newsfirstkannada.com

ಫೈನಲ್​ ಪಂದ್ಯ ಮಳೆಯಿಂದ ರದ್ದಾದ್ರೆ T20 ವರ್ಲ್ಡ್​​ಕಪ್​ ಟ್ರೋಫಿ ಯಾರ ಪಾಲಾಗುತ್ತೆ..?

Share :

Published June 29, 2024 at 7:32pm

  ಇವತ್ತು ಮ್ಯಾಚ್ ರದ್ದಾದ್ರೆ ನಾಳೆ ಫೈನಲ್​ ಪಂದ್ಯ ಆಡಿಸ್ತಾರಾ?

  ಭಾನುವಾರವೂ ಮಳೆಯಿಂದ ಪಂದ್ಯ ರದ್ದು ಆದ್ರೆ ಏನ್ ಕಥೆ?

  ಕ್ಯಾಪ್ಟನ್​ ರೋಹಿತ್ ಟೀಮ್​ಗೆ ಟ್ರೋಫಿ ಒಲಿದು ಬರುತ್ತಾ?

ಟೀಮ್​ ಇಂಡಿಯಾ ಮತ್ತು ಸೌತ್ ಆಫ್ರಿಕಾ ಮಧ್ಯೆದ 2024ರ T20 ವಿಶ್ವಕಪ್‌ ಟೂರ್ನಿಯ ಫೈನಲ್​ ಪಂದ್ಯ ಇನ್ನೇನು ನಡೆಯಲಿದೆ. ಈ ಟೂರ್ನಿಯಲ್ಲಿ ಆಫ್ರಿಕಾ ತಂಡ ಸತತ 8 ಪಂದ್ಯಗಳನ್ನ ಗೆದ್ದು ಫೈನಲ್​ಗೆ ಬಂದರೆ, ಭಾರತ ಕೂಡ ಸತತ 7 ಮ್ಯಾಚ್​ಗಳನ್ನ ಗೆದ್ದು ಫೈನಲ್​ಗೆ ಬಂದಿದೆ. ಒಂದು ವೇಳೆ ಈ ಫೈನಲ್​ ಪಂದ್ಯ ರದ್ದು ಆದರೆ T20 ವರ್ಲ್ಡ್​​ಕಪ್​ ಟ್ರೋಫಿ ಯಾರ ಪಾಲಾಗುತ್ತದೆ?.

ಇದನ್ನೂ ಓದಿ: ‘ನನ್ನೂರು ಕರ್ನಾಟಕ, ಈ ನಾಡನ್ನ ಬಿಟ್ಟು ಎಲ್ಲಿಗೂ ಹೋಗಲ್ಲ’ -DGP ಕಮಲ್ ಪಂತ್

​ಸದ್ಯ ನಡೆಯಲಿರೋ ಟೀಮ್ ಇಂಡಿಯಾ ಆಫ್ರಿಕಾ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡುವ ಸಾಧ್ಯತೆಗಳು ದಟ್ಟವಾಗಿವೆ. ಹೀಗಾಗಿಯೇ ಇವತ್ತಿನ ಪಂದ್ಯ ಮಳೆಯಿಂದ ರದ್ದಾದ್ರೆ ನಾಳೆ ಅಂದರೆ ಭಾನುವಾರದಂದು ಮೀಸಲು ದಿನವಾಗಿ ಇಡಲಾಗಿದೆ. ಈ ಭಾನುವಾರದಂದೂ ಮಳೆ ಬರುವುದು ಪಕ್ಕಾ ಎಂದು ವೆದರ್ ರಿಪೋರ್ಟ್​ ಹೇಳುತ್ತಿದೆ. ಈ ಎರಡು ದಿನ ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾದರೆ T20 ವರ್ಲ್ಡ್​​ಕಪ್​ ಟ್ರೋಫಿ ಎರಡು ತಂಡಗಳಿಗೂ ನೀಡಲಾಗುತ್ತದೆ. ಈ ವರ್ಷದ ಟಿ20 ವರ್ಲ್ಡ್​​ಕಪ್​ ಅನ್ನು ಜಂಟಿ ವಿಜೇತರು ಎಂದು ಘೋಷಣೆ ಮಾಡಲಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: ಪಟಾಕಿ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ.. ಬ್ಲಾಸ್ಟ್ ಆದ​ ರಭಸಕ್ಕೆ ಕುಸಿದು ಬಿದ್ದ ಬಿಲ್ಡಿಂಗ್.. ನಾಲ್ವರು ಸಾವು

ಟಿ20 ವಿಶ್ವಕಪ್ 2024 ರ ಫೈನಲ್ ಪಂದ್ಯ ಇನ್ನೇನು ಪ್ರಾರಂಭವಾಗಲಿದೆ. ವೆಸ್ಟ್ ಇಂಡೀಸ್​ನ ಬಾರ್ಬಡೋಸ್ ಮೈದಾನ ಈ ಪಂದ್ಯಕ್ಕೆ ಆತಿಥ್ಯವಹಿಸಿದೆ. ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸುವ ಮೂಲಕ ದಕ್ಷಿಣ ಆಫ್ರಿಕಾ ಫೈನಲ್‌ಗೆ ಟಿಕೆಟ್ ಪಡೆದಿದ್ದರೆ, ಟೂರ್ನಿಯ 2ನೇ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಫೈನಲ್‌ಗೆ ಬಂದಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಫೈನಲ್​ ಪಂದ್ಯ ಮಳೆಯಿಂದ ರದ್ದಾದ್ರೆ T20 ವರ್ಲ್ಡ್​​ಕಪ್​ ಟ್ರೋಫಿ ಯಾರ ಪಾಲಾಗುತ್ತೆ..?

https://newsfirstlive.com/wp-content/uploads/2024/06/ROHIT-3.jpg

Load More