newsfirstkannada.com

×

24 ಇನ್ನಿಂಗ್ಸ್​ಗಳಲ್ಲಿ ಬರೋಬ್ಬರಿ 59 ಸಿಕ್ಸರ್.. ಎಬಿಡಿ ದಾಖಲೆಯನ್ನೇ ಮುರಿದ ಹಿಟ್​ಮ್ಯಾನ್​​!

Share :

Published November 12, 2023 at 5:17pm

    ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ

    ಮಿಸ್ಟರ್​​ 360 ಡಿಗ್ರಿ ಎಬಿಡಿ ದಾಖಲೆ ಮುರಿದ ರೋಹಿತ್​ ಶರ್ಮಾ

    1 ಕ್ಯಾಲೆಂಡರ್ ವರ್ಷದಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಪ್ಲೇಯರ್​​​​

ಸದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ 2023ರ ಐಸಿಸಿ ಏಕದಿನ ವಿಶ್ವಕಪ್ ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ, ನೆದರ್ಲ್ಯಾಂಡ್ಸ್ ತಂಡ ಮುಖಾಮುಖಿ ಆಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ರೋಹಿತ್​ ಶರ್ಮಾ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ್ರು. ದೀಪಾವಳಿ ಹಬ್ಬದಂದೇ ಬೆಂಗಳೂರು ಸ್ಟೇಡಿಯಮ್​​ನಲ್ಲಿ ಸಿಕ್ಸರ್​ಗಳ ಸದ್ದು ಕೇಳಿಸಿತು.

ಕೇವಲ 54 ಬಾಲ್​​ನಲ್ಲಿ 8 ಫೋರ್​, 2 ಸಿಕ್ಸರ್​ ಸಮೇತ 61 ರನ್​ ಸಿಡಿಸಿದ ರೋಹಿತ್​​​, ಒಂದು ಕ್ಯಾಲೆಂಡರ್ ವರ್ಷದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಸಿಕ್ಸ್​ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ಮಿಸ್ಟರ್​​ 360 ಡಿಗ್ರಿ ಎಬಿ ಡಿವಿಲಿಯರ್ಸ್ ದಾಖಲೆ ಮುರಿದರು.

ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಸಿಕ್ಸರ್​ ಸಿಡಿಸಿದ ಆಟಗಾರರು

ರೋಹಿತ್ ಶರ್ಮಾ – 24 ಇನ್ನಿಂಗ್ಸ್‌ಗಳಲ್ಲಿ 59 ಸಿಕ್ಸರ್ (2023)
ಎಬಿ ಡಿವಿಲಿಯರ್ಸ್ – 18 ಇನ್ನಿಂಗ್ಸ್‌ಗಳಲ್ಲಿ 58 ಸಿಕ್ಸರ್ (2015)
ಕ್ರಿಸ್ ಗೇಲ್ – 15 ಇನ್ನಿಂಗ್ಸ್‌ಗಳಲ್ಲಿ 56 ಸಿಕ್ಸರ್ (2019)
ಶಾಹಿದ್ ಅಫ್ರಿದಿ – 36 ಇನ್ನಿಂಗ್ಸ್‌ಗಳಲ್ಲಿ 48 ಸಿಕ್ಸರ್ (2002)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

24 ಇನ್ನಿಂಗ್ಸ್​ಗಳಲ್ಲಿ ಬರೋಬ್ಬರಿ 59 ಸಿಕ್ಸರ್.. ಎಬಿಡಿ ದಾಖಲೆಯನ್ನೇ ಮುರಿದ ಹಿಟ್​ಮ್ಯಾನ್​​!

https://newsfirstlive.com/wp-content/uploads/2023/10/ROHIT_SHARMA_BATTING-1.jpg

Load More