ಗೇಮ್ ಪ್ಲಾನ್ ಬದಲಾಯಿಸಿದ ಟೀಂ ಇಂಡಿಯಾ
ಮೂರೇ ದಿನಕ್ಕೆ ಕಾನ್ಪುರ ಟೆಸ್ಟ್ ‘ಖೇಲ್’ ಖತಂ ಪ್ಲಾನ್
ಕಾನ್ಪುರದಲ್ಲಿ ಮಾಂತ್ರಿಕ ಜಡೇಜಾ ಮೋಡಿ ಮಾಡ್ತಾರಾ?
ಕಾನ್ಪುರದ ಗ್ರೀನ್ಪಾರ್ಕ್ ಸ್ಟೇಡಿಯಂನಲ್ಲಿ ಟೆಸ್ಟ್ ಫೈಟ್ ಆರಂಭವಾಗಿದೆ. ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ರೋಹಿತ್, ಟಾಸ್ ಗೆದ್ದು ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದಾರೆ.
ಈ ಪಂದ್ಯ ಆರಂಭಕ್ಕೂ ಮೊದಲೇ ಟೀಮ್ ಇಂಡಿಯಾ ಕ್ಯಾಂಪ್ನಲ್ಲಿ ಅಂತ್ಯದ ಲೆಕ್ಕಾಚಾರ ಶುರುವಾಗಿದೆ. ಸರಣಿ ಕ್ಲೀನ್ಸ್ವೀಪ್ ಮೇಲೆ ಕಣ್ಣಿಟ್ಟಿರೋ ಟೀಮ್ ಇಂಡಿಯಾ ಮೂರೇ ದಿನಕ್ಕೆ ಈ ಪಂದ್ಯ ಮುಗಿಸೋ ಪ್ಲಾನ್ನಲ್ಲಿದೆ. ಇನ್ನು ಇವತ್ತಿನ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹಳೆಯ ತಂಡವನ್ನೇ ಉಳಿಸಿಕೊಳ್ಳಲಾಗಿದೆ.
ಯಾರೆಲ್ಲ ತಂಡದಲ್ಲಿ ಇದ್ದಾರೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ