ಜೈಸ್ವಾಲ್ ಜತೆ ಸಾಲಿಡ್ ಟಚ್ನಲ್ಲಿ ಕ್ಯಾಪ್ಟನ್ ರೋಹಿತ್
ಎಡವಿದ ಕೆರಿಬಿಯನ್ ತಂಡ, ಭಾರತದ ಬೌಲಿಂಗ್ಗೆ ಆಲೌಟ್
ಟೀಮ್ ಇಂಡಿಯಾವನ್ನು ಕಟ್ಟಿ ಹಾಕಲು ಬ್ರಾಥವೈಟ್ ಸರ್ಕಸ್
ಡೊಮಿನಿಕಾದಲ್ಲಿ ನಡೀತಾ ಇರೋ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ. ಮೊದಲು ಬೌಲಿಂಗ್, ಆ ಬಳಿಕ ಬ್ಯಾಟಿಂಗ್ನಲ್ಲಿ ರೋಹಿತ್ ಪಡೆ ಭರ್ಜರಿ ಪ್ರದರ್ಶನ ನೀಡಿದೆ. ಭಾರತದ ಆಟಕ್ಕೆ ಕೆರಿಬಿಯನ್ ಬೆಸ್ತು ಬಿದ್ದಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಕೆರಿಬಿಯನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆಯ್ಕೆಯಲ್ಲೇ ಎಡವಿದ ಕೆರಿಬಿಯನ್ ಪಡೆ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿತು. ಕೇವಲ 150 ರನ್ಗಳಿಗೆ ಆಲೌಟ್ ಆಯಿತು.
ಇದನ್ನು ಓದಿ: ‘ನಟನಾ ಬದುಕಿಗೆ ಬ್ರೇಕ್’ ಎಂದ ದಳಪತಿ ವಿಜಯ್; ತಮಿಳುನಾಡು ರಾಜಕಾರಣದಲ್ಲಿ ಮತ್ತೊಬ್ಬ ರೀಲ್ to ‘ರಿಯಲ್’ ಹೀರೋನ ಉದಯ..!?
ಕೆರಿಬಿಯನ್ ನಾಡಲ್ಲಿ ಜೈಸ್ವಾಲ್ ಯಶಸ್ವಿ ಬ್ಯಾಟಿಂಗ್.!
ಕೆರಿಬಿಯನ್ ಪಡೆಯನ್ನ 150 ರನ್ಗಳಿಗೆ ಕಟ್ಟಿ ಹಾಕಿದ ಟೀಮ್ ಇಂಡಿಯಾ ಆ ಬಳಿಕ ಭರ್ಜರಿ ಬ್ಯಾಟಿಂಗ್ ನಡೆಸಿತು. ಡೆಬ್ಯೂಟಂಟ್ ಯಶಸ್ವಿ ಜೈಸ್ವಾಲ್, ಕ್ಯಾಪ್ಟನ್ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ಗೆ ಕೆರಿಬಿಯನ್ ಪಡೆ ಬೆಸ್ತು ಬಿತ್ತು. ಆರ್ಭಟಿಸಿದ ಆರಂಭಿಕರು ಸಾಲಿಡ್ ಸ್ಟಾರ್ಟ್ ಒದಗಿಸಿದ್ದಾರೆ.
ಮೊದಲ ದಿನದ ಅಂತ್ಯಕ್ಕೆ ಟೀಮ್ ಇಂಡಿಯಾ ವಿಕೆಟ್ ನಷ್ಟವಿಲ್ಲದೆ 80 ರನ್ಗಳಿಸಿದ್ದು, 70 ರನ್ಗಳ ಹಿನ್ನಡೆಯಲ್ಲಿದೆ. 40 ರನ್ಗಳೊಂದಿಗೆ ಜೈಸ್ವಾಲ್, 30 ರನ್ಗಳೊಂದಿಗೆ ರೋಹಿತ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇಂದಿನ 2ನೇ ದಿನದಾಟದಲ್ಲಿ ಬೃಹತ್ ಮೊತ್ತ ಪೇರಿಸೋ ಲೆಕ್ಕಾಚಾರದಲ್ಲಿ ಭಾರತ ತಂಡವಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ