newsfirstkannada.com

ಭಾರತವನ್ನು ನೋಡುವ ವಿಶ್ವದ ದೃಷ್ಟಿಕೋನ ಬದಲಾಗಿದೆ -ಪ್ರಧಾನಿ ಮೋದಿ

Share :

Published May 28, 2023 at 8:44am

    ನೂತನ ಸಂಸತ್‌ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ

    ದೇಶದ ಪ್ರಗತಿಯ ಹಾದಿಗೆ ಇಂದಿನ ದಿನ ಸಾಕ್ಷಿ

    140 ಕೋಟಿ ಪ್ರಜೆಗಳ ಪ್ರತಿಬಿಂಬ..

140 ಕೋಟಿ ಪ್ರಜೆಗಳ ಪ್ರತಿಬಿಂಬ..

ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿದೆ. ಅಮೃತ ಮಹೋತ್ಸವಕ್ಕೆ ಈ ಸಂಸತ್ ಭವನ ಕೊಡುಗೆಯಾಗಿದೆ. 2023ರ ಮೇ 28, ಇತಿಹಾಸದಲ್ಲಿ ಬರೆದಿಡುವಂತಹ ದಿನ. ದೇಶದ ನೂತನ ಸಂಸತ್ ಭವನ ಐತಿಹಾಸಿಕ ಕೊಡುಗೆ. ಈ ಭವನ 140 ಕೋಟಿ ಪ್ರಜೆಗಳ ಪ್ರತಿಬಿಂಬವಾಗಿದೆ.

ಭಾರತವನ್ನು ನೋಡುವ ವಿಶ್ವದ ದೃಷ್ಟಿಕೋನ ಬದಲಾಗಿದೆ..

ಈ ಭವನ ಸ್ವಾತಂತ್ರ್ಯವೀರರ ಕನಸು ನನಸು ಮಾಡಲಿದೆ. ಸಂಸತ್ ಮಾತ್ರವಲ್ಲ, ದೇಶದ ಮಹತ್ವಾಕಾಂಕ್ಷೆಯ ಪ್ರತೀಕವಾಗಿದೆ. ಈ ಭವನ ನೂತನ-ಪುರಾತನ ವಿಚಾರಗಳ ಸಮ್ಮಿಳಿತಗೊಂಡಿದೆ. ಭಾರತವನ್ನು ನೋಡುವ ವಿಶ್ವದ ದೃಷ್ಟಿಕೋನ ಬದಲಾಗಿದೆ. ಭಾರತದ ಅಭಿವೃದ್ಧಿ, ವಿಶ್ವದ ಅಭಿವೃದ್ಧಿಯಾಗಲಿದೆ. ನವ ಭಾರತದಲ್ಲಿ ಇಂದು ಹೊಸ ಉತ್ಸಾಹ, ಹುಮ್ಮಸ್ಸು ಇದೆ. ರಾಜದಂಡ ಪ್ರತಿಷ್ಠಾಪಿಸಿ ಅದಕ್ಕೆ ಗೌರವ ನೀಡಲಾಗಿದೆ ಎಂದರು.

ಭಾರತ ದೇಶವು ಪ್ರಜಾಪ್ರಭುತ್ವದ ತಾಯಿ. ಪ್ರಜಾಪ್ರಭುತ್ವ ವ್ಯವಸ್ಥೆ ಮಾತ್ರವಲ್ಲ, ಮೌಲ್ಯವುಳ್ಳದ್ದು. ಸ್ವಾತಂತ್ರ್ಯದ ಅಮೃತ ಕಾಲ ಭಾರತಕ್ಕೆ ಹೊಸ ದಿಕ್ಸೂಚಿ. ಸಂಸತ್‌ ಭವನದ ಎದುರು ಆಲದಮರ ನೆಡಲಾಗಿದೆ. ಇವುಗಳ ಸಮ್ಮಿಳಿತ ನಮ್ಮ ಭಾರತ ದೇಶದ ಸಂಕೇತ. ಬಿಜೆಪಿ ಸರ್ಕಾರದ 9 ವರ್ಷಗಳು ನವನಿರ್ಮಾಣದ ಪ್ರತೀಕವಾಗಿದೆ. ಬಡವರ ಕಲ್ಯಾಣಕ್ಕಾಗಿ ಸಂಸತ್‌ ಭವನ ಸಮರ್ಪಣೆಯಾಗಿದೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತವನ್ನು ನೋಡುವ ವಿಶ್ವದ ದೃಷ್ಟಿಕೋನ ಬದಲಾಗಿದೆ -ಪ್ರಧಾನಿ ಮೋದಿ

https://newsfirstlive.com/wp-content/uploads/2023/05/PMMODI-2.jpg

Load More