newsfirstkannada.com

INDvsAUS: ಇಂದಿನ ಪಂದ್ಯದಲ್ಲೂ ಕೊಹ್ಲಿ ದಾಖಲೆ! ವಿರಾಟನ ಆಟವನ್ನು ಮೀರಿಸೋರು ಯಾರಿಲ್ಲ

Share :

19-11-2023

    ಇಂಡಿಯಾ vs ಆಸೀಸ್​ ಫೈನಲ್​ ಪಂದ್ಯದ ಜಟಾಪಟಿ

    ಸಾಧಾರಣ 240 ರನ್​ಗಳ ಟಾರ್ಗೆಟ್​ ನೀಡಿದ ರೋಹಿತ್​ ಪಡೆ

    ಅರ್ಧ ಶತಕ ಬಾರಿಸುವ ಮೂಲಕ ಮತ್ತೊಂದು ದಾಖಲೆ ಬರೆದ ವಿರಾಟ್​

ಇಂದು ಆಸೀಸ್​ ವಿರುದ್ಧ ಕೊಹ್ಲಿ ​ಅರ್ಧ ಶತಕ ಬಾರಿಸಿದ್ದಾರೆ. 63 ಎಸೆತಕ್ಕೆ 4 ಫೋರ್​ ಬಾರಿಸಿ 54 ರನ್​ ಬಾರಿಸಿದ್ದಾರೆ. ಅಂದಹಾಗೆಯೇ ಇದು ಏಕದಿನ ಕ್ರಿಕೆಟ್​ನಲ್ಲಿ ಕಿಂಗ್​ ಕೊಹ್ಲಿ ಅವರ 72ನೇ ಅರ್ಧಶತಕವಾಗಿದೆ. ಮಾತ್ರವಲ್ಲದೆ, ವಿಶ್ವಕಪ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ಎಂಬ ಖ್ಯಾತಿ ಪಡೆದಿದ್ದಾರೆ.

ವಿಶ್ವಕಪ್​ನಲ್ಲಿ ವಿರಾಟ್​​ 11 ಪಂದ್ಯಗಳಲ್ಲಿ 95.62 ಸರಾಸರಿಯಲ್ಲಿ ಒಟ್ಟು 765 ರನ್​ ಬಾರಿಸಿದ್ದಾರೆ. ಹಾಗಾಗಿ ಕೊಹ್ಲಿ ಹೆಸರು ಸದ್ಯ ವಿಶ್ವಕಪ್​ನಲ್ಲಿ ಸದ್ದು ಮಾಡಿದೆ.

ಇನ್ನು ನವೆಂಬರ್​ 15ರಂದು ವಾಂಖೆಡೆಯಲ್ಲಿ ನ್ಯೂಜಿಲೆಂಡ್​ ವಿರುದ್ಧ ಕೊಹ್ಲಿ 50ನೇ ಶತಕ ಬಾರಿಸಿದ್ದರು. ಮಾತ್ರವಲ್ಲದೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್​ಮನ್​ ಎಂದೆನಿಸಿಕೊಂಡರು. ಮಾತ್ರವಲ್ಲದೆ, ಸಚಿನ್​ ತೆಂಡೂಲ್ಕರ್​ ಅವರ 49 ಶತಕಗಳ ದಾಖಲೆಗಳನ್ನು ಮುರಿದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

INDvsAUS: ಇಂದಿನ ಪಂದ್ಯದಲ್ಲೂ ಕೊಹ್ಲಿ ದಾಖಲೆ! ವಿರಾಟನ ಆಟವನ್ನು ಮೀರಿಸೋರು ಯಾರಿಲ್ಲ

https://newsfirstlive.com/wp-content/uploads/2023/11/Virat-kohli-4.jpg

Load More