newsfirstkannada.com

×

10 ರೂಪಾಯಿ ನಾಣ್ಯದ ಬಗ್ಗೆ ದೊಡ್ಡ ಹೇಳಿಕೆ ಬಿಡುಗಡೆ ಮಾಡಿದ ಇಂಡಿಯನ್ ಬ್ಯಾಂಕ್..!

Share :

Published October 27, 2024 at 6:38am

Update October 27, 2024 at 7:08am

    10 ರೂಪಾಯಿ ನಾಣ್ಯ ನಿಜಕ್ಕೂ ಅಮಾನ್ಯವಾಗಿದೆಯಾ?

    ಅಂಗಡಿಯಲ್ಲಿ ಆ ನಾಣ್ಯ ಕೊಳ್ಳಲು ಹಿಂದೆ-ಮುಂದೆ ನೋಡ್ತಾರೆ ಯಾಕೆ?

    ಗ್ರಾಮೀಣ ಭಾಗದಲ್ಲಿ ಈ ನಾಣ್ಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲ

ನಮ್ಮಲ್ಲಿ 10 ರೂಪಾಯಿ ನಾಣ್ಯಗಳ ಬಗ್ಗೆ ಹಲವು ತಪ್ಪು ಕಲ್ಪನೆಗಳಿವೆ. ಅನೇಕ ಜನರು ಈ ನಾಣ್ಯಗಳನ್ನು ತೆಗೆದುಕೊಳ್ಳಲು ಹಿಂದೆ, ಮುಂದೆ ನೋಡುತ್ತಾರೆ. 10 ರೂಪಾಯಿ ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸುವುದು ಅಪರಾಧಕ್ಕೆ ಸಮಾನವಾಗಿದೆ ಎಂದು ಇಂಡಿಯನ್ ಬ್ಯಾಂಕ್​ನ ಅಧಿಕಾರಿಗಳು ಹೇಳಿದ್ದಾರೆ.

10 ರೂಪಾಯಿ ನಾಣ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಇಂಡಿಯನ್ ಬ್ಯಾಂಕ್ ಅಭಿಯಾನ ಕೈಗೊಂಡಿದೆ. ಇಂಡಿಯನ್ ಬ್ಯಾಂಕ್ ಜನರಲ್ ಮ್ಯಾನೇಜರ್ ರಾಜೇಶ್ವರ್ ರೆಡ್ಡಿ ಮಾತನಾಡಿ.. ಈ ನಾಣ್ಯಗಳು ಕಾನೂನು ಬದ್ಧವಾಗಿವೆ, ದೈನಂದಿನ ವಹಿವಾಟಿಗೆ ಬಳಸಬಹುದು. ಈ ಚಲಾವಣೆಯನ್ನು ವ್ಯಾಪಾರ ವಹಿವಾಟುಗಳಿಗೆ ಬಳಸಿಕೊಳ್ಳಲು ಆರ್‌ಬಿಐ ಆದೇಶದಂತೆ ಇಂಡಿಯನ್ ಬ್ಯಾಂಕ್ ಜಾಗೃತಿ ಮೂಡಿಸುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ:ಔಟ್ ಆಗಿದ್ಕೆ ಕೋಪ.. ನೀರಿನ ಬಾಕ್ಸ್​ಗೆ ಬ್ಯಾಟ್​​ನಿಂದ ಬಡಿದ ಕೊಹ್ಲಿ -ವಿಡಿಯೋ

ಇದರ ಮುಂದುವರಿದ ಭಾಗವಾಗಿ ಹೈದರಾಬಾದ್‌ನ ಹಿಮಾಯತ್​ ನಗರ ಶಾಖೆಯಲ್ಲಿ 10 ರೂಪಾಯಿ ನಾಣ್ಯಗಳ ಚಲಾವಣೆ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 10 ರೂಪಾಯಿ ನಾಣ್ಯಗಳನ್ನು ಬಳಸಲು ಗ್ರಾಹಕರಿಗೆ ಸೂಚಿಸುತ್ತಿದ್ದೇವೆ ಎಂದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 10 ರೂಪಾಯಿ ನಾಣ್ಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಈ ನಾಣ್ಯಗಳು ಅಮಾನ್ಯವಾಗಿದೆ ಎಂಬ ಅನುಮಾನ ಗ್ರಾಹಕರದ್ದು. ಹೀಗಾಗಿ ಜನಮಾನ್ಯರಲ್ಲಿ ಈ ನಾಣ್ಯಗಳ ಓಡಾಟ ಕಡಿಮೆ ಆಗಿದೆ. ಅದೇ ರೀತಿ ಮಾರುಕಟ್ಟೆಯಲ್ಲಿ 10 ರೂಪಾಯಿ ನೋಟುಗಳ ಕೊರತೆಯೂ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ನಾಣ್ಯಗಳ ಅರಿವು ಹೆಚ್ಚಾಗುತ್ತಿರುವುದು ಸ್ಪಷ್ಟವಾಗಿದೆ.

ಇದನ್ನೂ ಓದಿ:‘ದೇವರ ಸರೋವರ’ ಅತ್ಯಂತ ಅಪಾಯಕಾರಿ..! ಪ್ರಾಣಿ-ಪಕ್ಷಿಗಳು ನೀರಿಗೆ ಹೋದ ತಕ್ಷಣ ಕಲ್ಲುಗಳಾಗಿ ಬಿಡುತ್ತವೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

10 ರೂಪಾಯಿ ನಾಣ್ಯದ ಬಗ್ಗೆ ದೊಡ್ಡ ಹೇಳಿಕೆ ಬಿಡುಗಡೆ ಮಾಡಿದ ಇಂಡಿಯನ್ ಬ್ಯಾಂಕ್..!

https://newsfirstlive.com/wp-content/uploads/2024/10/10-Coine.jpg

Load More