newsfirstkannada.com

Sakath Story: ಯುವರಾಜ್​ ಸಿಂಗ್​ ಜೆರ್ಸಿ ನಂಬರ್ ಎಷ್ಟು? ಆ ನಂಬರ್​ಗೂ ಯುವಿಗೂ ಇದೆ ಅವಿನಾಭಾವ ಸಂಬಂಧ

Share :

20-08-2023

    ಟೀಮ್ ಇಂಡಿಯಾ ಕಂಡ ಸರ್ವಶ್ರೇಷ್ಠ ಆಲ್​ರೌಂಡರ್ ಯುವರಾಜ್ ಸಿಂಗ್

    ಸಿಕ್ಸರ್ ಕಿಂಗ್ ತಂಡದಲ್ಲಿರುವಾಗಲೇ ಭಾರತಕ್ಕೆ 2 ವಿಶ್ವಕಪ್​ ಒಲಿದು ಬಂತು

    ಕ್ಯಾನ್ಸರ್ ಮಹಾಮಾರಿ ಗೆದ್ದಿದ್ದ ಪಂಜಾಬ್​ ಕ್ರಿಕೆಟರ್​, ಪಂಜಾಬ್​ ಪುತ್ತರ್

ಸಿಕ್ಸರ್​ ಕಿಂಗ್ ಯುವಿ ಜರ್ಸಿ ನಂಬರ್​​​ 12 ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ವೃತ್ತಿ ಜೀವನದುದ್ದಕ್ಕೂ ಧರಿಸಿದ್ದ ಈ ಜರ್ಸಿ ನಂಬರ್​. 12ರ ಹಿಂದಿನ ಗುಟ್ಟೇನು.. ಅನ್ನೋದೇ ಸಖತ್ ಸ್ಟೋರಿ.

ಯುವರಾಜ್ ಸಿಂಗ್.. ಟೀಮ್ ಇಂಡಿಯಾ ಕಂಡ ಸರ್ವಶ್ರೇಷ್ಠ ಆಲ್​ರೌಂಡರ್. 2007ರ ಟಿ20 ವಿಶ್ವಕಪ್​, 2011ರ ಏಕದಿನ ವಿಶ್ವಕಪ್​ ಗೆಲುವಿನ ರೂವಾರಿ ಸಿಕ್ಸರ್​​ ಕಿಂಗ್​ ಯುವರಾಜ್​ ಸಿಂಗ್​. ಈತನ ಕೆಚ್ಚೆದೆಯ ಹೋರಾಟದ ಪ್ರತಿಫಲವೇ ಟೀಮ್ ಇಂಡಿಯಾ ಮುಕುಟಕ್ಕೆ 2 ವಿಶ್ವಕಪ್​​​ಗಳು ದಕ್ಕಿವೆ. ಕ್ಯಾನ್ಸರ್ ಎಂಬ ಮಹಾಮಾರಿಯನ್ನೇ ಹಿಮ್ಮೆಟ್ಟಿ ಸಾವನ್ನೇ ಗೆದ್ದ ಛಲದಂಕ ಮಲ್ಲ ಯುವರಾಜ್ ಸಿಂಗ್.

ಮಾಜಿ ಕ್ರಿಕೆಟರ್​ ಯುವರಾಜ್ ಸಿಂಗ್

ಇನ್ನೂ ಟೀಮ್ ಇಂಡಿಯಾಗೆ ಅಪಾರ ಕೊಡುಗೆ ನೀಡಿರುವ ಪಂಜಾಬ್​ ಪುತ್ತರ್​, ತಮ್ಮ ವೃತ್ತಿ ಜೀವನದುದ್ದಕ್ಕೂ ಧರಿಸಿದ್ದ ಜರ್ಸಿ ನಂಬರ್​ 12. ಇದಕ್ಕೆ ಕಾರಣ ಡಿಸೆಂಬರ್​​ 12ರಂದು ಜನಿಸಿರುವುದು ಅನ್ನೋದು ಓಪನ್ ಸಿಕ್ರೇಟ್. ಆದರೆ, ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ, ಯುವರಾಜ್ ಸಿಂಗ್​​ ಜನಿಸಿದ ತಿಂಗಳು ಹಾಗೂ ದಿನ ಮಾತ್ರವಲ್ಲ. ಸಮಯ ಕೂಡ ಮಧ್ಯಾಹ್ನ 12 ಗಂಟೆ.

ಇದಿಷ್ಟೇ ಅಲ್ಲ, ಯುವರಾಜ್​ ಸಿಂಗ್​​ ಜನಿಸಿದ ಆಸ್ಪತ್ರೆ ಇದ್ದಿದ್ದು ಚಂಡೀಗಢ ಸೆಕ್ಟರ್​​​​ 12ರಲ್ಲೇ ಅನ್ನೋದು ಮತ್ತೊಂದು ವಿಶೇಷ. ಕೋ ಇನ್ಸಿಡೆಟ್ಲಿ ಯುವರಾಜ್, ತಮ್ಮ ಕುಟುಂಬದ 12ನೇ ಮೊಮ್ಮಗ ಅನ್ನೋದು ಮತ್ತೊಂದು 12ರ ಗುಟ್ಟಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Sakath Story: ಯುವರಾಜ್​ ಸಿಂಗ್​ ಜೆರ್ಸಿ ನಂಬರ್ ಎಷ್ಟು? ಆ ನಂಬರ್​ಗೂ ಯುವಿಗೂ ಇದೆ ಅವಿನಾಭಾವ ಸಂಬಂಧ

https://newsfirstlive.com/wp-content/uploads/2023/08/YUVARAJ_SINGH.jpg

Load More