newsfirstkannada.com

ಭಾರತ-ನ್ಯೂಜಿಲೆಂಡ್ ಪಂದ್ಯಕ್ಕೆ ಮಳೆ ಆತಂಕ; ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಇಲ್ಲಿದೆ

Share :

22-10-2023

    ವಿಶ್ವಕಪ್​​ನಲ್ಲಿ ನ್ಯೂಜಿಲೆಂಡ್-ಭಾರತ ಮಧ್ಯೆ ಹೈವೋಲ್ಟೇಜ್ ಪಂದ್ಯ

    ಸತತ 4 ಪಂದ್ಯ ಗೆದ್ದು ಅಗ್ರ ಸ್ಥಾನದಲ್ಲಿರುವ ಉಭಯ ತಂಡಗಳು

    ಮದ-ಗಜ ಕಾಳಗದಲ್ಲಿ ಇವತ್ತು ಗೆಲ್ಲೋದ್ಯಾರು? ಹೆಚ್ಚಿದ ಕುತೂಹಲ

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ಸೆಣಸಾಟಕ್ಕೆ ಕೆಲವೇ ನಿಮಿಷಗಳು ಮಾತ್ರ ಬಾಕಿ ಇದೆ. ಹೈ-ವೋಲ್ಟೇಜ್​​ ಇಂದಿನ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗುವ ಆತಂಕ ಎದುರಾಗಿದೆ. ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆ ಪ್ರಕಾರ, ಮಳೆ ಬರುವ ಸಾಧ್ಯತೆ ದಟ್ಟವಾಗಿದೆ.

ಹವಾಮಾನ ಇಲಾಖೆಯ ಮಾಹಿತಿ ಏನು..?

  • ಮಧ್ಯಾಹ್ನ 2 ಘಂಟೆ: ತಾಪಮಾನ 17 ಡಿಗ್ರಿ ಸೆಲ್ಸಿಯಸ್​​ ಇರಲಿದೆ. ಮಳೆ ಬರುವ ಸಾಧ್ಯತೆ ಶೇಕಡಾ 51 ರಷ್ಟಿದೆ.
  • ಮಧ್ಯಾಹ್ನ 3 ಗಂಟೆ: ತಾಪಮಾನ 15 ಡಿಗ್ರಿ ಸೆಲ್ಸಿಯಸ್​ಗೆ ಇಳಿಯಲಿದೆ. ಮಳೆ ಬರುವ ಸಾಧ್ಯತೆ ಶೇ. 47 ರಷ್ಟಿದೆ.
  • ಮಧ್ಯಾಹ್ನ 4 ಗಂಟೆ: 16 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದ್ದು, ಮಳೆ ಬರುವ ಸಾಧ್ಯತೆ ಶೇಕಡಾ 14 ರಷ್ಟಾಗಿರಲಿದೆ.
  • ಸಂಜೆ 5 ಗಂಟೆ: 16 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, ಮಳೆ ಬರುವ ಸಾಧ್ಯತೆ 14 ರಷ್ಟು ಇರಲಿದೆ.
  • ಸಂಜೆ 6 ಗಂಟೆ: 15 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, ಮಳೆ ಬರುವ ಸಾಧ್ಯತೆ 14 ರಷ್ಟು ಇರಲಿದೆ.
  • ಸಂಜೆ 7 ಗಂಟೆ: 14 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, ಮಳೆ ಬರುವ ಸಾಧ್ಯತೆ ಕೇವಲ 2 ರಷ್ಟು ಇರಲಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಭಾರತ-ನ್ಯೂಜಿಲೆಂಡ್ ಪಂದ್ಯಕ್ಕೆ ಮಳೆ ಆತಂಕ; ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಇಲ್ಲಿದೆ

https://newsfirstlive.com/wp-content/uploads/2023/10/IND-vs-NEZ.jpg

Load More