ಕ್ರಿಕೆಟ್ ಕ್ಷೇತ್ರದಲ್ಲಿ ಸ್ಫೋಟಕ ಬ್ಯಾಟಿಂಗ್ಗೆ ಸೆಹ್ವಾಗ್ ಹೆಸರುವಾಸಿ..!
291 ರನ್ ಬಾರಿಸಿದ್ದಾಗ ಚಾಲೆಂಜ್ ಮಾಡಿ ಸಿಕ್ಸ್ ಸಿಡಿಸಿದ್ದ ಸೆಹ್ವಾಗ್
ಶರವೇಗಿಗೆ ಸರಿಯಾಗೆ ಚಳ್ಳೆಹಣ್ಣು ತಿನ್ನಿಸಿದ್ದ ಸ್ಫೋಟಕ ಬ್ಯಾಟ್ಸ್ಮನ್
ನಿರ್ಭಿತಿ.. ಜೆಂಟಲ್ಮ್ಯಾನ್ ಗೇಮ್ನಲ್ಲಿ ಈ ಪದಕ್ಕೆ ಓಂಕಾರ ಹಾಕಿದ್ದೆ ಡೆಡ್ಲಿ ಬ್ಯಾಟ್ಸ್ಮನ್ ವಿರೇಂದ್ರ ಸೆಹ್ವಾಗ್. ಇಂತಹ ಡ್ಯಾಶಿಂಗ್ ಓಪನರ್ ಶರವೇಗಿಗೆ ಒಮ್ಮೆ ಸರಿಯಾಗೆ ಚಳ್ಳೆಹಣ್ಣು ತಿನ್ನಿಸಿದ್ರಂತೆ. ಯಾಕಾಗಿ ಅನ್ನೋದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.
ವಿರೇಂದ್ರ ಸೆಹ್ವಾಗ್.. ಕ್ರಿಕೆಟ್ ಲೋಕಕ್ಕೆ ಸಿಕ್ಕ ಬಹಳ ಅಪರೂಪದ ಡೇರಿಂಗ್ ಬ್ಯಾಟ್ಸ್ಮನ್. ಬೌಲರ್ಸ್ ಪಾಲಿನ ರಿಯಲ್ ದುಸ್ವಪ್ನಕಾರ. ಇವರ ದಂಡಂ ದಶಗುಣಂ ಆಟದ ಪಾಲಿಸಿ ಅದೆಷ್ಟೋ ಬೌಲರ್ಗಳನ್ನ ಕೆರಿಯರ್ನನ್ನ ಕೊನೆಗಾಣಿಸಿದ್ದಿದೆ. ಸ್ಫೋಟಕ ಆಟಕ್ಕೆ ಹೆಸರುವಾಸಿಯಾದ ಈ ಸಿಡಿಲ ಮರಿ ಎಂತಹ ಲೆಜೆಂಡ್ರಿ ಬೌಲರ್ ಆದ್ರೂ ಸರಿ ಹೆದರೋ ಮಾತೇ ಇರಲಿಲ್ಲ. ಅಂತಹ ಡಿಸ್ಟ್ರಾಕ್ಟಿವ್ ಆಟಕ್ಕೆ ಸೆಹ್ವಾಗ್ ಖ್ಯಾತಿ ಗಳಿಸಿದರು.
ಇಂತಹ ಸೆಹ್ವಾಗ್ ಒಮ್ಮೆ ಬೌಲರ್ಗೆ ಚಾಲೆಂಜ್ ಹಾಕಿ, ಸುಸ್ತು ಬೀಳಿಸಿದ್ರು. ಅದು 2008 ರಲ್ಲಿ ಚೆನ್ನೈನಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಪಂದ್ಯ. ಸೆಹ್ವಾಗ್ 291 ರನ್ ಗಳಿಸಿ ಆಡುತ್ತಿದ್ದರು. ಆಗ ವೇಗಿ ಪೌಲ್ ಹ್ಯಾರಿಸ್ ಇದ್ದಕ್ಕಿದ್ದಂತೆ ನೆಗೆಟಿವ್ ಬೌಲಿಂಗ್ ಮಾಡೋಕೆ ಶುರುಮಾಡಿದ್ರು. ಇದರಿಂದ ಸೆಹ್ವಾಗ್ ಕೆರಳಿ ಕೆಂಡವಾದರು. ಕೂಡಲೇ ಬೌಲರ್ ಬಳಿ ತೆರಳಿ ಅರೌಂಡ್ ದ ವಿಕೆಟ್ ಬೌಲ್ ಮಾಡು. ನಾನು ಮೊದಲ ಎಸೆತದಲ್ಲೆ ಸಿಕ್ಸ್ ಹೊಡೆಯುತ್ತೇನೆ ಎಂದು ಚಾಲೆಂಜ್ ಹಾಕಿದರು.
ಪೌಲ್ ಹ್ಯಾರಿಸ್ ಈ ಸವಾಲನ್ನ ಸ್ವೀಕರಿಸಿ ಕೊನೆಗೆ ಈ ಚಾಲೆಂಜ್ನಲ್ಲಿ ಸಿಡಿಲಮರಿ ಖ್ಯಾತಿಯ ಸೆಹ್ವಾಗ್ ತಾನು ಅಂದುಕೊಂಡಿದ್ದನ್ನ ಸಾಧಿಸಿಯೇ ಬಿಟ್ಟರು. ಪೌಲ್ ಹ್ಯಾರಿಸ್ ಅರೌಂಡ್ ದ ವಿಕೆಟ್ನಲ್ಲಿ ಬೌಲಿಂಗ್ ಮಾಡಿದ ಮೊದಲ ಎಸೆತವನ್ನೆ ಸಿಕ್ಸರ್ಗಟ್ಟಿ ಚಾಲೆಂಜ್ನಲ್ಲಿ ಗೆದ್ದು ಬೀಗಿದ್ದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ