಾರಣ ಆಗಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ರೋಹಿಣಿ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ಹಣಕಾಸಿನ ವಿಚಾರದಲ್ಲಿ ಸುಧಾರಣೆ ಕಾಣಲಿದೆ
  • ಉದ್ಯೋಗಾಕಾಂಕ್ಷಿಗಳಿಗೆ ಅವಕಾಶವಿದೆ
  • ಪ್ರಯಾಣದಿಂದ ಆರೋಗ್ಯ ಸಮಸ್ಯೆಯಾಗಬಹುದು
  • ಅಶುಭ ವಾರ್ತೆಯಿಂದ ಬೇಸರ ಆಗಲಿದೆ
  • ಹಿರಿಯರ ಮತ್ತು ನಿಮ್ಮ ಮಧ್ಯೆ ವಾಗ್ವಾದ ನಡೆಯಲಿದೆ
  • ಅನುಚಿತವಾದ ವರ್ತನೆಯಿಂದ ಸಮಸ್ಯೆಯಾಗಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಸಮಾಜಮುಖಿ ಕೆಲಸದಿಂದ ಗೌರವ ಸಿಗಲಿದೆ
  • ಗುರುಗಳ ಅನುಗ್ರಹಕ್ಕೆ ಪಾತ್ರರಾಗುತ್ತೀರಿ
  • ಇಂದು ವಿದ್ಯಾರ್ಥಿಗಳಿಗೆ ಶುಭವಿದೆ
  • ಸ್ಥಿರಾಸ್ತಿಯ ಬಗ್ಗೆ ಚರ್ಚಿಸುತ್ತೀರಿ
  • ಈ ದಿನ ವಾಹನದಿಂದ ಲಾಭ ಆಗಲಿದೆ
  • ಅಪರಿಚಿತರನ್ನು ನಂಬಬೇಡಿ ಸಮಸ್ಯೆಯಾಗಬಹುದು
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ರಾಜಕಾರಣಿಗಳಿಗೆ ಕೆಲವು ಸಮಸ್ಯೆಗಳಾಗಬಹುದು
  • ಶಾರೀರಿಕವಾಗಿ ಸ್ವಲ್ಪ ಗಮನಿಸಿಕೊಳ್ಳಿ
  • ಅತಿಯಾದ ಕೋಪ ಆಲಸ್ಯ ಒಳ್ಳೆಯದಲ್ಲ
  • ಆಗಬೇಕಾದ ಕೆಲಸಕ್ಕೆ ಹೆಚ್ಚಿನ ಗಮನ ಕೊಡಿ
  • ಮನೆಯವರ ಮಾತಿಗೆ ಬೆಲೆ ಇರಲಿ
  • ದೃಢವಾದ ನಿರ್ಧಾರಗಳು ಆಗಬೇಕಾದರೆ ಚಿಂತನೆ ಮಾಡುತ್ತೀರಿ
  • ನವಗ್ರಹಗಳ ಪ್ರಾರ್ಥನೆ ಮಾಡಿ

ಕಟಕ

  • ಕಾರ್ಯ ಸಿದ್ದಿಯಿಂದ ಸಂತಸ ಆಗಲಿದೆ
  • ಬಹುದಿನಗಳ ಸಮಸ್ಯೆ ಈ ದಿನ ಬಗೆಹರಿಯಲಿದೆ
  • ಮಾತೆಯರಿಗೆ ಸ್ವಲ್ಪ ಕಿರುಕುಳ ಇರುವುದರಿಂದ ಮನಸ್ಸಿಗೆ ನೋವಾಗಲಿದೆ
  • ಕುಟುಂಬದಲ್ಲಿ ಅಗೌರವ, ಅನಿರೀಕ್ಷಿತ ಮಾತು ಕಣ್ಣೀರಿಗೆ ಕಾರಣ ಆಗಲಿದೆ
  • ಪ್ರಯತ್ನಕ್ಕೆ ತಕ್ಕ ಪ್ರತಿಫಲವಿದೆ ಆದರೆ ಅಸಮಾಧಾನವಿಲ್ಲ
  • ಶ್ರೀರಾಮನನ್ನು ಪ್ರಾರ್ಥನೆ ಮಾಡಿ

ಸಿಂಹ

  • ಧನಲಾಭವಿದೆ ಅದನ್ನ ಖರ್ಚು ಮಾಡಲು ಬೇರೆ ಯೋಜನೆಗಳನ್ನು ಹಾಕುವ ಯೋಗವಿದೆ
  • ಭೂಮಿ ಖರೀದಿ ಬಗ್ಗೆ ಚಿಂತನೆ ನಡೆಸುತ್ತೀರಿ
  • ಉನ್ನತ ವ್ಯಾಸಂಗದ ಹಾದಿ ಸುಗಮವಾಗಿರಲಿ
  • ಮಾನಸಿಕವಾದ ದೃಢತೆಯಿರಲಿ
  • ಹಿರಿಯರ ಮಾರ್ಗದರ್ಶನ ತುಂಬಾ ಮುಖ್ಯವಾಗಿರಲಿದೆ
  • ದೊಡ್ಡ ಯೋಜನೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುತ್ತೀರಿ
  • ಕಾಲಭೈರವನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಇಂದು ವಿದ್ಯಾರ್ಥಿಗಳಿಗೆ ಅನುಕೂಲವಿದೆ
  • ಅಧಿಕವಾದ ಪ್ರಯಾಣ ಅನಿವಾರ್ಯ ಆಗಲಿದೆ
  • ಅಶುಭವಾದ ವಾರ್ತೆ ಕೇಳುವುದರಿಂದ ಚಿಂತೆ, ಭಯ ಕಾಡಲಿದೆ
  • ಇಂದು ವಿರೋಧಿಗಳಿಂದ ದೂರವಿರಿ
  • ಬೇರೆಯವರು ಸಿಟ್ಟು ಮಾಡಿಕೊಳ್ಳದ ರೀತಿಯಲ್ಲಿ ನೀವು ನಡೆದುಕೊಳ್ಳಿ
  • ಸಹೋದರ ವರ್ಗದಲ್ಲಿ ಮಾತಿನ ಚಕಮಕಿ ನಡೆಯಲಿದೆ
  • ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಖರ್ಚು ಮಾಡಬಹುದು
  • ಮಾಡುವ ಕೆಲಸಕ್ಕೆ ಹೊಸ ತಿರುವು ಸಿಗಬಹುದು
  • ನಿರೀಕ್ಷಿತ ಗುರಿ ಸಾಧನೆ ಮಾಡುತ್ತೀರಿ ಅದರಿಂದ ಸಂತೋಷವಾಗುತ್ತದೆ
  • ಸಮಾಜಕ್ಕೆ ಉತ್ತಮವಾದ ಸಂದೇಶ ಕೊಡುತ್ತೀರಿ
  • ವೃತ್ತಿಯಲ್ಲಿ ಗಣನೀಯವಾದ ಲಾಭ ಕಾಣಬಹುದು
  • ಕಾರ್ಯಕ್ಷೇತ್ರದಲ್ಲಿ ಹೊಸ ಯೋಜನೆಗಳನ್ನ ಹಾಕಬಹುದು
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ವೃಶ್ಚಿಕ

  • ವ್ಯಾವಹಾರಿಕವಾಗಿ ಅನುಕೂಲಕರ ದಿನ
  • ವಿವಾಹ ವಿಚಾರ ಮುನ್ನಲೆಗೆ ಬರಬಹುದು
  • ಶಾರೀರಿಕವಾದ ಸಮಸ್ಯೆ ಕಾಡಬಹುದು
  • ಬಂಧುಗಳ ಭೇಟಿಯಿಂದ ಸಂತಸವಾಗಬಹುದು
  • ಮಾನಸಿಕ ಸಮಾಧಾನವಿರುವುದಿಲ್ಲ
  • ಏನೂ ತೋಚದೆ ದಿನ ವ್ಯರ್ಥವಾಗಬಹುದು
  • ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಪ್ರಯಾಣ, ಪ್ರವಾಸದಿಂದ ಸಂತೋಷವಾಗಬಹುದು
  • ಸಹೋದರ ವರ್ಗದಲ್ಲಿ ಜಗಳವಾಗುವ ಸಂಭವವಿದೆ
  • ಮಕ್ಕಳಿಂದ ಬೇಸರವಾಗಬಹುದು
  • ಒಂಟಿತನ ಬಯಸುತ್ತೀರಿ ಆದರೆ ಅಸಾಧ್ಯವಾಗುತ್ತದೆ
  • ಇಂದು ಬಲವಂತದ ಕೆಲಸಗಳು ಬೇಡ
  • ಹಣ ಕಳೆದುಕೊಳ್ಳುತ್ತೀರಿ ಜಾಗ್ರತೆಯಿರಲಿ
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಕರ

  • ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ ಉಂಟಾಗಬಹುದು
  • ತಾಯಿ ಅಥವಾ ತಾಯಿಯವರ ಕಡೆಯಿಂದ ಸಮಸ್ಯೆವಾಗಬಹುದು
  • ವ್ಯಾವಹಾರಿಕ ಚಿಂತೆಯಿಂದ ಕುಟುಂಬದಲ್ಲಿ ಅಶಾಂತಿ
  • ಅಧಿಕಾರ ಕ್ಷಣಿಕ, ತತ್ಕಾಲ ಎನ್ನುವುದು ತಿಳಿದಿರಲಿ
  • ಅಂದುಕೊಂಡ ಕೆಲಸವಾಗುವುದಿಲ್ಲ ಅದರಿಂದ ಬೇಸರ
  • ಸಮಾಜದಲ್ಲಿ ಉನ್ನತ ಸ್ಥಾನಮಾನದ ಅವಕಾಶವಿದೆ
  • ಈಶ್ವರನ ಆರಾಧನೆ ಮಾಡಿ

ಕುಂಭ

  • ಇಂದು ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ
  • ವಿದ್ಯಾರ್ಥಿಗಳಿಗೆ ಹಲವು ಸವಾಲುಗಳು ಎದುರಾಗಬಹುದು
  • ಚಿನ್ನಾಭರಣ ಅಥವಾ ಹಣ ಕಳೆದುಕೊಳ್ಳುವ ಅವಕಾಶವಿದೆ
  • ಇಂದು ವಿಚಾರ ತಿಳಿಯದೇ ವಾದವನ್ನ ಮಾಡಬೇಡಿ
  • ಇಂದು ಹಿರಿಯರ, ಅಧಿಕಾರಿಗಳ ಆಶ್ರಯ ಪಡೆಯಬೇಕಾಗಬಹುದು
  • ಯಾವ ವ್ಯಕ್ತಿ ಅಥವಾ ವಿಷಯವನ್ನು ತಿರಸ್ಕಾರ ಮಾಡಬೇಡಿ
  • ಗೋಪಾಲಕೃಷ್ಣನನ್ನು ಪ್ರಾರ್ಥನೆ ಮಾಡಿ

ಮೀನ

  • ಸರ್ಕಾರಿ ಉದ್ಯೋಗಿಗಳಿಗೆ ಶುಭ ದಿನ
  • ಹೆಚ್ಚಿನ ಅವಕಾಶಕ್ಕೆ ಕಾಯುತ್ತೀರಿ ಅದರಿಂದ ಒಳ್ಳೆಯದಾಗಬಹುದು
  • ಇಂದು ಸಿಟ್ಟು ಬೇಡ, ಕರ್ತವ್ಯದಿಂದ ಕೆಲಸ ಮಾಡಿ
  • ಮಕ್ಕಳ ಬಗ್ಗೆ ತಾತ್ಸಾರದ ಮಾತು ಬೇಡ
  • ಗುರಿ ಸಾಧನೆಯಿಂದ ಸಮಾಧಾನ ಸಿಗಬಹುದು
  • ಬೇರೆಯವರ ಹೊಗಳಿಕೆಗೆ ಕಿವಿ ಕೊಡಬೇಡಿ
  • ಚಾಮುಂಡೇಶ್ವರಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಡುವ ಕೆಲಸಕ್ಕೆ ಹೊಸ ತಿರುವು, ಅಪರಿಚಿತರನ್ನು ನಂಬಬೇಡಿ- ಏನ್​​ ಹೇಳ್ತಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

Load More