newsfirstkannada.com

World Cup ಫೈನಲ್​ ಪಂದ್ಯಕ್ಕೆ ಮಳೆರಾಯನ ಕಾಟ ಇದ್ಯಾ? ಹವಾಮಾನ ಇಲಾಖೆ ಏನ್ ಹೇಳ್ತಿದೆ..?

Share :

19-11-2023

    ಅಹಮದಾಬಾದ್ ಸುತ್ತಮಮುತ್ತ ಹೇಗಿರಲಿದೆ ವಾತಾವರಣ?

    ಭಾರತ-ಆಸ್ಟ್ರೇಲಿಯಾ ನಡುವಿನ ಫೈನಲ್​ ಫೈಟ್​ನಲ್ಲಿ ಟ್ವಿಸ್ಟ್

    ​ಸ್ಟೇಡಿಯಂ ಸುತ್ತ ಮಳೆ ಸಾಧ್ಯತೆನಾ, ಬಿಸಿಲಿನ ವಾತಾವರಣ ಇರುತ್ತಾ?

ಭಾರತ-ಆಸ್ಟ್ರೇಲಿಯಾ ನಡುವಿನ ಫೈನಲ್​ ಫೈಟ್​ನಲ್ಲಿ ಟ್ವಿಸ್ಟ್​ ಅಂಡ್ ಟರ್ನ್​ಗಳು ಇದ್ದೆ ಇರುತ್ತವೆ. ಬೌಲಿಂಗ್​ ಬ್ಯಾಟಿಂಗ್​, ಫೀಲ್ಡಿಂಗ್​ನಲ್ಲಿ ಎರಡು ತಂಡಗಳು ತುಂಬಾ ಬಲಿಷ್ಠವಾಗಿವೆ. ಪಂದ್ಯ ನಡೆಯುತ್ತಿರಬೇಕಾದರೆ ಯಾವುದೇ ಹಂತದಲ್ಲಿ ಬೇಕಾದ್ರೂ ಪಂದ್ಯಕ್ಕೆ ಟ್ವಿಸ್ಟ್​ ಸಿಗಬಹುದು. ಅದ್ರಲ್ಲೂ ಫೈನಲ್​ ಪಂದ್ಯ ಬೇರೆ ಆಗಿರುವುದರಿಂದ ಮಳೆ ಬರುವ ಸಾಧ್ಯತೆ ಇದೆಯಾ ಅಥವಾ ವರುಣಾನ ಕಾಟ ಇಲ್ಲದೇ ಮ್ಯಾಚ್ ಸುಸೂತ್ರವಾಗಿ ನಡೆಯುತ್ತಾ ಎಂಬುವುದರ ಮಾಹಿತಿ ಇಲ್ಲಿದೆ.

ಇಂದು ನಡೆಯುವ ಇಂಡೋ vs ಆಸಿಸ್​ನ ವರ್ಲ್ಡ್​​ಕಪ್​ ಫೈನಲ್ ಪಂದ್ಯಕ್ಕೆ ಸದ್ಯ ಯಾವುದೇ ಮಳೆಯ ಕಾಟ ಇಲ್ಲ. ಹೆಚ್ಚಾಗಿಯೇ ಬಿಸಿಲು ಇರುವುದು ಕನ್ಫರ್ಮ್ ಆಗಿದೆ. 32 ಡಿಗ್ರಿ ಸೆಲ್ಸಿಯಸ್​ ಪ್ರಮಾಣದ ತಾಪಮಾನ ಇರಲಿದೆ. ಅಹಮದಾಬಾದ್ ಸುತ್ತ ಸಂಪೂರ್ಣವಾಗಿ ಬಿಸಿ ವಾತಾವರಣ ಇರಲಿದ್ದು ವರುಣನ ಆಗಮನವಂತೂ ಇಲ್ಲ ಎಂದು ಹೇಳಲಾಗುತ್ತಿದೆ. ಸಂಜೆ ಕತ್ತಲು ಆಗುತ್ತಿದ್ದಂತೆ ಸಣ್ಣ ಪ್ರಮಾಣದಲ್ಲಿ ಇಬ್ಬನಿ ಬೀಳುತ್ತದೆ. ಇದು ಬಿಟ್ಟರೆ ವಿಶ್ವಕಪ್​ ಪಂದ್ಯಕ್ಕೆ ಮಳೆಯಂತೂ ಬರಲ್ಲವೆಂದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್

ಇಂಡೋ-ಆಸಿಸ್ ವಿಶ್ವಕಪ್​ ಫೈನಲ್​ ಕುತೂಹಲ ಕ್ಷಣ ಕ್ಷಣ ಹೆಚ್ಚಾಗುತ್ತಿದೆ. ಆದಷ್ಟು ಪಿಚ್​ ಸ್ಪಿನ್ ಬೌಲರ್​ಗೆ ಹೆಚ್ಚಿಗೆ ಸಹಾಯಕ ಆಗಲಿದೆ. ಓವರ್​​ಗೆ 5 ರನ್​ನಂತೆ ಬರುವ ನಿರೀಕ್ಷೆ ಇದೆ. ಐಪಿಎಲ್​ ಪಂದ್ಯಗಳನ್ನು ಈ ಪಿಚ್​ನಲ್ಲಿ ಆಡಿದ ಬಳಿಕ ವೇಗವಾಗಿ ರನ್ ಗಳಿಕೆಗೆ ಸಹಾಯಕವಾಗುತ್ತಿದೆ ಎಂದು ಹೇಳಲಾಗಿದೆ. 2010ರಲ್ಲಿ ಇದೇ ಗ್ರೌಂಡ್​ನಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 2 ವಿಕೆಟ್​ಗೆ 365 ರನ್​ಗಳನ್ನು ಗಳಿಸಿರುವುದು ಇಲ್ಲಿವರೆಗೆ ಇಲ್ಲಿ ಅಧಿಕ ಸ್ಕೋರ್ ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

World Cup ಫೈನಲ್​ ಪಂದ್ಯಕ್ಕೆ ಮಳೆರಾಯನ ಕಾಟ ಇದ್ಯಾ? ಹವಾಮಾನ ಇಲಾಖೆ ಏನ್ ಹೇಳ್ತಿದೆ..?

https://newsfirstlive.com/wp-content/uploads/2023/11/World-Cup-3-1.jpg

Load More