newsfirstkannada.com

×

ಭಾರತ ಫಸ್ಟ್ ಬ್ಯಾಟಿಂಗ್; ಬಲಿಷ್ಠ ಪ್ಲೇಯಿಂಗ್-11ನಲ್ಲಿ ಯಾರಿಗೆಲ್ಲ ಚಾನ್ಸ್..? KL ರಾಹುಲ್ ಕತೆ ಏನು?

Share :

Published September 19, 2024 at 9:21am

Update September 19, 2024 at 9:22am

    ಟಾಸ್​ ಗೆದ್ದ ಬಾಂಗ್ಲಾದೇಶ, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ

    ಭಾರತ ಫಸ್ಟ್ ಬ್ಯಾಟಿಂಗ್, ಚೆಪಾಕ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ

    ವಿಶ್ವ ಟೆಸ್ಟ್​ ಚಾಂಪಿಯನ್ ಶಿಫ್​ ಫೈನಲ್​ ದೃಷ್ಟಿಯಿಂದ ಮಹತ್ವದ ಪಂದ್ಯ

ಚೆನ್ನೈನ ಚೆಪಾಕ್​ನಲ್ಲಿ ಭಾರತ, ಬಾಂಗ್ಲಾ ನಡುವಿನ ಮೊದಲ ಟೆಸ್ಟ್ ಶುರುವಾಗಿದೆ. ಟಾಸ್ ಗೆದ್ದಿರುವ ಬಾಂಗ್ಲಾದೇಶ ಭಾರತವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದೆ. ವಿಶ್ವ ಟೆಸ್ಟ್​ ಚಾಂಪಿಯನ್ ಶಿಫ್​ ಫೈನಲ್​ ದೃಷ್ಟಿಯಿಂದ ಟೀಮ್ ಇಂಡಿಯಾಗೆ ಮಹತ್ವದಾಗಿರುವ ಈ ಪಂದ್ಯದಲ್ಲಿ, ಹಿಟ್​ಮ್ಯಾನ್ ಪಡೆ ಶತಾಯ ಗತಾಯ ಗೆಲ್ಲೋ ತವಕದಲ್ಲಿದೆ.

ಇದನ್ನೂ ಓದಿ:ರೋಹಿತ್, ಕೊಹ್ಲಿ ಅಲ್ಲವೇ ಅಲ್ಲ.. ತವರಿನ ಟೆಸ್ಟ್​ನಲ್ಲಿ ಈ ಇಬ್ಬರು ಆಟಗಾರರು ಮಾತ್ರ ಭಾರತಕ್ಕೆ ಭರವಸೆ..!

ಹೇಗಿದೆ ಟೀಂ ಇಂಡಿಯಾ ಪ್ಲೇಯಿಂಗ್​..?

  1. ರೋಹಿತ್ ಶರ್ಮಾ (ಕ್ಯಾಪ್ಟನ್)
  2. ಯಶಸ್ವಿ ಜೈಸ್ವಾಲ್
  3. ಶುಬ್ಮನ್ ಗಿಲ್
  4. ವಿರಾಟ್ ಕೊಹ್ಲಿ
  5. ಕೆಎಲ್ ರಾಹುಲ್
  6. ರಿಷಬ್ ಪಂತ್ (ವಿಕೆಟ್ ಕೀಪರ್)
  7. ರವೀಂದ್ರ ಜಡೇಜಾ
  8. ರವಿ ಅಶ್ವಿನ್
  9. ಜಸ್​​ಪ್ರೀತ್ ಬೂಮ್ರಾ
  10. ಸಿರಾಜ್
  11. ಆಕಾಶ್ ದೀಪ್

ಇದನ್ನೂ ಓದಿ:‘ನಿನ್ನ ಜೊತೆ 5 ನಿಮಿಷ ಕೆಲಸ ಇದೆ’ ದಯಾಳ್ 2.0 ರೂಪುಗೊಂಡ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಥೆ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಭಾರತ ಫಸ್ಟ್ ಬ್ಯಾಟಿಂಗ್; ಬಲಿಷ್ಠ ಪ್ಲೇಯಿಂಗ್-11ನಲ್ಲಿ ಯಾರಿಗೆಲ್ಲ ಚಾನ್ಸ್..? KL ರಾಹುಲ್ ಕತೆ ಏನು?

https://newsfirstlive.com/wp-content/uploads/2024/09/IND-vs-BAN-2.jpg

Load More