newsfirstkannada.com

WIvIND: ಸೂರ್ಯನ ಅರ್ಧ ಶತಕದಾಟ; ವೆಸ್ಟ್​ ಇಂಡೀಸ್​ಗೆ 166 ರನ್​ಗಳ ಟಾರ್ಗೆಟ್ ನೀಡಿದ ಹಾರ್ದಿಕ್​ ಪಡೆ

Share :

13-08-2023

    Ind vs WI ನಡುವೆ 5ನೇ ಮತ್ತು ಕೊನೆಯ ಟಿ20 ಪಂದ್ಯ

    45 ಎಸೆತದಲ್ಲಿ 61 ರನ್ ಬಾರಿಸಿದ ಸೂರ್ಯಕುಮಾರ್​ ಯಾದವ್

    ಹುಸಿಯಾಯ್ತು ಜೈಸ್ವಾಲ್​, ಶುಭ್ಮನ್​ ಮೇಲಿದ್ದ ನಿರೀಕ್ಷೆಗಳು

ಹಾರ್ದಿಕ್​ ಪಾಂಡ್ಯ ನಾಯಕತ್ವದ ಟೀಂ ಇಂಡಿಯಾದ ವೆಸ್ಟ್​ ಇಂಡೀಸ್​ಗೆ 166 ರನ್​ಗಳ ಟಾರ್ಗೆಟ್​ ನೀಡಿದೆ. ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡು 9 ವಿಕೆಟ್​ಗಳನ್ನು ಕಳೆದುಕೊಳ್ಳುವ ಮೂಲಕ ವೆಸ್ಟ್​ ಇಂಡೀಸ್​​ಗೆ ಸವಾಲೆಸೆದಿದೆ. ತಂಡದಲ್ಲಿ ಸೂರ್ಯ ಕುಮಾರ್​ ಯಾದವ್​ ಬ್ಯಾಟಿಂಗ್ ಪ್ರದರ್ಶನ ಕೊಂಚ​​ ಕ್ರಿಕೆಟ್​ ಪ್ರೇಮಿಗಳ ಮನತಣಿಸಿದೆ.

ಟೀಂ ಇಂಡಿಯಾ ವೆಸ್ಟ್​ ಇಂಡೀಸ್​ ವಿರುದ್ಧ ಎದುರಿಸುತ್ತಿರುವ 5ನೇ ಮತ್ತು ಕೊನೆಯ ಟಿ20 ಪಂದ್ಯ ಇದಾಗಿದೆ. ಫ್ಲೋರಿಡಾದ ಲಾಡರ್‌ಹಿಲ್​ನಲ್ಲಿನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್​ನಲ್ಲಿ ಪಂದ್ಯ ನಡೆಯುತ್ತಿದೆ.

ಸೂರ್ಯ ಕುಮಾರ್​ ಯಾದವ್​ 45 ಎಸೆತಕ್ಕೆ 61 ರನ್​ ಗಳಿಸಿದ್ದಾರೆ. ಅದರಲ್ಲಿ 4 ಫೋರ್​, 3 ಸಿಕ್ಸ್​ ಬಾರಿಸಿದ್ದಾರೆ. ತಿಲಕ್​​ ವರ್ಮಾ 18 ಎಸೆತದಲ್ಲಿ 27 ಬಾರಿಸಿದ್ದಾರೆ. ಅದರಲ್ಲಿ 3 ಫೋರ್​, 2 ಸಿಕ್ಸ್​​ ಬಾರಿಸಿದ್ದಾರೆ. ಇನ್ನು ಯಶಸ್ವಿ ಜೈಸ್ವಾಲ್​​ ಮತ್ತು ಶುಭ್ಮನ್​ ಗಿಲ್​ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿತ್ತಾದರು ಬೇಗನೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ನತ್ತ ಸಾಗಿದರು. ಹೀಗಾಗಿ ಒಟ್ಟು 9 ವಿಕೆಟ್​ ಕಳೆದುಕೊಂಡು 165 ರನ್​ಗಳನ್ನು ಪೇರಿಸಿಕೊಂಡು ವೆಸ್ಟ್​ ಇಂಡೀಸ್​​ಗೆ ಟಾರ್ಗೆಟ್​ ನೀಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

WIvIND: ಸೂರ್ಯನ ಅರ್ಧ ಶತಕದಾಟ; ವೆಸ್ಟ್​ ಇಂಡೀಸ್​ಗೆ 166 ರನ್​ಗಳ ಟಾರ್ಗೆಟ್ ನೀಡಿದ ಹಾರ್ದಿಕ್​ ಪಡೆ

https://newsfirstlive.com/wp-content/uploads/2023/08/Team-India.jpg

Load More