newsfirstkannada.com

VIDEO: ಮಹಿ ಸರ್​ ಪ್ಲೀಸ್.. ಪ್ಲೀಸ್ ಎಂದ್ರೂ ಡೋಂಟ್ ಕೇರ್​.. ಬೈಕ್​ ಓಡಿಸಿಕೊಂಡು ಹೋಗ್ ಬಿಟ್ರೂ MS​ ಧೋನಿ

Share :

15-08-2023

    ಧೋನಿಯ ಫಾರ್ಮ್​ಹೌಸ್​ನಲ್ಲಿದ್ದಾವೆ ನೂರಾರು ಬೈಕ್​ಗಳು.!

    ರಾಂಚಿಯ ಹೆದ್ದಾರಿಯಲ್ಲಿ ಧೋನಿ ಬೈಕ್​ ಡ್ರೈವಿಂಗ್ ಹೇಗಿದೆ?

    ಮಾಜಿ ನಾಯಕ ಧೋನಿಗೆ ಬೈಕ್​, ಕಾರುಗಳಂದ್ರೆ ಸಖತ್​ ಕ್ರೇಜ್

ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್​ ಎಂಎಸ್​ ಧೋನಿಗೆ ಕ್ರಿಕೆಟ್​ ಬಿಟ್ಟರೆ ಹೆಚ್ಚು ಇಷ್ಟ ಪಡುವ ವಸ್ತುಗಳು ಎಂದರೆ ಕಾರು, ಬೈಕ್​ಗಳು. ಇವುಗಳಂದರೆ ಮಾಜಿ ಕ್ಯಾಪ್ಟನ್​ಗೆ ಚಿಕ್ಕವಯಸ್ಸಿನಿಂದಲೂ ಹೆಚ್ಚು ಕ್ರೇಜ್​. ಹೀಗಾಗಿಯೇ ತಮ್ಮ ಫಾರ್ಮ್​ಹೌಸ್​ನಲ್ಲಿ 100ಕ್ಕೂ ಹೆಚ್ಚು ಬೈಕ್​ಗಳನ್ನು ಕಲೆಕ್ಷನ್​ ಮಾಡಿಟ್ಟಿದ್ದಾರೆ. ಸದ್ಯ ರಾಂಚಿಯ ಮನೆಯಲ್ಲಿರೋ ಕ್ರಿಕೆಟರ್​ ಬೈಕ್​ ಡ್ರೈವ್​ ಮಾಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಎಂ.ಎಸ್​ ಧೋನಿ ಹೆಲ್ಮೆಟ್​ ಧರಿಸಿಕೊಂಡು ಹೋಂಡಾ ರಾಪಿಸೋಲ್- 150 ಎನ್ನುವ ಬೈಕ್​ನ್ನು ಡ್ರೈವ್ ಮಾಡಿಕೊಂಡು ರಾಂಚಿಯ ಹೆದ್ದಾರಿಯಲ್ಲಿ ಸುತ್ತಾಡಿದ್ದಾರೆ. ಈ ವೇಳೆ ಗೇಟ್ ಮೂಲಕ ಒಳಗೆ ತೆರಳುವಾಗ ಅಭಿಮಾನಿಗಳೆಲ್ಲ ಮಹಿ ಸರ್​.. ಸರ್​ ಪ್ಲೀಸ್​ ಒನ್ ಸೆಲ್ಫಿ ಎಂದು ಕೇಳಿದ್ದಾರೆ. ಆದ್ರೆ ವೇಗವಾಗಿ ಬಂದ ಧೋನಿ ಯಾವುದಕ್ಕೂ ರೆಸ್ಪಾನ್ಸ್ ಮಾಡದೇ ಒಳ ಹೋಗಿದ್ದಾರೆ. ಸದ್ಯ ಇವರು ಬೈಕ್​ ಚಾಲನೆ ಮಾಡಿಕೊಂಡು ಗೇಟ್​ ಮೂಲಕ ಒಳ ಹೋಗುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

View this post on Instagram

A post shared by subodh singh Kushwaha (@kushmahi7)

VIDEO: ಮಹಿ ಸರ್​ ಪ್ಲೀಸ್.. ಪ್ಲೀಸ್ ಎಂದ್ರೂ ಡೋಂಟ್ ಕೇರ್​.. ಬೈಕ್​ ಓಡಿಸಿಕೊಂಡು ಹೋಗ್ ಬಿಟ್ರೂ MS​ ಧೋನಿ

https://newsfirstlive.com/wp-content/uploads/2023/08/MS_DHONI_BIKE.jpg

Load More