ನಾಳೆ ಮೊಹಮ್ಮದ್ ಸಿರಾಜ್ ಹೊರ ಗುಳಿಯಲಿದ್ದಾರಾ?
ಪೈನಲ್ಗಾಗಿ ಟೀಂ ಇಂಡಿಯಾವನ್ನು ಸೇರಲಿದ್ದಾರಾ ಅಶ್ವಿನ್?
ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂ ಫೈನಲ್ ಪಂದ್ಯ
ನಾಳೆ ಟೀಂ ಇಂಡಿಯಾ vs ಅಸ್ಟ್ರೇಲಿಯಾ ಫೈನಲ್ ಪಂದ್ಯ ನಡೆಯಲಿಕ್ಕಿದೆ. ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್ ಟ್ರೋಫಿಗಾಗಿ ಜಿದ್ದಾಜಿದ್ದಿ ನಡೆಲಿದೆ. ಆದರೀಗ ಕ್ರಿಕೆಟ್ ಅಭಿಮಾನಿಗಳಲ್ಲಿ ದೊಡ್ಡ ಪ್ರಶ್ನೆಯೊಂದು ಮೂಡಿದೆ. ಅದೇನು ಗೊತ್ತಾ? ನಾಳಿನ ಪಂದ್ಯದಲ್ಲಿ ಆರ್ ಆಶ್ವಿನ್ ಆಡ್ತಾರಾ? ಸಿರಾಜ್ ಹೊರ ಗುಳಿಯಲಿದ್ದಾರಾ? ಎಂಬ ಪ್ರಶ್ನೆ ಎಲ್ಲರನ್ನು ಕಾಡಿದೆ.
ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂ ಫೈನಲ್ ಪಂದ್ಯಕ್ಕೆ ತಯರಾಗಿದೆ. ಇನ್ನೇನು ನಾಳೆ ಟಾಸ್ ಗೆದ್ದು ಪಂದ್ಯ ಪ್ರಾರಂಭವಾಗಬೇಕಷ್ಟೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಆರ್ ಅಶ್ವಿನ್ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಅಶ್ವಿನ್ ನಾಳೆ ಟೀಂ ಇಂಡಿಯಾದ ಜೊತೆ ಕೈ ಸೇರಿದರೆ ಒಳತು ಎಂಬ ಮಾತುಗಳು ಫ್ಯಾನ್ಸ್ ಬಾಯಲ್ಲಿ ಹರಿದಾಡುತ್ತಿವೆ.
ಇದನ್ನು ಓದಿ: INDvsAUS: ಮೋದಿ ಜೊತೆಗೆ ಪಂದ್ಯ ವೀಕ್ಷಿಸಲಿದ್ದಾರೆ ಆಸ್ಟ್ರೇಲಿಯಾ ಉಪ ಪ್ರಧಾನಿ.. ನಾಳೆ ಏರ್ಶೋ, ಲೈವ್ ಪ್ರದರ್ಶನ ಭಾರೀ ಜೋರು
ಮೊಹಮ್ಮದ್ ಸಿರಾಜ್ ಬಗ್ಗೆ ಟೀಂ ಇಂಡಿಯಾ ಫ್ಯಾನ್ಸ್ಗೆ ಭಯ ಹುಟ್ಟಿಕೊಂಡಿದೆ. ಕಾರಣ ಕಳೆದ ಇಂಡಿಯಾ ಮತ್ತು ನ್ಯೂಜಿಲೆಂಡ್ ಮ್ಯಾಚ್ನಲ್ಲಿ ಸಿರಾಜ್ ಅಧಿಕ ರನ್ ನೀಡಿದ್ದರು. ಮಾತ್ರವಲ್ಲದೆ, ವಿಕೆಟ್ ಕಬಳಿಸಲು ಶತ ಪ್ರಯತ್ನಪಟ್ಟರು. ಆದರೆ ವೇಗಿ ಶಮಿ ಮ್ಯಾಜಿಕ್ ಮಾಡಿ ತಂಡವನ್ನು ಗೆಲುವಿನ ಲಯಕ್ಕೆ ತಂದುಕೊಟ್ಟರು. ಹಾಗಾಗಿ ಸಿರಾಜ್ ಎಸೆತಕ್ಕೆ ಬಗ್ಗೆ ಕ್ರಿಕೆಟ್ ಫ್ಯಾನ್ಗೆ ಬೆಸರವಾಗಿದೆ.
ಇನ್ನು ಅಶ್ವಿನ್ಗೆ ಅವಕಾಶ ನೀಡಿದರೆ ತಂಡದಲ್ಲಿ ಸ್ಪಿನ್ ಮೋಡಿ ಜೊತೆಗೆ ವಿಕೆಟ್ ಕಬಳಿಸುವ ರಣತಂತ್ರವನ್ನು ಮಾಡುವ ನಿಸ್ಸೀಮ ಎಂದು ಹೇಳಬಹುದಾಗಿದೆ. ಹಾಗಾಗಿ ನಾಳೆ ಟೀಂ ಇಂಡಿಯಾ ಏನು ನಿರ್ಣಯ ತೆಗೆದುಕೊಳ್ಳಲಿದೆ ಎಂಬ ಕುತೂಹಲತೆ ಮನೆ ಮಾಡಿದೆ.
ಇದನ್ನು ಓದಿ: INDvsAUS: ಮಗನ ಶ್ರಮವನ್ನ ಕೊಂಡಾಡಿದ ಶಮಿ ತಾಯಿ.. ಫೈನಲ್ ಪಂದ್ಯದ ಬಗ್ಗೆ ಏನಂದ್ರು ಗೊತ್ತಾ?
ಟೀಂ ಇಂಡಿಯಾ ಸಂಭಾವ್ಯ ಆಟಗಾರರು
ಭಾರತ (ಆಡುವ XI): ರೋಹಿತ್ ಶರ್ಮಾ (c), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (WK), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಆಸೀಸ್ ಸಂಭಾವ್ಯ ಆಟಗಾರರು
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್ (ವಿಕೆ), ಪ್ಯಾಟ್ ಕಮ್ಮಿನ್ಸ್ (ಸಿ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ಆಡಮ್ ಝಂಪಾ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ