newsfirstkannada.com

ಸೂಪರ್​​​ 8 ಫೈಟ್​ನಲ್ಲಿ ಭಾರತ vs ಅಪ್ಘಾನ್.. ಎರಡೂ ತಂಡಗಳ ಬಲಾಬಲ ಹೆಂಗಿದೆ..?

Share :

Published June 20, 2024 at 2:05pm

    T20 ವಿಶ್ವಕಪ್​​ನಲ್ಲಿ ಭಾರತ-ಅಫ್ಘನ್​​​​​​ ಮುಖಾಮುಖಿ

    ಪಂದ್ಯ ಗೆದ್ದೇ ತೀರಲು ಇನ್ನಿಲ್ಲದ ತಂತ್ರ-ಪ್ರತಿತಂತ್ರ

    ಮೆಗಾ ಬ್ಯಾಟಲ್​ನ ಯುದ್ಧಗೆಲ್ಲಲು ಹೇಗಿದೆ ಸ್ಟ್ರಾಟಜಿ..?

ಭಾರತ-ಅಫ್ಘಾನಿಸ್ತಾನ ನಡುವಿನ ಸೂಪರ್​​​-8 ಕದನಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಬಾರ್ಬಡೋಸ್​ ವಾರ್ ಗೆಲ್ಲಲು ಉಭಯ ತಂಡಗಳು ತೆರೆಮರೆಯಲ್ಲೆ ಭಾರಿ ತಂತ್ರ-ಪ್ರತಿತಂತ್ರ ರೂಪಿಸ್ತಿವೆ. ರೋಹಿತ್​​ ಶರ್ಮಾ ಹಾಗೂ ರಶೀದ್​​​ ಖಾನ್ ಪಡೆಯ ಸ್ಟ್ರೆಂಥ್​ ಅಂಡ್ ವೀಕ್ನೆಸ್ ಏನು?

ಭಾರತ vs ಅಫ್ಘನ್​​ ಕದನಕ್ಕೆ ಕೌಂಡ್​​ಡೌನ್​​​..!
ಟಿ20 ವಿಶ್ವಕಪ್​​ನ ಗ್ರೂಪ್​ ಸ್ಟೇಜ್​​ನಂತೆ ಸೂಪರ್​​​-8ನಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡುತ್ತಾ? ಈ ಪ್ರಶ್ನೆಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಆನ್ಸರ್ ಸಿಗಲಿದೆ. ಭಾರತ-ಅಫ್ಘಾನಿಸ್ತಾನ ನಡುವಿನ ಸೂಪರ್​​​-8 ವಾರ್​ಗೆ ಕೌಂಟ್​ಡೌನ್ ಶುರುವಾಗಿದ್ದು, ಸೋಲು-ಗೆಲುವಿನಷ್ಟೇ ಉಭಯ ತಂಡಗಳ ಸ್ಟ್ರೆಂಥ್​​ ಹಾಗೂ ವೀಕ್ನೆಸ್​ ಬಗ್ಗೆಯೂ ಬಿಸಿಬಿಸಿ ಡಿಬೇಟ್​ ನಡೀತಿದೆ. ಹಾಗಾದ್ರೆ ಭಾರತ ತಂಡದ ಸ್ಟ್ರೆಂಥ್ ಏನು?

ಇದನ್ನೂ ಓದಿ:ಟೀಮ್​ ಇಂಡಿಯಾ ಪರ 96 ರನ್​​ಗಳೇ​​ ಅತ್ಯಧಿಕ.. ರೋಹಿತ್ ಪಡೆ ಆತಂಕ ಹೆಚ್ಚಿಸಿದೆ ಈ ವಿಚಾರ..!

ಭಾರತ ತಂಡದ ಸ್ಟ್ರೆಂಥ್​ ಏನು..?
ಟೀಮ್ ಇಂಡಿಯಾದ ಬ್ಯಾಟಿಂಗ್​​ ಲೈನ್​ಅಪ್​​​ ಸಖತ್ ಸ್ಟ್ರಾಂಗ್ ಆಗಿದೆ. 8 ಜನ ಬ್ಯಾಟರ್ಸ್​ ತಂಡದಲ್ಲಿದ್ದಾರೆ. ಇನ್ನೂ ಮೊದಲೆರಡು ಪಂದ್ಯಗಳಲ್ಲಿ ಫೇಲಾಗಿದ್ದ ಸೂರ್ಯಕುಮಾರ್ ಯಾದವ್​ ಫಾರ್ಮ್​ಗೆ ಮರಳಿದ್ದು ತಂಡಕ್ಕೆ ದೊಡ್ಡ ಪ್ಲಸ್​ ಪಾಯಿಂಟ್​. ಜೊತೆಗೆ ರಿಷಬ್​​ ಪಂತ್​ ಸಾಲಿಡ್​ ಫಾರ್ಮ್​ನಲ್ಲಿರೋದು ವರದಾನವಾಗಿದೆ. ವೈಸ್ ಕ್ಯಾಪ್ಟನ್​ ಹಾರ್ದಿಕ್​​​​​​ ಆಲ್​ರೌಂಡರ್​​​ ಆಟ ಬಲ ತಂದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಭಯಾನಕ ಫಾಸ್ಟ್ ಬೌಲರ್ಸ್​ ತಂಡದಲ್ಲಿದ್ದಾರೆ. ಅನುಭವಿ ರೋಹಿತ್​ ನಾಯಕತ್ವ ದೊಡ್ಡ ಲಾಭವಾಗಿದೆ. ಇಲ್ಲಿತನಕ ಸೋಲರಿಯದ ಮಾತ್ರಕ್ಕೆ ಟೀಮ್ ಇಂಡಿಯಾದಲ್ಲಿ ವೀಕ್ನೆಸ್​​ ಇಲ್ಲವೆಂದಲ್ಲ. ಹಲವು ವೀಕ್ನೆಸ್​ಗಳಿದ್ದು ಇಂದಿನ ಕದನಕ್ಕೂ ಮುನ್ನ ಅವುಗಳ ಮೇಲೆ ವರ್ಕ್​ ಮಾಡಬೇಕಿದೆ.

ಭಾರತ ತಂಡದ ವೀಕ್ನೆಸ್ ಏನು..?

  • ಆರಂಭಿಕರ ವೈಫಲ್ಯ ತಂಡಕ್ಕೆ ಹಿನ್ನಡೆ
  • ಬ್ಯಾಡ್​ಫಾರ್ಮ್​ ಸುಳಿಯಲ್ಲಿ ಕಿಂಗ್ ಕೊಹ್ಲಿ
  • ನಿರೀಕ್ಷಿತ ಪ್ರದರ್ಶನ ನೀಡದ ಆಲ್​ರೌಂಡರ್​ ಜಡ್ಡು
  • ಕೈಕೊಡ್ತಿರೋ ಬಿಗ್​​​​​ ಹಿಟ್ಟರ್​​ ಶಿವಂ ದುಬೆ
  • ಓಪನರ್ಸ್​ ಲೆಫ್ಟ್​-ರೈಟ್​ ಕಾಂಬಿನೇಷನ್ ಆಡಿಸದೇ ಹಿನ್ನಡೆ

ಅಫ್ಘನ್​ ತಂಡದ ಸ್ಟ್ರೆಂಥ್​​ ಅಂಡ್ ವೀಕ್ನೆಸ್ ಏನು?

ಭಾರತಕ್ಕೆ ಶಾಕ್​​ ಕೊಡಲು ಎದುರು ನೋಡ್ತಿರೋ ಅಫ್ಘನ್​ ತಂಡದಲ್ಲಿ ಹಲವು ಪಾಸಿಟಿವ್ ಅಂಶಗಳಿವೆ. ಅವು ಯಾವ ಕ್ಷಣದಲ್ಲೂ ರೋಹಿತ್​ ಪಡೆಗೆ ಟಕ್ಕರ್​ ಕೊಡಬಲ್ಲವು.

ಅಫ್ಘಾನಿಸ್ತಾನ ತಂಡದ ಸ್ಟ್ರೆಂಥ್​ ಏನು..?

  • ಪ್ರಚಂರ್ಡ್​ ಫಾರ್ಮ್​ನಲ್ಲಿ ಆರಂಭಿಕರು
  • ಸ್ಟಾರ್​ ಆಲ್​ರೌಂಡರ್​​ಗಳ ದಂಡು
  • ಬಲಿಷ್ಠವಾಗಿದೆ ಸ್ಪಿನ್ ವಿಭಾಗ
  • ಅನುಭವಿ ರಶೀದ್ ಖಾನ್​ ನಾಯಕತ್ವ
  • ಗರಿಷ್ಠ ವಿಕೆಟ್ ಟೇಕರ್​​ ಫರೂಕಿ ಬಲ

ಅಫ್ಘನ್​ ತಂಡದಲ್ಲೂ ಹಲವು ವೀಕ್ನೆಸ್​ಗಳಿವೆ. ಆ ವೀಕ್ನೆಸ್​ಗಳನ್ನ ಭಾರತ ಎನ್​ಕ್ಯಾಶ್​​ ಮಾಡಿಕೊಳ್ಳಲು ಎದುರು ನೋಡ್ತಿದೆ.

ಅಫ್ಘಾನಿಸ್ತಾನ ತಂಡದ ವೀಕ್ನೆಸ್​​ ಏನು..?
ಅಫ್ಘನ್ ತಂಡ ವೀಕ್​ ಮಿಡಲ್ ಆರ್ಡರ್​ ಹೊಂದಿದೆ. ಸ್ಟಾರ್ ಸ್ಪಿನ್ನರ್​ ಮುಜೀಬ್​​​​​​​​ ಹೊರಬಿದ್ದಿದ್ದು ತಂಡಕ್ಕೆ ದೊಡ್ಡ ಸೆಟ್​​ಬ್ಯಾಕ್ ಆಗಿದೆ. ಮೊಹಮ್ಮದ್​ ನಬಿ ಹೊರತಪಡಿಸಿದ್ರೆ ಹೇಳಿಕೊಳ್ಳುವಂತ ಫಿನಿಶರ್​ಗಳಿಲ್ಲ. ದೊಡ್ಡ ತಂಡದೆದುರು ಬಿಗ್ ಸ್ಟೇಜ್​​ನಲ್ಲಿ ಒತ್ತಡ ನಿಭಾಯಿಸದೇ ಮುಗ್ಗರಿಸುವ ಅಭ್ಯಾಸವಿದೆ.

ಇದನ್ನೂ ಓದಿ:ಸರ್ಕಾರಕ್ಕೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್​.. ಮೀಸಲಾತಿಯನ್ನು ಶೇಕಡಾ 65ಕ್ಕೆ ಹೆಚ್ಚಿಸುವ ಆದೇಶ ರದ್ದು..!

ಏನೆಲ್ಲಾ ಸ್ಟ್ರೆಂಥ್​​​ ಅಂಡ್ ವೀಕ್ನೆಸ್ ಇದ್ದರೂ ಉಭಯ ತಂಡಗಳು ಇಂದಿನ ಪಂದ್ಯದಲ್ಲಿ ಅದರಾಚೆಗೆ ಶಕ್ತಿಮೀರಿ ಹೋರಾಟ ನಡೆಸಲಿವೆ. ಈ ಕ್ರೂಷಿಯಲ್​ ಗೇಮ್​​ನಲ್ಲಿ ಯಾರಿಗೆ ಯಾರು ಚೆಕ್​​ಮೇಟ್ ಕೊಡ್ತಾರೆ ಅನ್ನೋದನ್ನ ಕಾದುನೋಡೋಣ.

ಇದನ್ನೂ ಓದಿ:ದರ್ಶನ್ ಕೇಸ್​​ನಲ್ಲಿ ಯಾರ ಮಾತಿಗೂ CM ಡೋಂಟ್‌ಕೇರ್.. ಸಿದ್ದರಾಮಯ್ಯರ ದೃಢ ನಿರ್ಧಾರಕ್ಕೆ ಇದೆ 5 ಕಾರಣ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸೂಪರ್​​​ 8 ಫೈಟ್​ನಲ್ಲಿ ಭಾರತ vs ಅಪ್ಘಾನ್.. ಎರಡೂ ತಂಡಗಳ ಬಲಾಬಲ ಹೆಂಗಿದೆ..?

https://newsfirstlive.com/wp-content/uploads/2024/06/ROHIT-RASHID.jpg

Load More