ಬ್ರಿಟಿಷ್ ಅಸೋಸಿಯೇಷನ್ ಫಾರ್ ಸಸ್ಟೈನಬಲ್ ಸ್ಪೋರ್ಟ್ ಪ್ರಶಸ್ತಿ ಪ್ರದಾನ
ಈ ವರ್ಷದ ಬೇಸಿಸ್ ರೈಸಿಂಗ್ ಸ್ಟಾರ್ ಪ್ರಶಸ್ತಿ ಸ್ವೀಕರಿಸಿದ ನಾಗನೇತ್ರ ರೆಡ್ಡಿ
ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ನ ತವರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ
3ನೇ ವಾರ್ಷಿಕ ಬ್ರಿಟಿಷ್ ಅಸೋಸಿಯೇಷನ್ ಫಾರ್ ಸಸ್ಟೈನಬಲ್ ಸ್ಪೋರ್ಟ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಗನೇತ್ರಾ ರೆಡ್ಡಿ ಅವರು ರೈಸಿಂಗ್ ಸ್ಟಾರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ನ ತವರು ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್‌ನಲ್ಲಿ ಪ್ರತಿಷ್ಟಿತ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
BASIS ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಕ್ರೀಡಾ ಉದ್ಯಮಕ್ಕೆ ತಜ್ಞರ ಸಹಾಯವನ್ನು ಒದಗಿಸಿದೆ. ಅದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು, ಗುರಿಗಳನ್ನು ಹೊಂದಿಸಲು ಮತ್ತು ಪರಿಸರ ಬದ್ಧತೆಗಳನ್ನು ಸುಧಾರಿಸಲು ಪ್ರಕ್ರಿಯೆಗಳನ್ನು ಕಾರ್ಯಗತಗೊಳಿಸಲು ಸಹಾಯ ಮಾಡುತ್ತದೆ. ಈ ನಿಟ್ಟಿನಲ್ಲಿ ಸಾಮಾಜಿಕ ಪ್ರಭಾವ ಮತ್ತು ಅಭಿಮಾನಿಗಳ ಎಂಗೇಜ್‌ಮೆಂಟ್ ಸ್ಟ್ರಾಟೆಜಿಸ್ಟ್ ನಾಗನೇತ್ರ ರೆಡ್ಡಿ ಅವರು ರೈಸಿಂಗ್ ಸ್ಟಾರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ನಾಗನೇತ್ರಾ ಈ ವರ್ಷದ ಬೇಸಿಸ್ ರೈಸಿಂಗ್ ಸ್ಟಾರ್ ಎಂದು ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ಯುವ ಮತ್ತು ಮಹತ್ವಾಕಾಂಕ್ಷೆಯ ಭಾರತೀಯ ಮಹಿಳೆಯ ಸಾಧನೆಯು ಗಮನಾರ್ಹವಾಗಿದೆ. ಪ್ರತಿ ಕ್ಷೇತ್ರದಲ್ಲೂ ಮಹಿಳೆಯರ ಮುಂದಿರುವ ಮಿತಿಯಿಲ್ಲದ ಸಾಧ್ಯತೆಗಳಿಗೆ ಸಾಕ್ಷಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ