newsfirstkannada.com

INDvsPAK ಹೈವೋಲ್ಟೇಜ್​ ಪಂದ್ಯ.. ಚಕ್ ದೇ ಇಂಡಿಯಾ ಹಾಡಿಗೆ ಡ್ಯಾನ್ಸ್​ ಮಾಡಿ ಶುಭ ಹಾರೈಸಿದ ಕನ್ನಡಿಗರು​ 

Share :

10-09-2023

  ಜಿತೇಗಾ ಜಿತೇಗಾ ಇಂಡಿಯಾ ಜಿತೇಗಾ ಎಂದ ಫ್ಯಾನ್ಸ್​

  ಬಳ್ಳಾರಿ ಕಲಾವಿದರಿಂದ ವಿಶೇಷ ವಾದ ನೃತ್ಯ

  ಗೆದ್ದು ಬಾ ಟೀಂ ಇಂಡಿಯಾ ಎಂದು ಶುಭಹಾರೈಸಿದ ಅಭಿಮಾನಿಗಳು

ಬಳ್ಳಾರಿ: ಇಂದು ಭಾರತ ಮತ್ತು ಪಾಕಿಸ್ತಾನ ನಡುವೆ ರಣ ರೋಚಕ ಪಂದ್ಯ ನಡೆಯಲಿಕ್ಕಿದೆ. ವಿಶ್ವದಾದ್ಯಂತ ಈ ಪಂದ್ಯವನ್ನು ಕಾಣಲು ಫ್ಯಾನ್ಸ್​ ಕಾತುರರಾಗಿದ್ದಾರೆ. ಬಹುತೇಕರು ಟೀಂ ಇಂಡಿಯಾ ಗೆದ್ದು ಬರಬೇಕೆಂದು ಹಾರೈಸುತ್ತಿದ್ದಾರೆ. ಅದರಂತೆಯೇ ಬಳ್ಳಾರಿ ಕಲಾವಿದರಿಂದ ವಿಶೇಷ ವಾದ ನೃತ್ಯದ ಮೂಲಕ ಗೆದ್ದು ಬಾ ಇಂಡಿಯಾ ಎಂದು ಶುಭಹಾರೈಸಿದ್ದಾರೆ

ಭರತ ನಾಟ್ಯದ ಮೂಲಕ ಚಕ್ ದೇ ಇಂಡಿಯಾ ಹಾಡಿನ ನೃತ್ಯ ಮಾಡಿದ್ದಾರೆ. ನೃತ್ಯ ಕಲಾವಿದರಿಂದ ವಿಶೇಷ ಡ್ಯಾನ್ಸ್ ಮಾಡೋ ಮೂಲಕ ಗೆದ್ದು ಬಾ ಟೀಂ ಇಂಡಿಯಾ ಎಂದು ಹಾರೈಸಿದ್ದಾರೆ.

ಜಿತೇಗಾ ಜಿತೇಗಾ ಇಂಡಿಯಾ ಜಿತೇಗಾ

ಇಂದು ಭಾರತ v/s ಪಾಕಿಸ್ತಾನ ನಡುವಿನ ಹೈವೋಲ್ಟೆಜ್ ಕದನ ಕುರಿತಾಗಿ ಯಾದಗಿರಿಯಲ್ಲಿ ಕ್ರಿಕೆಟ್​ ಅಭಿಮಾನಿಗಳು ಭಾರತ ತಂಡಕ್ಕೆ ಶುಭಕೋರಿದ್ದಾರೆ. ಜಿತೇಗಾ ಜಿತೇಗಾ ಇಂಡಿಯಾ ಜಿತೇಗಾ ಅಂತಾ ಜಯಘೋಷ ಹಾಕಿ ಶುಭಕೋರಿದ್ದಾರೆ.

ಭಾರತ-ಪಾಕಿಸ್ತಾನ ಮ್ಯಾಚ್​​ನಲ್ಲಿ ‌ಭಾರತ ಸೋತ ಉದಾಹರಣೆ ಕಡಿಮೆ. ಪ್ರಮುಖ ಟೂರ್ನಮೆಂಟ್ ನಲ್ಲಿ ಯಾವತ್ತೂ ಭಾರತ ಸೋತಿಲ್ಲ. ದೇಶದ ಉದ್ದಗಲ ನಾಳೆ ಬಹುತೇಕರು ಪಂದ್ಯವನ್ನು ವೀಕ್ಷಿಸಲು ಕಾದು ಕುಳಿತ್ತಿದ್ದಾರೆ.

INDvsPAK ಹೈವೋಲ್ಟೇಜ್​ ಪಂದ್ಯ.. ಚಕ್ ದೇ ಇಂಡಿಯಾ ಹಾಡಿಗೆ ಡ್ಯಾನ್ಸ್​ ಮಾಡಿ ಶುಭ ಹಾರೈಸಿದ ಕನ್ನಡಿಗರು​ 

https://newsfirstlive.com/wp-content/uploads/2023/09/IND-match.jpg

Load More