newsfirstkannada.com

World Cup 2023: ಏಕದಿನ ವಿಶ್ವಕಪ್ ಪಂದ್ಯಗಳ ಜಿದ್ದಾಜಿದ್ದಿಗೆ ವೇದಿಕೆ ರೆಡಿ.. ಸಂಪೂರ್ಣ ವೇಳಾಪಟ್ಟಿ..!

Share :

27-06-2023

    ಭಾರತದ ಮೊದಲ ಪಂದ್ಯವನ್ನು ಯಾವ ತಂಡದ ಜೊತೆ ಆಡಲಿದೆ..?

    46 ದಿನಗಳ ಮೆಗಾ ಟೂರ್ನಿಯಲ್ಲಿ ಎಷ್ಟು ತಂಡಗಳು ಭಾಗಿ ಆಗುತ್ತವೆ..?

    ಹೈ-ವೋಲ್ಟೇಜ್ ಭಾರತ-ಪಾಕ್ ಪಂದ್ಯ ಯಾವಾಗ ಗೊತ್ತಾ..?

World Cup 2023: ಪುರುಷರ ವಿಭಾಗದ ಐಸಿಸಿ ವಿಶ್ವಕಪ್​​ಗೆ ವೇಳಾಪಟ್ಟಿ ಪ್ರಕಟವಾಗಿದೆ. 46 ದಿನಗಳ ನಡೆಯುವ ಈ ಜಾತ್ರೆಯು ದೇಶದ ಪ್ರಮುಖ 10 ಕ್ರೀಡಾಂಗಣದಲ್ಲಿ ನಡೆಯಲಿದೆ. ಅಕ್ಟೋಬರ್ 5 ರಂದು ಗುಜರಾತ್​ನ ಅಹ್ಮದಾಬಾದ್​ನಲ್ಲಿರುವ ‘ಶ್ರೀ ನರೇಂದ್ರ ಮೋದಿ’ ಸ್ಟೇಡಿಯಂನಲ್ಲಿ ಮೊದಲ ಪಂದ್ಯವು ಆಯೋಜನೆಗೊಂಡಿದೆ.

2019 ಫೈನಲ್​​ನಲ್ಲಿ ಸೆಣಸಾಡಿದ್ದ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖ ಆಗುವ ಮೂಲಕ ವಿಶ್ವಕಪ್​​ ಹಬ್ಬಕ್ಕೆ ಅಧಿಕೃತವಾಗಿ ನಾಂದಿ ಹಾಡಲಿವೆ. ಭಾರತ ತಂಡವು ಅಕ್ಟೋಬರ್ 8 ರಂದು ಐದು ಬಾರಿ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ಜೊತೆ ಕಣಕ್ಕೆ ಇಳಿಯಲಿದೆ.

ಈ ಮೆಗಾ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳಲಿವೆ. ಈಗಾಲೇ 8 ತಂಡಗಳು ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿವೆ. ಎರಡು ತಂಡಗಳು ಮಾತ್ರ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗೆದ್ದು ವಿಶ್ವಕಪ್​​ಗೆ ಪ್ರವೇಶ ಪಡೆಯಲಿವೆ. ಜುಲೈ 9 ರಂದು ಜಿಂಬಾಬ್ವೆನಲ್ಲಿ ಕ್ವಾಲಿಪೈಯರ್ ಫೈನಲ್ ಪಂದ್ಯ ನಡೆಯಲಿದೆ.

ವಿಶ್ವಕಪ್​ನಲ್ಲಿ ಭಾರತದ ಪಂದ್ಯಗಳು..!

  • 8 ಅಕ್ಟೋಬರ್ ವಿರುದ್ಧ ಆಸ್ಟ್ರೇಲಿಯಾ (ಚೆನ್ನೈ)
  • 11 ಅಕ್ಟೋಬರ್ ವಿರುದ್ಧ ಅಫ್ಘಾನಿಸ್ತಾನ (ದೆಹಲಿ)
  • 15 ಅಕ್ಟೋಬರ್ ವಿರುದ್ಧ ಪಾಕಿಸ್ತಾನ (ಅಹಮದಾಬಾದ್)
  • 19 ಅಕ್ಟೋಬರ್ ವಿರುದ್ಧ ಬಾಂಗ್ಲಾದೇಶ (ಪುಣೆ)
  • 22 ಅಕ್ಟೋಬರ್ ವಿರುದ್ಧ ನ್ಯೂಜಿಲೆಂಡ್ (ಧರ್ಮಶಾಲಾ)
  • 29 ಅಕ್ಟೋಬರ್ ವಿರುದ್ಧ ಇಂಗ್ಲೆಂಡ್ (ಲಕ್ನೋ)
  • 2 ನವೆಂಬರ್ ವಿರುದ್ಧ ಕ್ವಾಲಿಫೈಯರ್ (ಮುಂಬೈ)
  • 5 ನವೆಂಬರ್ ವಿರುದ್ಧ ದಕ್ಷಿಣ ಆಫ್ರಿಕಾ (ಕೋಲ್ಕತ್ತಾ)
  • 11 ನವೆಂಬರ್ vs ಕ್ವಾಲಿಫೈಯರ್ (ಬೆಂಗಳೂರು)

10 ಮೈದಾನದಲ್ಲಿ ವಿಶ್ವಕಪ್ ಪಂದ್ಯ

ಹೈದ್ರಾಬಾದ್, ಅಹ್ಮದಾಬಾದ್, ಧರ್ಮಶಾಲಾ, ದೆಹಲಿ, ಚೆನ್ನೈ, ಲಕ್ನೋ, ಪುಣೆ, ಬೆಂಗಳೂರು, ಮುಂಬೈ, ಕೋಲ್ಕತ್ತ, ಗುವಾಹಟಿ, ತಿರುವನಂತಪುರಂ

ಸಂಪೂರ್ಣ ವೇಳಾ ಪಟ್ಟಿ

  • ಅಕ್ಟೋಬರ್ 5: ಇಂಗ್ಲೆಂಡ್ vs ನ್ಯೂಜಿಲೆಂಡ್ (ಅಹ್ಮದಾಬಾದ್)
  • ಅಕ್ಟೋಬರ್ 6: ಪಾಕಿಸ್ತಾನ್ vs ಕ್ವಾಲಿಫೈರ್ -1 (ಹೈದ್ರಾಬಾದ್)
  • ಅಕ್ಟೋಬರ್ 7: ಬಾಂಗ್ಲಾದೇಶ vs ಅಫ್ಘಾನಿಸ್ತಾನ್ (ಧರ್ಮಶಾಲಾ)
  • ಅಕ್ಟೋಬರ್ 7: ದಕ್ಷಿಣ ಆಫ್ರಿಕಾ vs ಕ್ವಾಲಿಫೈಯರ್-2 ( ದೆಹಲಿ)
  • ಅಕ್ಟೋಬರ್ 8: ಭಾರತ vs ಆಸ್ಟ್ರೇಲಿಯಾ (ಚೆನ್ನೈ)
  • ಅಕ್ಟೋಬರ್ 9: ನ್ಯೂಜಿಲೆಂಡ್ vs ಕ್ವಾಲಿಫೈಯರ್ 1 (ಹೈದ್ರಾಬಾದ್)
  • ಅಕ್ಟೋಬರ್ 10: ಇಂಗ್ಲೆಂಡ್ vs ಬಾಂಗ್ಲಾದೇಶ (ಧರ್ಮಶಾಲಾ)
  • ಅಕ್ಟೋಬರ್ 11: ಇಂಡಿಯಾ vs ಅಫ್ಘಾನಿಸ್ತಾ (ದೆಹಲಿ)
  • ಅಕ್ಟೋಬರ್ 12: ಪಾಕಿಸ್ತಾನ vs ಕ್ವಾಲಿಫೈಯರ್ -2 (ಹೈದ್ರಾಬಾದ್)
  • ಅಕ್ಟೋಬರ್ 13: ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ (ಲಕ್ನೋ)
  • ಅಕ್ಟೋಬರ್ 14: ಇಂಗ್ಲೆಂಡ್ vs ಅಫ್ಘಾನಿಸ್ತಾನ (ದೆಹಲಿ)
  • ಅಕ್ಟೋಬರ್ 14: ನ್ಯೂಜಿಲೆಂಡ್ vs ಬಾಂಗ್ಲಾದೇಶ (ಚೆನ್ನೈ)
  • ಅಕ್ಟೋಬರ್ 15: ಭಾರತ vs ಪಾಕಿಸ್ತಾನ (ಅಹ್ಮಾದಾಬಾದ್)
  • ಅಕ್ಟೋಬರ್ 16: ಆಸ್ಟ್ರೇಲಿಯಾ vs ಕ್ವಾಲಿಫೈಯರ್ 2 (ಲಕ್ನೋ)
  • ಅಕ್ಟೋಬರ್ 17: ದಕ್ಷಿಣ ಆಫ್ರಿಕಾ vs ಕ್ವಾಲಿಫೈಯರ್ 1( ಧರ್ಮಶಾಲಾ)
  • ಅಕ್ಟೋಬರ್ 18: ನ್ಯೂಜಿಲೆಂಡ್ vs ಅಫ್ಘಾನಿಸ್ತಾನ (ಚೆನ್ನೈ)
  • ಅಕ್ಟೋಬರ್ 19: ಭಾರತ vs ಬಾಂಗ್ಲಾದೇಶ (ಪುಣೆ)
  • ಅಕ್ಟೋಬರ್ 20: ಆಸ್ಟ್ರೇಲಿಯಾ vs ಪಾಕಿಸ್ತಾನ (ಬೆಂಗಳೂರು)
  • ಅಕ್ಟೋಬರ್ 21: ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ (ಮುಂಬೈ)
  • ಅಕ್ಟೋಬರ್ 21: ಕ್ವಾಲಿಫೈಯರ್ 1 vs ಕ್ವಾಲಿಫೈಯರ್ 2 (ಲಕ್ನೋ)
  • ಅಕ್ಟೋಬರ್ 22: ಇಂಡಿಯಾ vs ನ್ಯೂಜಿಲೆಂಡ್ (ಧರ್ಮಶಾಲಾ)
  • ಅಕ್ಟೋಬರ್ 23: ಪಾಕಿಸ್ತಾನ vs ಅಘ್ಪಾನಿಸ್ಥಾನ (ಚೆನ್ನೈ)
  • ಅಕ್ಟೋಬರ್ 24: ದಕ್ಷಿಣ ಆಫ್ರಿಕಾ vs ಬಾಂಗ್ಲದೇಶ (ಮುಂಬೈ)
  • ಅಕ್ಟೋಬರ್ 25: ಆಸ್ಟ್ರೇಲಿಯಾ vs ಕ್ವಾಲಿಫೈಯರ್ 1 ( ದೆಹಲಿ)
  • ಅಕ್ಟೋಬರ್ 26: ಇಂಗ್ಲೆಂಡ್ vs ಕ್ವಾಲಿಫೈಯರ್ 2 (ಬೆಂಗಳೂರು)
  • ಅಕ್ಟೋಬರ್ 27: ಪಾಕಿಸ್ತಾನ vs ದಕ್ಷಿಣ ಆಫ್ರಿಕಾ (ಚೆನ್ನೈ)
  • ಅಕ್ಟೋಬರ್ 28: ಕ್ವಾಲಿಫೈಯರ್ 1 vs ಬಾಂಗ್ಲಾದೇಶ (ಮುಂಬೈ)
  • ಅಕ್ಟೋಬರ್ 28: ಆಸ್ಟ್ರೇಲಿಯಾ vs ನ್ಯೂಜಿಲೆಂಡ್ (ಧರ್ಮಶಾಲಾ)
  • ಅಕ್ಟೋಬರ್ 29: ಇಂಡಿಯಾ vs ಇಂಗ್ಲೆಂಡ್ (ಲಕ್ನೋ)
  • ಅಕ್ಟೋಬರ್ 30: ಅಫ್ಘಾನಿಸ್ತಾ vs ಕ್ವಾಲಿಫೈಯರ್ 2 (ಪುಣೆ)
  • ಅಕ್ಟೋಬರ್ 31: ಪಾಕಿಸ್ತಾನ vs ಬಾಂಗ್ಲಾದೇಶ (ಕೋಲ್ಕತ್ತಾ)
  • ನವೆಂಬರ್ 1 : ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ (ಪುಣೆ)
  • ನವೆಂಬರ್ 2 : ಇಂಡಿಯಾ vs ಕ್ವಾಲಿಫೈಯರ್ 2 (ಮುಂಬೈ)
  • ನವೆಂಬರ್ 3 : ಕ್ವಾಲಿಫೈಯರ್ 1 vs ಅಫ್ಘಾನಿಸ್ತಾನ (ಲಕ್ನೋ)
  • ನವೆಂಬರ್ 4 : ಇಂಗ್ಲೆಂಡ್ vs ಆಸ್ಟ್ರೇಲಿಯಾ (ಅಹ್ಮದಾಬಾದ್)
  • ನವೆಂಬರ್ 4 : ನ್ಯೂಜಿಲೆಂಡ್ vs ಪಾಕಿಸ್ತಾನ (ಬೆಂಗಳೂರು)
  • ನವೆಂಬರ್ 5 : ಇಂಡಿಯಾ vs ದಕ್ಷಿಣ ಆಫ್ರಿಕಾ (ಕೋಲ್ಕತ್ತ)
  • ನವೆಂಬರ್ 6 : ಬಾಂಗ್ಲದೇಶ vs ಕ್ವಾಲಿಫೈರ್ 2 (ದೆಹಲಿ)
  • ನವೆಂಬರ್ 7 : ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ (ಮುಂಬೈ)
  • ನವೆಂಬರ್ 8 : ಇಂಗ್ಲೆಂಡ್ vs ಕ್ವಾಲಿಫೈಯರ್ 1(ಪುಣೆ)
  • ನವೆಂಬರ್ 9 : ನ್ಯೂಜಿಲೆಂಡ್ vs ಕ್ವಾಲಿಫೈಯರ್ 2 (ಬೆಂಗಳೂರು)
  • ನವೆಂಬರ್ 10 : ದಕ್ಷಿಣ ಆಫ್ರಿಕಾ vs ಆಫ್ಘಾನಿಸ್ತಾನ್ (ಅಹ್ಮದಾಬಾದ್)
  • ನವೆಂಬರ್ 11 : ಇಂಡಿಯಾ vs ಕ್ವಾಲಿಫೈಯರ್ 1 (ಬೆಂಗಳೂರು)
  • ನವೆಂಬರ್ 12 : ಇಂಗ್ಲೆಂಡ್ vs ಪಾಕಿಸ್ತಾನ (ಕೋಲ್ಕತ್ತ)
  • ನವೆಂಬರ್ 12 : ಆಸ್ಟ್ರೇಲಿಯಾ vs ಬಾಂಗ್ಲದೇಶ (ಪುಣೆ)
  • ನವೆಂಬರ್ 15: ಸೆಮಿಫೈನಲ್ 1 (ಮುಂಬೈ)
  • ನವೆಂಬರ್ 16: ಸೆಮಿಫೈನಲ್ 2 (ಕೋಲ್ಕತ್ತ)
  • ನವೆಂಬರ್ 19 (ಭಾನುವಾರ) ಫೈನಲ್ ಪಂದ್ಯ (ಅಹ್ಮದಾಬಾದ್)

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

World Cup 2023: ಏಕದಿನ ವಿಶ್ವಕಪ್ ಪಂದ್ಯಗಳ ಜಿದ್ದಾಜಿದ್ದಿಗೆ ವೇದಿಕೆ ರೆಡಿ.. ಸಂಪೂರ್ಣ ವೇಳಾಪಟ್ಟಿ..!

https://newsfirstlive.com/wp-content/uploads/2023/06/INDvPAK.jpg

Load More