ಭಾರತೀಯ ಮೂಲದ ಯೋಗ ಗುರುಗೆ ಜೈಲು ಶಿಕ್ಷೆ
ಸಿಂಗಾಪುರ ಕೋರ್ಟ್ನಿಂದ ಮಹತ್ವದ ತೀರ್ಪು ಪ್ರಕಟ
ಯೋಗ ಗುರುವಾಗಿ ಕೆಲಸಕ್ಕೆ ಸೇರಿಕೊಂಡಿದ್ದ ರಾಜ್ಪಾಲ್ ಸಿಂಗ್
ಮೂವರು ಮಹಿಳೆಯರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಭಾರತೀಯ ಮೂಲದ ಯೋಗ ಗುರುಗೆ ಸಿಂಗಾಪುರ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ. ರಾಜ್ಪಾಲ್ ಸಿಂಗ್ (35) ಶಿಕ್ಷೆಗೆ ಗುರಿಯಾದ ಯೋಗ ಗುರು.
ರಾಜ್ಪಾಲ್ ಸಿಂಗ್ನನ್ನು 23 ತಿಂಗಳ ಕಾಲ ಜೈಲು ಶಿಕ್ಷೆಗೆ ಗುರಿಪಡಿಸಿದೆ. ಇವರು ಸಿಂಗಾಪುರದ ತೆಲೋಕ್ ಅಯೇರ್ ಸ್ಟ್ರೀಟ್ನಲ್ಲಿರುವ Trust Yogaದಲ್ಲಿ ಯೋಗ ಗುರುವಾಗಿ ಸೇರಿಕೊಂಡಿದ್ದರು. ಯೋಗ ಕ್ಲಾಸ್ ಮಾಡುವ ವೇಳೆ ಮಹಿಳೆಯರಿಗೆ ದೈಹಿಕ ಹಿಂಸೆ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಆರೋಪ ಕೇಳಿಬಂದ ಬೆನ್ನಲ್ಲೇ ಅಲ್ಲಿಂದ ಅವರನ್ನು ಕಿಕ್ಔಟ್ ಮಾಡಲಾಗಿತ್ತು.
ಅವರ ಜೊತೆಯಲ್ಲೇ ಕೆಲಸ ಮಾಡುತ್ತಿದ್ದ ಮೂವರು ಮಹಿಳೆಯರು ಕಿರುಕುಳ ನೀಡಿದ ಆರೋಪ ಮಾಡಿದ್ದರು. ವಿಚಾರಣೆ ವೇಳೆ ಯೋಗ ಹೆಸರಲ್ಲಿ ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡಿರೋದನ್ನು ಕೋರ್ಟ್ ಗಮನಿಸಿ, 23 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ:3ನೇ ಇನ್ನಿಂಗ್ಸ್ನಲ್ಲೇ ತ್ರಿಶತಕ.. ಆಮೇಲೆ ಡೋರ್ ಕ್ಲೋಸ್.. ಕನ್ನಡಿಗನಿಗೆ ಅವಕಾಶ ನೀಡದೇ ಬಿಸಿಸಿಐ ಮೋಸ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ