ಕಾಶ್ಮೀರ ಲಿಬರೇಶನ್ ಫ್ರಂಟ್ನ ಮುಖ್ಯಸ್ಥ ಯಾಸಿನ್ ಮಲ್ಲಿಕ್
ಪಾಕಿಸ್ತಾನ ಪ್ರಧಾನಿಯ ಸಲಹೆಗಾರರಾಗಿ ಉಗ್ರನ ಪತ್ನಿ ನೇಮಕ
ಮುಶಾಲ್ 2009ರಲ್ಲಿ ಯಾಸಿನ್ ಮಲ್ಲಿಕ್ನನ್ನು ವಿವಾದವಾದರು
ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್-ಉಲ್-ಹಕ್ ಕಾಕರ್ ಹೊಸ ಕ್ಯಾಬಿನೆಟ್ ರಚನೆ ಮಾಡಿದ್ದಾರೆ. ಅದರಲ್ಲಿ ಭಾರತದಲ್ಲಿ ಬಂಧನಕ್ಕೊಳಗಾಗಿ ಜೀವವಾಧಿ ಶಿಕ್ಷೆ ಅನುಭವಿಸುತ್ತಿರುವ ಉಗ್ರ, ಕಾಶ್ಮೀರ ಪ್ರತ್ಯೇಕವಾದಿ ಯಾಸಿನ್ ಮಲ್ಲಿಕ್ ಪತ್ನಿ ಮಶಾಲ್ ಮುಲ್ಲಿಕ್ಗೆ ಕ್ಯಾಬಿನೆಟ್ನಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ನೀಡಿದ್ದಾರೆ.
ವರದಿಯ ಪ್ರಕಾರ, 18 ಸದಸ್ಯರ ಸಚಿವ ಸಂಪುಟದಲ್ಲಿ ಮಶಾಲ್ ಅವರನ್ನು ಮಾನವ ಹಕ್ಕುಗಳ ವಿಷಯಗಳ ಕುರಿತು ಪ್ರಧಾನಿಯ ಸಲಹೆಗಾರರಾಗಿ ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಯಾಸಿನ್ ಮಲ್ಲಿಕ್ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ನ ಮುಖ್ಯಸ್ಥನಾಗಿದ್ದನು. ಕಳೆದ ವರ್ಷ ಭಯೋತ್ಪಾದನೆಗೆ ಹಣ ಸಂಗ್ರಹ ವಿಚಾರದಲ್ಲಿ ಜೈಲು ಸೇರಿದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಇನ್ನು ಯಾಸಿನ್ ಮಲ್ಲಿಕ್ ಪತ್ನಿ ಮುಶಾಲ್ ಪಾಕಿಸ್ತಾನದ ಪ್ರಜೆ ಅಲ್ಲದ ಕಾರಣ ಸಂಪುಟದಲ್ಲಿ ಆಕೆ ಸಚಿವೆ ಎಂದು ನಿರ್ಣಯಿಸಲು ಆಗುವುದಿಲ್ಲ ಎಂದು ಪಾಕ್ ವೆಬ್ಸೈಟ್ವೊಂದು ಹೇಳಿದೆ.
ಮುಶಾಲ್ 2009ರಲ್ಲಿ ಯಾಸಿನ್ ಮಲ್ಲಿಕ್ನನ್ನು ವಿವಾದವಾದರು. 2005ರಲ್ಲಿ ಯಾಸಿನ್ ಪಾಕಿಸ್ತಾನ ಪ್ರವಾಸ ಮಾಡುವ ಸಂದರ್ಭದಲ್ಲಿ ಭೇಟಿಯಾಗಿ, ಬಳಿಕ ವಿವಾಹವಾದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ