newsfirstkannada.com

ವೆಸ್ಟ್​ ಇಂಡೀಸ್​ ವಿರುದ್ಧದ ಪಂದ್ಯಗಳಿಗೆ ಟೀಂ ಇಂಡಿಯಾದ ಹೊಸ ಆಟಗಾರರಿಗೆ BCCI ಮಣೆ?

Share :

13-06-2023

    ವಿಶ್ವಕಪ್​ ಮುಖಭಂಗದಿಂದ ಪಾರಾಗಲು ಬಿಸಿಸಿಐ ಪ್ಲಾನ್

    ಲಿಸ್ಟ್​ನಲ್ಲಿ ಜೈಸ್ವಾಲ್​​, ರಿಂಕು ಸಿಂಗ್​​ ಸೇರಿ ಇನ್ಯಾರಿಗೆ ಮಣೆ?

    ಇಂಗ್ಲೆಂಡ್​ನಿಂದ ನೇರ ವೆಸ್ಟ್​ ಇಂಡೀಸ್​ಗೆ ಪ್ರಯಾಣ

ಇಂಗ್ಲೆಂಡ್​ನಲ್ಲಿ ನಡೆದ ಟೆಸ್ಟ್​ ಚಾಂಪಿಯನ್​ಶಿಪ್ ಅಲ್ಲಿ ಭಾರತ ತಂಡ ಆಸೀಸ್​ ವಿರುದ್ಧ ಮುಗ್ಗರಿಸಿದೆ. ಸದ್ಯ ಇದರ ಬೆನ್ನಲ್ಲೆ ವೆಸ್ಟ್​ ಇಂಡೀಸ್​ ವಿರುದ್ಧ ಒನ್ ಡೇ, ಟೆಸ್ಟ್​, ಟಿ20 ಸರಣಿಗಳನ್ನು ಟೀಂ ಇಂಡಿಯಾ ಆಡಲಿದೆ. ಜುಲೈ 12 ರಿಂದ ಆರಂಭಗೊಳ್ಳಲಿರುವ ವೆಸ್ಟ್​​​ ಇಂಡೀಸ್​​ ವಿರುದ್ಧದ ಸರಣಿಯಲ್ಲಿ ಹೊಸ ಕ್ರಿಕೆಟ್​ ಆಟಗಾರರರಿಗೆ ಅವಕಾಶ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಟೆಸ್ಟ್​​ ವಿಶ್ವಕಪ್​​​ ಸೋಲು, 2022ರ ಟಿ20 ವಿಶ್ವಕಪ್​ ಹಿನ್ನಡೆಯಿಂದ ಪಾರಾಗಲು ಬಿಸಿಸಿಐ ಬಯಸಿದ್ದು, ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್​​, ರಿಂಕು ಸಿಂಗ್​​, ಜಿತೇಶ್​ ಶರ್ಮಾ ಹಾಗೂ ಗಾಯಕ್ವಾಡ್​​ಗೆ ಮಣೆ ಹಾಕಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ವಿಂಡೀಸ್ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ 2 ಟೆಸ್ಟ್​​, 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನ ಆಡಲಿದೆ. ಭಾರತ ತಂಡ ಈಗಾಗಲೇ ಇಂಗ್ಲೆಂಡ್​ನಲ್ಲಿದ್ದು, ಇಲ್ಲಿಂದಲೇ ನೇರವಾಗಿ ವೆಸ್ಟ್​ ​ಇಂಡೀಸ್​​​ಗೆ ಪ್ರಯಾಣ ಬೆಳೆಸಿ ಕ್ರಿಕೆಟ್​ ಅನ್ನು ಆಡಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವೆಸ್ಟ್​ ಇಂಡೀಸ್​ ವಿರುದ್ಧದ ಪಂದ್ಯಗಳಿಗೆ ಟೀಂ ಇಂಡಿಯಾದ ಹೊಸ ಆಟಗಾರರಿಗೆ BCCI ಮಣೆ?

https://newsfirstlive.com/wp-content/uploads/2023/06/RINkU_SINGH_JAISWAL.jpg

Load More